ವಿಧ: Basic page
December 29, 2006
"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ...""ಎಲ್ಲೇ?""ಅದೇ.... ಅಲ್ಲಿ....!""ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ..""ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."
* * *
ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...
ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ…
ವಿಧ: Basic page
December 29, 2006
ಹಾಸ್ಯವನ್ನು ಎಲ್ಲೋ ಹುಡುಕಿಕೊಂಡು ಹೋಗುವುದಕ್ಕಿಂತ, ದೈನಂದಿನ ಆಗುಹೋಗುಗಳನ್ನೇ ಸ್ವಲ್ಪ ಎಚ್ಚರದಿಂದ ಗಮನಿಸುತ್ತಿದ್ದರೆ ಅದರಲ್ಲಿ ಸಿಗುವಷ್ಟು ತಿಳಿಯಾದ, ತಾಜಾ ಹಾಸ್ಯ ಇನ್ನೆಲ್ಲೂ ಸಿಗೋದಿಲ್ಲ ಅಂತ ನನ್ನ ಅಜ್ಜ ಮತ್ತು ಅಪ್ಪ ಪದೇ ಪದೇ ಹೇಳುತ್ತಿದ್ದರು. ಹಾಗೆ ನಿಜಜೀವನದಲ್ಲಿ ಕಂಡ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ.
ನಮ್ಮಜ್ಜ ಹೈಸ್ಕೂಲು ಉಪಾಧ್ಯಾಯರಾಗಿದ್ದಾಗ ನಡೆದ ಘಟನೆಯಂತೆ ಇದು. ಕನ್ನಡ ಪರೀಕ್ಷೆ. ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ - "ಭೀಮ ದುರ್ಯೋಧನರ ಕಾಳಗವನ್ನು ನಿಮ್ಮದೇ…
ವಿಧ: ಚರ್ಚೆಯ ವಿಷಯ
December 29, 2006
ಸಂಪದ ಆಡಳಿತ ಮಂಡಳಿಯವರಿಗೆ,
ನಾನು ಇತ್ತೀಚಿಗೆ ೫-೬ ನುಡಿಮುತ್ತುಗಳನ್ನು ಸಂಪದಕ್ಕೆ (ನುಡಿಮುತ್ತುಗಳು ವಿಭಾಗಕ್ಕೆ) ಸೇರಿಸಿದೆ. ಇವತ್ತು ಅವುಗಳನ್ನು ಒಮ್ಮೆ ನೋಡೋಣ ಅಂತ ಪ್ರಯತ್ನಿಸಿದೆ. ಆದರೆ ಎಲ್ಲೂ ಅವು ಕಾಣಸಿಗಲಿಲ್ಲ. ಏಕಿರಬಹುದು ಅಂತ ಹೇಳುತ್ತೀರಾ?
ಇಂತಿ,
ಶ್ಯಾಮ್ ಕಿಶೋರ್
ವಿಧ: ಬ್ಲಾಗ್ ಬರಹ
December 28, 2006
"ಈ ಹೊಸ ವರ್ಷದ ಬರುವಿಕೆಯನ್ನು ತಂಪು ಪಾನೀಯ ಕುಡಿಯದೆ ಆಚರಿಸಿ"
ಕೋಲಾದಂತಹ ತಂಪು ಪಾನೀಯಗಳನ್ನು ಕುಡಿಯದಿರಲು ಕಾರಣಗಳು-
* ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಊಟದ ನಂತರ ಸೇವಿಸುವುದರಿಂದ ಪಚನಕ್ರಿಯೆಗೆ ಬೇಕಾದ ಉಷ್ಣತೆ ದೊರೆಯದೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
* ಕಾರ್ಬನ್ ಅನ್ನು ದೇಹ ಯಾವಾಗಲೂ ಹೊರ ಹಾಕುತ್ತಿರುತ್ತದೆ. ಅಂತಹ ಕಾರ್ಬನ್ ಅನ್ನು ಒತ್ತಾಯದಿಂದ ದೇಹಕ್ಕೆ ಸೇರಿಸುವುದು ಆರೋಗ್ಯಕ್ಕೆ ಹಾನಿಕರ.
* ತಂಪುಪಾನೀಯಗಳು ತಂಬಾಕು ಮುಂತಾದ ಮಾದಕ ದ್ರವ್ಯದಂತೆ ಅಪಾಯಕಾರಿಯಾಗಿದೆ.
*…
ವಿಧ: Basic page
December 28, 2006
ಎಂಟಣ್ಣ : ಎಂಗಿದಿಯಪ್ಪೊ ಎನ್ಕ್ಟೇಸಪ್ಪ ?
ಎನ್ಕ್ಟೇಸಪ್ಪ : ಚೆನ್ನಾಗಿದಿನಪ್ಪ. ನೀನು ಏನು ಇವತ್ತು ದರ್ಶನ ಕೊಟ್ಟೆ ?
ಎಂಟಣ್ಣ : ಟ್ಯಾಕ್ಟ್ರು ಕೆಟ್ಟೋಗದೆ. ಮ್ಯಕ್ನಿಕ್ಕು ಇನ್ನೂ ಬಂದಿಲ್ಲ.
ಎನ್ಕ್ಟೇಸಪ್ಪ : ಸರಿ ಕಣಪ್ಪ. ಅದರಿಂದ ಬಂದಿದೀಯ ಅಂತ ಹೇಳು !
ಎಂಟಣ್ಣ : ಓಗ್ಲಿ ಬಿಡಪ್ಪ ಎಲ್ಲ ಎಡವಟ್ಟು. ಕುಮಾರ 'ಪ್ಯಾಟೆ'ಗೊದೊನು ಇನ್ನು ಬಂದಿಲ್ಲ. ನನ್ ತಲ್ಯಾಮೇಗೆ ಬಿದ್ದೈತೆ ನೋಡು ಎಲ್ಲ !
ಎನ್ಕ್ಟೇಸಪ್ಪ : ಸರಿ ಕೂತ್ಕೊ. ಕಾಫಿ ಕುಡ್ಕಂಡ್ ಹೋಗು. ಇನ್ನೇನ್ 'ಗುಪ್ತ ಗಾಮಿನಿ' ಬರತ್ತೆ. ನೋಡುವಂತೆ…
ವಿಧ: ಬ್ಲಾಗ್ ಬರಹ
December 28, 2006
೧.ನಿನ್ನ ಕೊರಳ ಕೊಳಲಿಂದ ಬರುತಿರೆ ನನ್ ಹೆಸರ ನಾದ
ಅನಿಸುತಿದೆ ಸಪ್ತಸ್ವರಗಳ ನಡುವೆ ನಡೆಯುತಿದೆ ಸಂವಾದ
ಪವನವೂ ಆಲಿಸುತಿದೆ ಮಾಡದೆ ಸದ್ದು
ಕೋಗಿಲೆ ಮಲಗಿದೆ ಸೋತು ಮುಸುಕ ಹೊದ್ದು
೨. ಗಣಿತದಿ ನೀ ಬಲು ಜಾಣೆ,
ಹ್ರುದಯಗಳ ಕೂಡಿದೆ, ವಿರಹವ ಕಳೆದೆ
ಸಂತಸವ ಗುಣಿಸಿ ದುಃಖವ ಭಾಗಿಸಿದೆ,
ನೊಡು ಯೆನ್ನ ಹ್ರುದಯವನೆ ಕದ್ದು,
ನನ್ನ ಅವಶೇಷವಾಗಿಸಿದೆ
ವಿಧ: Basic page
December 28, 2006
ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.
ಸಾಧು-ಸಂತರಿಗೆ, ಇತಿಹಾಸದ ರಾಜರಿಗೆ ಜೀವ ತುಂಬಿದಿರಿ ನೀವು;ಕನಕನಾಗಿ ಬಾಗಿಲನು ತೆರೆಯೆಂದು ಬೇಡಿದಾಗ ತಳಮಳಿಸಿದ್ದು ನಾವು.ಕಾಳಿದಾಸನ "ಮಾಣಿಕ್ಯ ವೀಣೆ"ಯನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ;ರಣಧೀರ, ಕೃಷ್ಣದೇವರಾಯರಂತೂ ಸದಾ…
ವಿಧ: ಬ್ಲಾಗ್ ಬರಹ
December 28, 2006
ನಾವೆಲ್ಲಾ ನಮ್ಮ ಭಾಷೆಗಾಗಿ ಹೋರಾಡ್ತಾ ಇರೋದು ಈ Globalization ಅನ್ನೋ ಪೀಡೆಯಿಂದ. ಈ Globalization ನಿಂದ, ಬಲಿಷ್ಟವಾದ್ದು ಬಹು ಬೇಗ ಎಲ್ಲಾ ಕಡೆ ಅವರಿಸುತ್ತೆ, ಹಾಗೆ Weak ಆಗಿರೋದು ಅಷ್ಟೇ ಬೇಗ ಮುದುಡಿ ಹೋಗತ್ತೆ. ಸ್ವಲ್ಪ ಮೇಲಕ್ ಹೋಗಿ ಯೋಚಿಸಿದ್ರೆ "Survival of the fittest". ವಿಕಸನ ಅಥವಾ Evolution ನೀತಿನೇ ಅದು - ಎನೂ ಮಾಡಕ್ಕಾಗಲ್ಲ. ನಾವು ಒಪ್ತೀವೋ ಬಿಡ್ತಿವೋ , ಕಟುವಾದ ಸತ್ಯ ಅಂದ್ರೆ - English ಭಾಷೆ ಈ ಪ್ರಪಂಚನ ಆವರಿಸ್ತಾ ಇದೆ. ಮೆಲ್ ಮೆಲ್ಗೆ ಬೇರೆ ಎಲ್ಲಾ…
ವಿಧ: ಕಾರ್ಯಕ್ರಮ
December 27, 2006
ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:
ಕಾರ್ಯಕ್ರಮದ ಅವಧಿ: ದಿನಾಂಕ ೩೦-೧೨-೨೦೦೬ ಶನಿವಾರ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨-೦೦
ಸ್ಥಳ : ಮಾಧ್ಯಮ ಕೇಂದ್ರ, ವಾರ್ತಾಭವನದ ಮೇಲ್ಭಾಗ, ಜಿಲ್ಲಾಧಿಕಾರಿ ಕಚೇರಿ ಪಕ್ಕ, ಹಾಸನಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ಹಾಗು ಕಾರ್ಯಕ್ರಮ ಉದ್ಘಾಟನೆ…
ವಿಧ: ಕಾರ್ಯಕ್ರಮ
December 27, 2006
ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿಧ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ಜೊತೆಗೆ ಒಂದು ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ. ಅದರ ವಿವರಗಳು:
ಕಾರ್ಯಕ್ರಮದ ಅವಧಿ: ದಿನಾಂಕ ೩೦-೧೨-೨೦೦೬ ಶನಿವಾರ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨-೦೦
ಸ್ಥಳ : ಮಾಧ್ಯಮ ಕೇಂದ್ರ, ವಾರ್ತಾಭವನದ ಮೇಲ್ಭಾಗ, ಜಿಲ್ಲಧಿಕಾರಿ ಕಚೇರಿ ಪಕ್ಕ, ಹಾಸನ
ಬೆಳಿಗ್ಗೆ: ೧`೦-೩೦ ರಿಂದ
ಬಳಗ ಹಾಗು ಕಾರ್ಯಕ್ರಮ ಉದ್ಘಾಟನೆ:…