ಎಲ್ಲ ಪುಟಗಳು

ಲೇಖಕರು: ravee...
ವಿಧ: ಬ್ಲಾಗ್ ಬರಹ
January 01, 2007
ಸಂಪದ ಬಳಗದ ಸಮಸ್ತ ಗೆಳೆಯರಿಗೆ ಹೊಸ ವರುಷ ಹೊಸ ಹರುಷ ತರಲಿ...ಹೊಸ ಗೆಳ(ತಿ)ಯರು ಸಿಗಲಿ...ಎಲ್ಲವೂ ಒಳ್ಳೆಯದಾಗಲೆಂದು ಆಶಿಸುತ್ತಾ ಹೊಸ ವರುಷದ ಶುಭಾಶಯಗಳು...!-- ವಂದನೆಗಳೊಂದಿಗೆ....ಅರೇಹಳ್ಳಿ ರವಿ, ಕನ್ನಡಸಾಹಿತ್ಯಡಾಟ್‌ಕಾಂ
ಲೇಖಕರು: muralihr
ವಿಧ: ಕಾರ್ಯಕ್ರಮ
December 31, 2006
ಸ೦ಪದ ಬ೦ಧು ಮಿತ್ರರೇ, ಮಲ್ಲೇಶ್ವರ೦ ನಲ್ಲಿ ಒ೦ದು UnderPass ಕಟ್ಟುವ ಕಾರ್ಯ ಯೋಜನೆ ಸ್ವಲ್ಪ ಕಾಲದ ಹಿ೦ದೆ ಮಾಡಲಾಗಿತ್ತು. ಈ UnderPass ನಿ೦ದಾ ಅಷ್ಟೇನು ಪ್ರಯೋಜನವಿಲ್ಲವೆ೦ದು ಹಸಿರು ಉಸಿರು ತ೦ಡ ಅಭಿಪ್ರಾಯ ಪಟ್ಟು .. ಅಲ್ಲಿಯ ವ್ಯಾಪಾರಿಗಳ ಜೊತೆ ಈ ಯೋಜನೆಯನ್ನು ರದ್ದು ಗಳಿಸುವ೦ತೆ ಆಗ್ರಹಿಸಿದರು. ಅದರ೦ತೆ ಕೆಲ ಕಾಲ ಕೆಲಸವು ನಿ೦ತು ಹೋಯಿತು. ಆದರೆ ಈಗ ಮತ್ತೆ ಆರ೦ಭ ಮಾಡಿ ಹಳೆ ಮರಗಳನ್ನು ಕಿತ್ತು ರಸ್ತೆಯನ್ನು ಮಾಡುವ ಯೋಜನೆ ಸರ್ಕಾರ ಮಾಡುತ್ತಿದೆ. ಇದರಿ೦ದ ಪರಿಸರಕ್ಕೆ ತು೦ಬ ಲಾರದ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
December 31, 2006
ನಮಗೆ ಹಿತ್ತಲ ಗಿಡ ಮದ್ದು ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನಮ್ಮ ದೇಶದ ಹಿತ್ತಲಿನಲ್ಲಿ ಬೆಳೆಯುವ ಗಿಡ ಬೇರೆ ದೇಶಕ್ಕೆ ಹೋಗಿ ಮದ್ದು ಮಾಡಿಸಿಕೊಂಡು, ರೂಪಾಂತರವಾಗಿ ಮತ್ತೆ ನಮ್ಮದೇ ದೇಶಕ್ಕೆ "ಇಂಪೋರ್ಟೆಡ್" ಆಗಿ ಬರುವಬಗೆ ಇಲ್ಲಿದೆ ನೋಡಿ. ಸಂತಸದ ವಿಷಯವೆಂದರೆ ಈ ಗಿಡದಿಂದಲಾದರೂ ಲಂಡನ್ನಿನ ಕಂಪನಿಯೊಂದರ ಸೈಟಿನಲ್ಲಿ ಕನ್ನಡವನ್ನು ನೋಡುವಂತೆ ಆಯಿತಲ್ಲ ಎನ್ನುವುದು! ಇಲ್ಲಿ ಹತ್ತಿಯನ್ನು ಸಾಗಣೆಮಾಡುತ್ತಿರುವ ಟ್ರಾಕ್ಟರಿನ ಹಾಗು ಸಾಗಣೆ ಮಾಡುತ್ತಿರುವ ಮಾಲಿಕ ಪ್ರಾಯಶಃ ಹುಬ್ಬಳ್ಳಿಯ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
December 30, 2006
ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ವೆಬ್ ದುನಿಯಾವನ್ನು ನಂಬಿಕೊಂಡ ಎಮ್ಮೆಸ್ಸೆನ್ನಿನವರ ಪ್ರಕಾರ ಧರ್ಮಸಿಂಹರು ಯಾವ ರಾಜ್ಯದ ಪಾಲಕರಾಗುತ್ತಾರೋ ಗೊತ್ತಿಲ್ಲ, ಆದರೆ ಆಂಧ್ರಪ್ರದೇಶದ "ಮುಖ್ಯಮಂತ್ರಿಗಳಾಗಲಿದ್ದಾರೆ". ತಪ್ಪು ಮಾಡುವುದು ಸಹಜ. ಆದರೆ…
ಲೇಖಕರು: venkatesh
ವಿಧ: Basic page
December 30, 2006
ಈ ದಿನ ಉರುಳಿತು ಕತ್ತಲಾಯಿತು. ನವೋದಯ ಆಯಿತು. ಹೊಸ ಗಾಳಿ, ಹೊಸ ನೋಟ, ಹೊಸ ಭಾವನೆ, ಎಲ್ಲಾ ಹೊಸದೆಂದು ಹೇಳುವ ಮಾತಿನಲ್ಲಿ ಏನೋ ಸಂಭ್ರಮ ! ಪ್ರತಿದಿನವೂ ಪ್ರಕೃತಿದೇವಿ 'ನಿತ್ಯೋತ್ಸವ'ವನ್ನು ನಮಗೆ ಬೇಕೋ ಬೇಡವೋ ಮಾಡಿಯೇತೀರುತ್ತಾಳೆ ! ಇದು ಕಾಲ ಚಕ್ರದ ನಿಯಮ ! ಹೊಸ ತರಂಗ,ಸುಧಾ ,ತುಶಾರ, ಮಯೂರ, ಪತ್ರಿಕೆಗಳು ಬಂತೆ ? ಕಣ್ಣಿನಲ್ಲಿ 'ಮಿಂಚು 'ತೋರಿಸುತ್ತಾ 'ಎಳೆ ಮಗು'ವಿನ ಹಾಗೆ ಕೇಳುವ "ನನ್ನಾಕೆ" ಗೆ ಏನು ಹೇಳಬೇಕೋ ನನಗೆ ತಿಳಿಯಲ್ಲ. ಕೇವಲ ತಿಂಗಳು, ವರ್ಷ ಬದಲಾಯಿಸಿದ ಮಾತ್ರಕ್ಕೆ, ನೆನ್ನೆ -…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
December 30, 2006
ಜನರನ್ನು ಸಾಯಿಸುವುದೆಂದರೆ ನಡೆದುಕೊಂಡು(ದು) ಹೋದಷ್ಟೇ ಸುಲಭ ಎಂದು ತಿಳಿದಿದ್ದ ಸದ್ದಾಂ ಹುಸೇನಿಯನ್ನು ಕೋರ್ಟ್ ಮಾರ್ಷಲ್ಲುಗಳ ಬಳಿಕ ನೇತಾಡಿಸಿ ಕೊಲ್ಲಬೇಕೆಂದು ತೀರ್ಮಾನವಾಗಿತ್ತಲ್ಲ.. ಅದು ಕಾರ್ಯಗತವೂ ಆಗಿದೆಯೆಂದು ಸುದ್ದಿ.  ಯಾಹುವಿನಲ್ಲೊಂದು ಸುದ್ದಿ ಮೂಡಿದೆ.
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
December 30, 2006
ಸಂಪದ ಬಳಗದ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ಹೊಸ ವರ್ಷದ ಶುಭಾಷಯ ತಿಳಿಸೋದಕ್ಕೆ ಅಂತ ಒಂದು ಕವನ ಬರೆಯೋಣ ಅಂತ ಕುಳಿತೆ. ಇದ್ದಕ್ಕಿದಂತೆ ಒಂದು ಹೊಸ ಯೋಚನೆ ಬಂತು. "ಒಬ್ಬನೇ ಎಲ್ಲರಿಗೂ ಶುಭಾಷಯ ಹೇಳುವ ಬದಲು, ಎಲ್ಲರೂ ಎಲ್ಲರಿಗೂ ಶುಭಾಷಯ ಹೇಳುವಂತಾದರೆ ಎಷ್ಟು ಚೆನ್ನ ಅಂತ". ನನ್ನ ಯೋಚನೆ/ಕಲ್ಪನೆ ಎಷ್ಟರ ಮಟ್ಟಿಗೆ ಸಿಂಧುವೆಂದು ನಿಜಕ್ಕೂ ನನಗೆ ಗೊತ್ತಿಲ್ಲ. ನನಗೆ ಹೊಳೆದ ಯೋಚನೆ ಹೀಗಿದೆ: ಹೊಸ ವರ್ಷದ ಶುಭಾಷಯದ ಕವನವನ್ನು ಎಲ್ಲರೂ ಸೇರಿ ರಚಿಸುವುದು! ಅಂದರೆ ಪ್ರತಿಯೊಬ್ಬರೂ ಎರಡೆರಡು…
ಲೇಖಕರು: H.S.R.Raghavendra Rao
ವಿಧ: ಬ್ಲಾಗ್ ಬರಹ
December 29, 2006
ಇದರಿಂದ ನನಗೆ ಬಹಳ ಸಂತೋಷವಾಗಿದೆ. ಲೇಖನವನ್ನು ಬರೆದು ಪ್ರಕಟಿಸಿದರೂ ಒಂದು ವಾರದಲ್ಲಿ ೧೫೦ ಜನ ಓದುವುದಿಲ್ಲ. ಎಚ್.ಪಿ.ಎನ್. ಮತ್ತು ಗೆಳೆಯರಿಗೆ ವಂದನೆಗಳು.ನನ್ನ ಬರವಣಿಗೆಗೆ ಬಂದಿರುವ ಪ್ರತಿಕ್ರಿಯೆಗಳೂ ಕುತೂಹಲ ಹುಟ್ಟಿಸುತ್ತವೆ. ಅದನ್ನು ನಾನು ನಿರೀಕ್ಷಿಸಿದ್ದೆ. ನನ್ನ ಅನುಮಾನ ಇರುವುದು, ಭಾವನೆ ಮತ್ತು ಅನುಭವಗಳನ್ನು ಅವುಗಳ ಶುದ್ಧ ಸ್ಠಿತಿಯಲ್ಲಿ ಪಡೆಯಲು, ಆ ಕ್ಷಣದಲ್ಲಿ ಅವುಗಳ ಬಗ್ಗೆ ಯೋಚಿಸುತ್ತಿರುವುದೇ ಅಡ್ಡಿಯಾಗುವುದೇ ಎಂದು. ಏಕೆಂದರೆ, ಏಕೆಂದರೆ ಅನುಭವಿಸುವ ವ್ಯಕ್ತಿಗೂ ಅನುಭವಕ್ಕೂ…
ಲೇಖಕರು: hisushrutha
ವಿಧ: Basic page
December 29, 2006
"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ...""ಎಲ್ಲೇ?""ಅದೇ.... ಅಲ್ಲಿ....!""ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ..""ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..." * * * ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ... ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ…
ಲೇಖಕರು: hisushrutha
ವಿಧ: Basic page
December 29, 2006
"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ...""ಎಲ್ಲೇ?""ಅದೇ.... ಅಲ್ಲಿ....!""ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ..""ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..." * * * ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ... ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ…