ವಿಧ: ಚರ್ಚೆಯ ವಿಷಯ
January 11, 2007
ಒಮ್ಮೆ ಕಿಟ್ಟೆಲ್ ಬಗ್ಗೆ ಯಾರಿಗಾದರೂ ಹೆಚ್ಚು ತಿಳಿದಿದ್ದರೆ ತಿಳಿಸಿ ಎಂದು ಬರೆದಿದ್ದೆ. ಯಾರೂ ಉತ್ತರಿಸಿರಲಿಲ್ಲ.
ಈ ದಿನ [:http://www.hermann-gundert-gesellschaft.de/en_kittel.HTML|ಒಂದು ಅಂತರಜಾಲ ಪುಟ ಕಣ್ಣಿಗೆಬಿತ್ತು].
ಅವರ ಫೋಟೋ ಕೂಡ ಆ ಪುಟದಲ್ಲಿದೆ (ಕೆಳಗೆ ಸೇರಿಸಿದ್ದೇನೆ ನೋಡಿ):
ವಿಧ: ಬ್ಲಾಗ್ ಬರಹ
January 11, 2007
ನಮ್ಮಲ್ಲಿ ಎಷ್ಟೋ ಜನಕ್ಕೆ ಕನ್ನಡ ಪುಸ್ತಕಗಳನ್ನ ಓದೋಕ್ಕೆ ಆಸಕ್ತಿ ಇದ್ರೂ "ಯಾವುದನ್ನ ಓದೋದು ?" ಅನ್ನೋದೇ ದೊಡ್ಡ ಪ್ರಷ್ಣೆ. ನನಗೂ ಅದೇ ಪ್ರಷ್ಣೆ ಕಾಡ್ತಾ ಇತ್ತು. ಆದ್ರೆ ನನ್ನ ಗೆಳೆಯ ಮಂಜು ನಮ್ಮಂತವರಿಗಾಗಿನೇ ಕನ್ನಡ ಪುಸ್ತಕಗಳ ಒಂದು ಪಟ್ಟಿ ತಯಾರ್ಸಿದಾರೆ. ಈ ಪಟ್ಟಿ Sampleಗೆ ಮಾತ್ರ, ಇನ್ನೂ ತುಂಬಾ ಪುಸ್ತಕಗಳಿವೆ. ಪಟ್ಟಿನ ಡೌನ್ಲೋಡ್ ಮಾಡುವ ಲಿಂಕ್
http://www.4shared.com/dir/1715606/403f118a/sharing.html
ವಿಧ: ಚರ್ಚೆಯ ವಿಷಯ
January 10, 2007
ದಟ್ಸ್ ಕನ್ನಡ ಮತ್ತು ಕನ್ನಡ ಪ್ರಭ ಸೈಟುಗಳನ್ನು ನೀವೀಗ ಯೂನಿಕೋಡ್ ನಲ್ಲಿ ಕೂಡ ಓದಬಹುದು.
[:http://uni.medhas.org/|ಈ ಪುಟಕ್ಕೆ] ತೆರಳಿ ದಟ್ಸ್ ಕನ್ನಡ ಹಾಗೂ ಕನ್ನಡ ಪ್ರಭ ಲಿಂಕುಗಳ ಮೇಲೆ ಕ್ಲಿಕ್ ಮಾಡಿ.
ವಿಧ: ಬ್ಲಾಗ್ ಬರಹ
January 10, 2007
ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲುರಾಮ ಮುರಿದೇಬಿಟ್ಟ ಶಿವನ ಬಿಲ್ಲು;ದ್ವಾಪರದಲ್ಲಿ ದ್ರೌಪದಿಯನ್ನು ವರಿಸಲುಅರ್ಜುನನೂ ಬಳಸಿದನೊಂದು ಬಿಲ್ಲು;ಅವೆಲ್ಲ ಒಮ್ಮೆ ಮಾತ್ರದ ಕೆಲಸ ಬಿಡಿಈ ಕಲಿಯುಗದಲ್ಲಿ ನಾನು ಪ್ರತಿವಾರವೂಎತ್ತುತ್ತಿದ್ದೇನೆ ನನ್ನವಳ ಷಾಪಿಂಗ್ ಬಿಲ್ಲು!
ವಿಧ: ಬ್ಲಾಗ್ ಬರಹ
January 10, 2007
ಇವತ್ತು ಎಲ್ಲಾ ಸಮಾಚಾರ ಚಾನಲ್ ಗಳಲ್ಲಿ ಬರೀ "ಅಸ್ಸಾಂ ಹಿಂಸಾಚಾರದ" ಸುದ್ದಿನೇ ! ಅಸ್ಸಾಂನಲ್ಲಿ ಸುಮಾರು ೬೯ ಹಿಂದಿ ಮಾತಾಡುವ ಜನರನ್ನ ULFA ಗುಂಡಿಕ್ಕಿ ಕೊಂದಿದೆ. ಇದರಿಂದ ಅಸ್ಸಾಂನಿಂದ ಹಿಂದಿಗರ ವಲಸೆ ಶುರುವಾಗಿದೆ. ಎಲ್ಲಾ ಚಾನಲ್ ಗಳಲ್ಲೂ ವಿಮರ್ಶಕರು ಬೆರಳು ತೋರಿಸ್ತಾ ಇರೋದು ಪಾಕಿಸ್ತಾನದ ISI, ಬಾಂಗ್ಲಾದೇಶ etc etc. ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ ಶಸ್ತ್ರಾಸ್ತ್ರ ದೊರಕಿರಬಹುದು ಆದ್ರೆ ಈ ರೀತಿ ಹಿಂಸಾಚಾರಕ್ಕೆ ನಮ್ಮ ನೆರೆ ದೇಶದವರು ನೇರ ಕಾರಣವೆ ? ಮೊದಮೊದಲು ಇದನ್ನ…
ವಿಧ: ಚರ್ಚೆಯ ವಿಷಯ
January 09, 2007
@ webmasterಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.
ವಿಧ: ಬ್ಲಾಗ್ ಬರಹ
January 09, 2007
ನಾನು ಎಸ್.ಎಲ್. ಭೈರಪ್ಪನವರ "ಸತ್ಯ ಮತ್ತು ಸೌಂದರ್ಯ" ಪುಸ್ತಕವನ್ನು ಓದುತ್ತಿರುವಾಗ ಈ ಎರಡು ಪದಗಳನ್ನು ಎಡತಾಕಿದೆ :-
ವಿಮರ್ಶೆ ಮತ್ತು ಮೀಮಾಂಸೆ.
ನನ್ನ ಪ್ರಕಾರ ವಿಮರ್ಶೆ ಎನ್ನುವುದು ಒಂದು ಕೃತಿಯ ಬಗ್ಗೆ ಆಗುವ ಚರ್ಚೆ ( ಅದು ಒಂದು ಸಾಹಿತ್ಯ, ಚಿತ್ರಕಲೆ ಅಥವಾ ಸಿನಿಮಾ ಅಗಿರಬಹುದು) ಅಥವಾ ಅನಿಸಿಕೆಗಳು. ಈ ಚರ್ಚೆ ಮೇಲ್ನೋಟಕ್ಕೆ ಕಾಣ ಸಿಗುವ ಅಂಶಗಳನ್ನು ವ್ಯಕ್ಥಪಡಿಸುತ್ತದೆ
ಮೀಮಾಂಸೆ ( ಇದರ ಬಗ್ಗೆ ಮಾತಾನಾಡುವಷ್ಟು ಙ್ನಾನಿ ನಾನಲ್ಲ ಆದರೂ ಪ್ರಯತ್ನಿಸುತ್ತೇನೆ) ಬಹುಶಃ ಒಂದು…
ವಿಧ: ಬ್ಲಾಗ್ ಬರಹ
January 09, 2007
ಸಮಾಜದ ರಕ್ಷಕನಾದ ಆರಕ್ಷಕ
ಸ್ವತ: ಆಗಿದ್ದಾನೆ ಸಮಾಜ ಭಕ್ಷಕ
ಇನ್ಯಾರಾಗುವರು ಈ ಸಮಾಜದ ರಕ್ಷಕ
ಇದ ನೋಡಿದ ಇಡೀ ಸಮಾಜವೇ ಮೊಕ ಪ್ರೇಕ್ಷಕ
ವಿಧ: ಬ್ಲಾಗ್ ಬರಹ
January 09, 2007
ಬಾನಲ್ಲಿ ಕ೦ಡ ಬೆಳದಿ೦ಗಳ ಚ೦ದಿರ
ಕ೦ಡನು ನನಗೆ ನಿನ್ನಷ್ಟೇ ಸು೦ದರ
ಆ ಚ೦ದಿರನ ಕಲೆಗಳು ಕ೦ಡ ನ೦ತರ
ತಿಳಿಯಿತು ನನ್ನ ನಿನ್ನ ಮಧ್ಯೆ ಇದ್ದ ಅ೦ತರ
ವಿಧ: ಚರ್ಚೆಯ ವಿಷಯ
January 09, 2007
ಕನ್ನಡ ಸುಗಮ ಸಂಗೀತ ಗೀತೆಗಳ ಸಾಹಿತ್ಯ ಸಿಗುವ ಅಂತರ್ಜಾಲ ತಾಣ ಯಾವುದಾದರೂ ಇದೆಯೆ?
ಅಶ್ವಿನ್