ವಿಧ: ಬ್ಲಾಗ್ ಬರಹ
January 03, 2007
ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.
ಮನೆಗೆ ಬೆಂಕಿ ಬಿದ್ದಿದ್ದನ್ನು ಯಜಮಾನನಿಗೆ ಬೆಕ್ಕೊಂದು ತಿಳಿಸಿ ಯಜಮಾನ ನಿಷ್ಠೆ ಮೆರೆದಿದೆ ಎಂದು ಇಲ್ಲಿ ವರದಿಯಾಗಿದ್ದು, ಇದರಿಂದ ಬೆದರಿರುವ ಶ್ವಾನ ಸಮೂಹವು ಬೊಗಳೆ ರಗಳೆ ಬ್ಯುರೋಗೆ ಮೊರೆ ಹೊಕ್ಕಿದೆ. ( bogaleragale.blogspot.com )
ತತ್ಪರಿಣಾಮವಾಗಿ ಕತ್ತೆ-ಮಂಗಗಳೊಂದಿಗೆ ಈ…
ವಿಧ: ಬ್ಲಾಗ್ ಬರಹ
January 03, 2007
ಇತ್ತೀಚೆಗೆ ದಟ್ಸ್ ಕನ್ನಡದಲ್ಲಿ ಕರ್ನಾಟಕದ ಹಲವು ಸುಂದರ ತಾಣಗಳ ಚಿತ್ರಗಳುಳ್ಳ ಒಂದು "ಸ್ಚ್ರೀನ್ ಸೇವರ್" ನೋಡಿದೆ. ಚೆನ್ನಾಗಿದೆ ಅಂತ ನನಗನ್ನಿಸಿತು. ಇನ್ನೂ ಯಾರಿಗಾದರೂ ಉಪಯೋಗವಾದೀತು ಅಂತ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅದರ ಕೊಂಡಿ ಇಲ್ಲಿದೆ [://http://thatskannada.oneindia.in/screensaver/karnataka.exe]
ವಿಧ: Basic page
January 03, 2007
ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.
ಹಳೆಯ ಗಾದೆ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ.ಹೊಸ ರೂಪ: ಮನಮೋಹನ ವರ ಕೊಟ್ಟರೂ ಸೋನಿಯಾ ಕೊಡಲಿಲ್ಲ!
ಹಳೆಯ ಗಾದೆ: ಹುಚ್ಚನ ಮದುವೇಲಿ ಉಂಡೋನೇ ಜಾಣ.ಹೊಸ ರೂಪ: ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಪದವಿ ಗಿಟ್ಟಿಸಿದೋನೇ ಜಾಣ.
ಹಳೆಯ ಗಾದೆ: ಮಳ್ಳಿ ಮಳ್ಳಿ, ಮಂಚಕ್ಕೆಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅಂದಳಂತೆ.ಹೊಸ ರೂಪ: ಪುಢಾರಿ ಪುಢಾರಿ, ನಿನ್ನ ಸ್ವಿಸ್ ಬ್ಯಾಂಕಲ್ಲಿರೋ ಹಣ ಎಷ್ಟು ಅಂದ್ರೆ…
ವಿಧ: ಬ್ಲಾಗ್ ಬರಹ
January 02, 2007
ಬೊಗಳೂರು, ಜ.2- KBC (ಕೌನ್ ಬನೇಗಾ ಕಾಮಿಡಿಪತಿ) ಸ್ಪರ್ಧೆಯಲ್ಲಿ ಲಾಕ್ ಮಾಡುವವರು ಬದಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಚಿತ್ರ ವಿದ್ಯಮಾನಗಳೂ ನಡೆಯುತ್ತಿದ್ದು, ಕೆಬಿಸಿಯಲ್ಲಿ ಕೇಳಬಹುದಾದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ಈ ಪ್ರಶ್ನೆ ಪತ್ರಿಕೆ ಬೊಗಳೆ ರಗಳೆ ಕೈಗೆ ಸಿಕ್ಕಿದ್ದು, ಅದನ್ನು ಓದುಗರಿಗಾಗಿ ಇಲ್ಲಿ ಬಯಲು ಮಾಡಲಾಗುತ್ತಿದೆ. ( http://bogaleragale.blogspot.com/ )
ಕ..ಕ..ಕ..ಕ...ಕೌನ್ ಬನೇಗಾ ಕ...ಕ...ಕ...ಕ...ಕಾಮಿಡಿಪತಿ ಪ್ರಶ್ನೆ ಪತ್ರಿಕೆಯ ಪ್ರಮುಖ ಪ್ರಶ್ನೆಗಳು ಈ…
ವಿಧ: ಕಾರ್ಯಕ್ರಮ
January 02, 2007
ಕರ್ಣಾಟಕ ಸಂಘ, ಮಾಹಿಮ್, ಮುಂಬೈ ನವರು (ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ) ೬, ಜನವರಿ ಯಿಂದ ೧೬ ಜನವರಿ ೨೦೦೭ ರ ತನಕ, ಪ್ರತಿದಿನ ಸಂಜೆ ೬-೩೦ ಕ್ಕೆ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದಾರೆ. ನಿಮಗೆಲ್ಲರಿಗೆ ಆತ್ಮೀಯ ಆಮಂತ್ರಣ !
ಬಹುಮಾನ ವಿತರಣಾ ಸಮಾರಂಭ, ದಿನಾಂಕ ೨೮ ಜನವರಿ, ೨೦೦೭ ರಂದು ಸಂಜೆ ೬-೩೦ ಕ್ಕೆ.
ಮುಖ್ಯ ಅತಿಥಿ : ಶ್ರೀ ಮುರಳೀಧರ ಹಾಲಪ್ಪ ನವರು.(ಪ್ರಶಸ್ತಿ ವಿಜೇತ, 'ಸಯನೈಡ್'ಕನ್ನಡ ಚಲನ ಚಿತ್ರ ನಿರ್ಮಾಪಕ.)
ಗೌರವ ಅತಿಥಿ : ಶ್ರೀ ದತ್ತಣ್ಣ ( ಪ್ರಶಸ್ತಿ ವಿಜೇತ ಚಲನ…
ವಿಧ: Basic page
January 02, 2007
ಪ್ಲಾನೆಟ್ ಕನ್ನಡ ಹೊಸ ರೂಪದಲ್ಲಿ ನಿಮ್ಮೆಲ್ಲರ ಮುಂದಿದೆ. ಹಲವು ದಿನಗಳಿಂದ ಈ ಮಾರ್ಪಾಡು ಬಾಕಿ ಇತ್ತು.
ನೋಡಿ:
[:http://planet.sampada.net/]
ನಿಮ್ಮ [:http://sampada.net/contact|ಅನಿಸಿಕೆ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ತಪ್ಪದೆ ಕಳುಹಿಸಿ] - ಇನ್ನೂ ಉತ್ತಮಪಡಿಸುವಲ್ಲಿ ಬಹಳ ಸಹಾಯವಾಗುವುದು.
ವಿಧ: Basic page
January 02, 2007
ಕಂಪ್ಯೂಟರ್ ಬಳಸಿ ಸಹಭೋಜನ! ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿರಬೇಕಾದ ಪರಿಸ್ಥಿತಿಯಿರುವುದು ಸಾಮಾನ್ಯ. ಹೀಗಿದ್ದರೂ ಅವರುಗಳು ಸಹಭೋಜನದ ಅನುಭವ ಪಡೆಯಬಹುದು.ಅಕ್ಸೆಂಚುವರ್ ಎಂಬ ಕಂಪೆನಿ ಜನರಿಗೆ ಸಹಭೋಜನ ಅನುಭವ ಪಡೆಯುವ ಕಂಪ್ಯೂಟರ್ ಆಧಾರಿತ ವ್ಯವಸ್ಥೆಯನ್ನು ಸಿದ್ಧಗೊಳಿಸಿದೆ. ಟಿವಿ,ಕಂಪ್ಯೂಟರ್,ಬ್ರಾಡ್‌ಬ್ರಾಂಡ್ ಸಂಪರ್ಕ…
ವಿಧ: ಕಾರ್ಯಕ್ರಮ
January 02, 2007
ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
ಪ್ರೊ. ಎಲ್.ಎಸ್.ಶೇಷಗಿರಿರಾವ್
ಅವರೊಡನೆ ಸಂವಾದ ಮತ್ತು ಪತ್ರಿಕಾ ಗೋಷ್ಠಿ
ದಿನಾಂಕ : ಜನವರಿ, ೫, ೨೦೦೭ ಸಂಜೆ ೬-೩೦ ಕ್ಕೆ
ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ
ವಿಷಯ : " ಬಿ.ಎಂ.ಶ್ರೀ"- ಸಾಹಿತಿ ಮತ್ತು ಸಮಾಜಿಕ ಮುತ್ಸದ್ದಿ
ದಿನಾಂಕ : ಜನವರಿ,೬, ೨೦೦೭ ಸಂಜೆ ೬-೩೦ ಕ್ಕೆ
ಮತ್ತು
ಜನವರಿ, ೭, ೨೦೦೭ ಬೆಳಿಗ್ಯೆ ೧೦-೩೦ ಕ್ಕೆ
ಅಧ್ಯಕ್ಷತೆ : ಶ್ರೀ ಎಸ್. ದೊರೆಸ್ವಾಮಿ, ಅಧ್ಯಕ್ಷರು,…
ವಿಧ: Basic page
January 02, 2007
ಸಣ್ಣವನಿದ್ದಾಗಿನಿಂದ ನಮ್ಮ ಮನೇಲಿ ನಾನು "ಮಲ್ಲಿಗೆ ಬುಟ್ಟಿ". ಚಿತ್ರದುರ್ಗದಲ್ಲಿದ್ದ ಸ್ಕೂಲಿನ ಪಕ್ಕ ಅದ್ಯಾವುದೋ ಧೂಳು ಸಿಡಿಸುವ ಕ್ವಾರಿ (ಕಲ್ಲು ಕೆತ್ತುವ ಫ್ಯಾಕ್ಟರಿ) ಇದ್ದದ್ದು ಜೀವನದುದ್ದಕ್ಕೂ ಬೆನ್ನತ್ತಿದ ಬೇತಾಳವಾಗಿ ಹೋಯ್ತು. (ಚಿತ್ರದುರ್ಗವೇ ಧೂಳುಮಯ, ಇನ್ನು ಕ್ವಾರಿ ಪಕ್ಕದಲ್ಲಿರುವ ಶಾಲೆಯ ವಿದ್ಯಾರ್ಥಿಗಳ ಪೇಚಾಟ ಹೇಳಿತೀರದ್ದು. ಶಿವಮೊಗ್ಗ ರೋಡಿನಲ್ಲಿದ್ದ ಶಾಲೆಯ ಸುತ್ತಲೂ ಬರೀ ಧೂಳೋ ಧೂಳು. ರೋಡಿನ ಆಚೆಗೆ ಇದ್ದ ಹೆಚ್ಚು ಧೂಳಿಲ್ಲದ ಆಟದ ಮೈದಾನಕ್ಕೆ ಕೂಡ ಹೋಗುವಂತಿರಲಿಲ್ಲ -…
ವಿಧ: ಬ್ಲಾಗ್ ಬರಹ
January 01, 2007
ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ. (bogaleragale.blogspot.com)
2007ನ್ನು ಅಪ್ಪಿಕೊಳ್ಳಲಾರಂಭಿಸಿರುವ ಈ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವುದಕ್ಕಿಂತಲೂ ಹಳೆ ವರ್ಷವನ್ನು, ಅದರ ಕರಾಳ ನೆನಪುಗಳನ್ನು ದೂರೀಕರಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಕಾಲನ ನಡಿಗೆಯಲ್ಲಿ 2007 ಎಂಬ ಹೊಸ ಹೆಜ್ಜೆಯ ಗುರುತು ಮೂಡಿದ್ದು, 24x7x365 ಎಂಬ…