ಎಲ್ಲ ಪುಟಗಳು

ಲೇಖಕರು: suresh_k
ವಿಧ: Basic page
April 10, 2006
ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
April 09, 2006
ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹುದಿತ್ತು ಆದರೆ ಎಲ್ಲರ ಕಣ್ಣಿಗೂ ಈ ಸ್ವಾರಸ್ಯಗಳು ಕಣ್ಣಿಗೆ ಬೀಳದೆ ಹೋಗಬಹುದು ಅನ್ನಿಸಿತು ಅದಕ್ಕೆ ಸೆಪರೇಟಾಗಿ ಬ್ಲಾಗ್ ಮಾಡಿದ್ದೀನಿ. ಸ್ವಲ್ಪ ದೀರ್ಘ ಅನ್ನಿಸಿದ್ರೂ ಪರವಾಗಿಲ್ಲ ಓದಿರಿ. ಇದನ್ನು ನಾನು ಐತಾಳರ ಮೇಲೆ ಆಗ್ರಹದಿಂದ ಬರೆಯುತ್ತಿದ್ದೇನೆ…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
April 09, 2006
ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು. ನಿನ್ನೆ ಕೋರಮಂಗಳದ ಫೋರಮ್‍ನಲ್ಲಿ 'ಶುಭಂ' ನೋಡಿದೆ. ತಾಂತ್ರಿಕವಾಗಿ ಇದು ಭಾರತದ ಯಾವುದೇ ಭಾಷೆಯ ಸಿನೆಮಾದ ಜೊತೆ ಸ್ಪರ್ಧಿಸಬಹುದು.ಗುರುಕಿರಣರ ಉತ್ತಮ ಸಂಗೀತವಿದೆ, ಆದರೆ ಸಂಗೀತವನ್ನು ಮೀರಿಸೋದು ಗಿರಿಯವರ ಛಾಯಾಗ್ರಹಣ.ಸಿನೆಮಾದ ಕತೆ ಮುಂದುವರೆಯೋದು ಪ್ರಕೃತಿಯ ನಡುವೆ, ಹಾಡುಗಳ ಸಹಾಯದಿಂದ.ಇದನ್ನು ನೋಡಿಯೆ ಅನುಭವಿಸಬೇಕು. ಸಿನೆಮಾದ ತುಂಬ ಘಟನೆಗಳು ಮತ್ತು…
ಲೇಖಕರು: Gundkal
ವಿಧ: Basic page
April 09, 2006
ಈ ಕತೆಯನ್ನು ಬರೆದಿದ್ದು ಐದು ವರ್ಷಗಳ ಹಿಂದೆ. ಹಾಸಣಗಿ ಗಣಪತಿ ಭಟ್ಟರ `ಮಾನ್ಸೂನ್‌ ಮೆಲೋಡೀಸ್‌' ಅನ್ನು ಪದೇ ಪದೇ ಕೇಳುತ್ತಿದ್ದ ಕಾಲ ಅದು. ಅವರ ಸಂಗೀತವನ್ನು ಕೇಳುತ್ತ ಕೇಳುತ್ತ ಒಂದು ದಿನ ಸಂಜೆ ಉದಯವಾಣಿಯ ಆಫೀಸಿನಲ್ಲಿ ಕುಳಿತು ಬರೆದ ಕತೆ ಇದು. ಈ ಕತೆ ಬರೆಯುವಾಗ ನನ್ನೊಳಗೆ ಧಾರಾಕಾರವಾಗಿ ಸುರಿದ ಭಾವನೆಗಳ ಮಳೆಗೆ ಒದ್ದೆಯಾದ ಮನಸ್ಸು ಇನ್ನೂ ಒಣಗಿಲ್ಲ. ಓದಿ ನೋಡಿ. ಅನಿಸಿದ್ದನ್ನು ಹೇಳಿ ಇನ್ನೇನು ಬೆಳಕು ಹರಿದು ನಿಚ್ಛಳವಾಗುವುದರಲ್ಲಿದ್ದ ಮೆಜೆಸ್ಟಿಕ್ಕು ಯಾವ್ಯಾವುದೋ ಊರುಗಳಿಂದ ಹರಿದು…
ಲೇಖಕರು: Rohit
ವಿಧ: ಚರ್ಚೆಯ ವಿಷಯ
April 09, 2006
ಪ್ರಜಾವಾಣಿ
ಲೇಖಕರು: ismail
ವಿಧ: ಬ್ಲಾಗ್ ಬರಹ
April 08, 2006
ಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್‌ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್‌ ಸವಲತ್ತಿದ್ದರೂ ಅದರಲ್ಲಿ ಇಂಟರ್ನೆಟ್‌ ಇರಲಿಲ್ಲ. ಅದನ್ನು ಪಡೆಯುವ ಯೋಚನೆಯೂ ನನಗಾಗ ಇರಲಿಲ್ಲ. ಕಚೇರಿಯಲ್ಲಿ ಇಂಟರ್ನೆಟ್‌ ಸವಲತ್ತೇನೋ ಇತ್ತು. ಆದರೆ ಅಲ್ಲಿರುವ ಕಂಪ್ಯೂಟರ್‌ಗಳೆಲ್ಲವೂ ವಿಂಡೋಸ್‌-98 ಆಪರೇಟಿಂಗ್‌ ಸಿಸ್ಟಂನಲ್ಲಿ ಕಲೆಸ ಮಾಡುತ್ತಿದ್ದವು. ಇಷ್ಟರಲ್ಲೆ ಸಂಪದಕ್ಕೆ ಕೆಲವು…
ಲೇಖಕರು: hpn
ವಿಧ: ಚರ್ಚೆಯ ವಿಷಯ
April 08, 2006
ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ. ಈಗ ನೋಡಿ, ಇವೆಲ್ಲದರಕ್ಕಿಂತ ಚೆಂದವಾದ ಒಂದು ಸವಲತ್ತು - ಮ್ಯಾಕ್ ವಿಂಡೋಸ್ ನೊಂದಿಗೆ ಬಳಸಬಹುದು! dual boot ಆಗಿ ಮಾತ್ರವಲ್ಲ, ಜೊತೆ ಜೊತೆಗೇ! ಹೆಚ್ಚೇನೂ ಸಂಪನ್ಮೂಲಗಳನ್ನೂ ತಿನ್ನೋದಿಲ್ಲ ಅನ್ನುತ್ತಾರಂತೆ, ಇದನ್ನು ಸಾಧ್ಯವಾಗಿಸಿದವರು: ವೈರ್ಡ್ ಪತ್ರಿಕೆಯಲ್ಲಿ ಬಂದಿರುವ ಈ‌ ಲೇಖನ ಓದಿ.
ಲೇಖಕರು: tvsrinivas41
ವಿಧ: Basic page
April 08, 2006
ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ ಹೋದರೆ ೭.೫೦ಕ್ಕೆ ಚರ್ಚ್‍ಗೇಟ್ ತಲುಪುತ್ತೇನೆ, ಅದರ ಬದಲಿಗೆ ನಂತರದ ೭.೧೪ ರ ಸ್ಲೋ ಗಾಡಿಯಲ್ಲಿ ಹೋದರೆ ೮.೦೦ ಘಂಟೆಗೆ ಚರ್ಚ್‍ಗೇಟ್ ತಲುಪುತ್ತೇನೆ. ಅಲ್ಲಿಂದ ನಮ್ಮ ಆಫೀಸಿಗೆ ಹೋಗಲು ಮೊದಲ ಬಸ್ಸು ಇರುವುದು ೮.೧೫ಕ್ಕೆ. ಯಾವುದರಲ್ಲಿ ಹೊರಟರೂ ತೊಂದರೆ ಇಲ್ಲ. ಆದರೆ ಸ್ಲೋ ಗಾಡಿಯಲ್ಲಿ ಹೊರಟರೆ ಗೋರೆಗಾಂವಿನಲ್ಲೇ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
April 07, 2006
(ಮೊದಲನೆ ಭಾಗವನ್ನು ಓದಿರದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿರಿ http://sampada.net/node/1412) ಕೈ ಸೋಲಲು ಆರಂಭವಾಯ್ತು, ಒಂದೇ ಒಂದು ಅರೆಚಣ (fraction of a second?) ನಿಂತರೆ ಇನ್ನೊಂದಿಷ್ಟು ಜೋರಾಗಿ ಕೈಬೀಸಬಹುದು ಎನ್ನಿಸಿ ಕಾಲು ನೆಲಕ್ಕಿಡಲು ಪ್ರಯತ್ನಿಸಿದೆ ಎದೆ ಝಲ್ಲೆಂದಿತು! ನೆಲವೇ ತಾಕುತ್ತಿಲ್ಲ ಕಾಲಿಗೆ! ಮಾತ್ರವಲ್ಲ ಅಷ್ಟು ಮಾತ್ರದ ಈಜನ್ನು ನಿಲ್ಲಿಸಿದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಇನ್ನೆಲ್ಲಿಗೋ ಹೋಗತೊಡಗಿದೆ. "ಮುಗೀತಲೆ ಮಗನೆ ನಿನ್ ವ್ಯವಹಾರ!" ಅಂತ ಮನಸ್ಸಿನಲ್ಲಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
April 07, 2006
ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ 'ಡ್ಯಾಪರ್' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ. ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ "ಅಯ್ಯೋ, ನನ್ನ ಕಂಪ್ಯೂಟರಿನಲ್ಲಿ ಇವತ್ತಿನ ಫ್ರೆಶ್ ಕಾಪಿ install ಮಾಡಿರುವೆ, ಅದರಲ್ಲೇ ಟೆಸ್ಟ್ ಮಾಡಿ ನೋಡು" ಎಂದ. ಈಗ ಅಮೇರಿಕದಲ್ಲಿ ಅವನ ಮನೆ. ಬೆಂಗಳೂರಿನಿಂದ ಅಮೇರಿಕದ ಅವನ ಕಂಪ್ಯೂಟರಿಗೇ ಲಾಗಿನ್ ಆಗಿದ್ದೆ. ಲಾಗಿನ್ ಆಗಲು ಬಳಸಿದ್ದ ಉಪಕರಣ - nxclient. ಸರಿ, ಇವೆಲ್ಲ ಯಾಕೆ ಇಲ್ಲಿ…