ವಿಧ: ಚರ್ಚೆಯ ವಿಷಯ
March 25, 2006
ಸಂಪದಕ್ಕೆ ಸ್ವಲ್ಪ (೧೫ ದಿನಕ್ಕೆ) ಹಳಬ...
ಅಕ್ಕ ಸ್ಮಿತಾಳಿಂದ ಸಂಪದದ ಪರಿಚಯವಾಯ್ತು...
ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು...puc ಯ ತನಕ ಅಲ್ಲೇ...ಅಪ್ಪ ಅಮ್ಮಾರದ್ದು ಈಗಲೂ ಅಲ್ಲೇ ವಾಸ...
BE Comp.Sc... NIE, ಮೈಸೂರಿನಲ್ಲಿ...೨೦೦೫ ರಲ್ಲಿ ಮುಗಿಯಿತು...ಬಹಳ ಒಳ್ಳೇ ಊರು..ಮೈಸೂರು..
ಸದ್ಯಕ್ಕೆ hewltt packard (HP) ಯಲ್ಲಿ s/w ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ..
ಮೊದಲಿನಿಂದಲೂ ನಿಮಗೆಲ್ಲಾ ಇರುವಂತೆಯೇ ನನಗೂ ಕನ್ನಡದ ಬಗ್ಗೆ ಬಹಳ ಪ್ರೀತಿ...
ಡಾ || ಗಜಾನನ…
ವಿಧ: ಬ್ಲಾಗ್ ಬರಹ
March 25, 2006
ಜೀವನವೇ ಒಂದು ಕಲೆ . ಅದನ್ನು ಜೀವಿಸಬೇಕು ಅಷ್ಟೆ. ಅದನ್ನು ಮೈದಾನದಲ್ಲಿ ಆಟಕ್ಕೆ ತರಬೇತಿ ಕೊಡುವ ಹಾಗೆ ಹೇಳಿ ಕೊಡಲು ಸಾಧ್ಯವೇ?
ಈಗ ಬೇಕಾಗಿರುವದು ಜೀವನಕಲೆ ಅಲ್ಲ , ಜೀವನ ಕ್ರಿಯೆಯಾಗಬೇಕು. ಕ್ರಿಯೇಟಿವ್ ಆಗಬೇಕು ಅದು ಆಗ ತನ್ನಷ್ಟಕ್ಕೆ ಕಲೆಯಾಗುತ್ತದೆ. ವಿದ್ಯಾರ್ಥಿ ನೆಮ್ಮದಿಯಲ್ಲಿ ಪ್ರೀತಿಯಲ್ಲಿ ಓದಲು ಸಾಧ್ಯವಾಗಿ ಈ ಓದು ನನ್ನ ಜೀವನ ಎಂದು ಅವನಿಗೆ ಅನ್ನಿಸುವದಾದರೆ , ಪ್ರೇಮಿಗಳು ನಿರುಮ್ಮಳವಾಗಿ ಪ್ರೇಮಿಸಲು ಸಾಧ್ಯವಾಗಿ ಜೀವನ-ಪಾವನ ಎಂಬ ಕ್ಷಣಗಳು ಮೂಡುವದಾದರೆ , ರೈತ ಬೆವರು…
ವಿಧ: ಬ್ಲಾಗ್ ಬರಹ
March 25, 2006
ನಾರಿನಿಂದ ಆರೋಗ್ಯಭಾಗ್ಯ
ಹೂವಿನಿಂದ ನಾರು ಸೇರುವುದು ಸ್ವರ್ಗ
ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ.
'ನಾರು-ಬೇರುಗಳು' ಎಂಬ ಉಪ ಅಧ್ಯಾಯದಲ್ಲಿ ವಿಜ್ನಾನದ ಅಭಿಪ್ರಾಯವನ್ನು ತಿಳಿಸಿ ಆಗಿದೆ. ನಿಸರ್ಗಜೀವನಕ್ಕೆ ಮುಂಚಿನಿಂದಲೂ ನಾರಿನ ಪಾತ್ರದ ಬಗ್ಗೆ ಅಭಿಮಾನವಿತ್ತು. ಋಷಿಗಳ ಆಹಾರವಾದ ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳಲ್ಲಿ ನಾರು-ಬೇರುಗಳು ಸಹಜವಾಗಿದ್ದವು. ಮುಂದೆ ಬೇಯಿಸಿದ ಆಹಾರವನ್ನು ಪ್ರಾರಂಭಮಾಡಿದಮೇಲೂ ಸಹ ಅವುಗಳು ಹೆಚ್ಚು ಹಾಳಾಗುತ್ತಿರಲಿಲ್ಲ…
ವಿಧ: Basic page
March 25, 2006
ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು ! ಉದಯ ಟಿ.ವಿ. 6 ತಿಂಗಳ ಕೆಳಗೆ 'ಪರಿಚಯ'ವೆಂಬ ಕಾರ್ಯಕ್ರಮವನ್ನು ಬೆಳಿಗ್ಯೆ ಬಿತ್ತರಿಸುತ್ತಿತ್ತು. ಸುಮಾರು 4 ವರ್ಷಕ್ಕೂ ಮೇಲ್ಪಟ್ಟು ಒಂದೇ ಸಮನೆ ನಡೆದ "ಸಂವಾದ" ದಲ್ಲಿ ಪಾಲುಗೊಂಡವರ ಸಂಖ್ಯೆ 1,000 ಕ್ಕೂ ಹೆಚ್ಚು. ನಾನೇ 900 ಎಪಿಸೋಡ್ ಗಳನ್ನು ನೋಡಿರಬಹುದು ! ಪ್ರೊಫ್.ಜಿ.ವೆಂಕಟಸುಬ್ಬಯ್ಯ ನವರಿಂದ ಹಿಡಿದು ವಿ.ಕೆ.ಮೂರ್ತಿಗಳವರೆವಿಗೂ ಅದರ ವ್ಯಾಪ್ತಿ ! ಡಾಕ್ಟರುಗಳು. ಇಂಜಿನಿಯರ್ ಗಳು,…
ವಿಧ: Basic page
March 25, 2006
ನಮ್ಮ ಹಳ್ಳಿಯ ಬೋರನನ್ನು ನಾವು ಪಟ್ಟಣದವರು 'ಗಮಾರ' ಎನ್ನುತ್ತಿದ್ದೆವು .
ಒಂದು ಸಲ ಬೋರನನ್ನು ಕಟ್ಟಿಕೊಂಡು ತೆಂಗಿನ ತೋಪಿಗೆ ಹೋಗಬೇಕಾಯಿತು. ತೆಂಗಿನ ಕಾಯಿಗಳನ್ನು ಕೀಳಿಸಬೇಕಾಗಿತ್ತು . ಬೋರನ ಮಗ ಅದನ್ನು ಹತ್ತಿದ . ಅವನನ್ನೂ ಅವನು ಏರಬೇಕಾದ ಮರವನ್ನೂ ನೋಡಿ 'ಬೋರ ! ಜೋಪಾನವಾಗಿ ಹತ್ತುವ ಹಾಗೆ ಹೇಳು ಅವನಿಗೆ " ಎಂದೆ .
"ಅದೇನೂ ಯೋಳಬೇಕಾಗಿಲ್ಲ , ಸೋಮಿ !" ಎಂದ .
ನನಗೆ ಮುಖ ಮುರಿದ ಹಾಗಾಯಿತು . ಎಷ್ಟಾದರೂ 'ಗಮಾರ' ಎಂದುಕೊಂಡು ಸುಮ್ಮನಾದೆ .
------------------
ಮೊನ್ನೆ ಮನೆಯ ಹೆಂಚು…
ವಿಧ: Basic page
March 25, 2006
'ಸೌಖ್ಯವೇ'? ಎಂದು ಕೇಳಿದ್ದಕ್ಕೆ ನನ್ನ ಮಿತ್ರ ಬಂಗೇರ ಕೊಟ್ಟ ಉತ್ತರ. ಕೊಲೆ, ಸುಲುಗೆ ಎಲ್ಲಾ ಐ.ಟಿ. ಉದ್ಯಮ ದಲ್ಲಿ ಕೆಲಸಮಾದುವ ಇಂಜಿನಿಯರ್ ಗಳಮೇಲೆ ! ಇದು ಈ ವರ್ಷದ ಜನವರಿಯಿಂದ ಪ್ರತಿನಿತ್ಯದ ಸುದ್ದಿ ! ಬಂಗೇರರ ಇಬ್ಬರು ಪುತ್ರರೂ ಐ.ಟಿ.ಕಂಪೆನಿ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಧ್ರುತಿಗೆಡುವುದು ನ್ಯಾಯ ತಾನೇ ?
ನೋಡಿ, ವರ್ಶದ ಶುರುವಿನಿಂದ ಎಷ್ಟು ಕೊಲೆ ರಾಬರಿ ಗಳ ವರದಿಯಾಗಿದೆ !
1. ಪುಣೆಯ 'ಇನ್ಫೋಸಿಸ್' ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್, ವಿಕ್ರಮ್
ಪೊದ್ದಾರ್ ನ…
ವಿಧ: ಬ್ಲಾಗ್ ಬರಹ
March 24, 2006
ನಮಸ್ಕಾರ,
ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್.
ಹೀಗೆ ಎಲ್ಲಾರೂ ಬ್ಲಾಗಿಸಲು ತೊಡಗಿರುವಾಗ (ಅದರಲ್ಲೂ ಕನ್ನಡದಲ್ಲಿ) ನಾನು ಹೇಗೆ ಸುಮ್ಮನೆ ಕೂರೋದು ನೀವೇ ಹೇಳಿ? ಅದಕ್ಕೇ ಶುರು ಮಾಡಿದ್ದು :)
ಇದೊಂತರ, ಯಾರ ಮುಲಾಜೂ ಇಲ್ಲದೇ ಬರೀತಾ ಹೋಗೋದು ಮಜ ಅನ್ನಿಸ್ತಿದೆ. ಕವಿ ಶಿವರುದ್ರಪ್ಪನವರು ಬರೆದ ಹಾಗೆ (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ…
ವಿಧ: ಬ್ಲಾಗ್ ಬರಹ
March 24, 2006
"ಸ್ಟಾರ್ ವನ್" ಟೀವಿ ಚಾನೆಲ್‌ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
ಈ ಕಾರ್ಯಕ್ರಮದಲ್ಲಿ ಶೇಕರ್ ಸುಮನ್ ಮತ್ತು ನವಜೋತ್ ಸಿಂಗ್ ಸಿದ್ದು ತೀರ್ಪುಗಾರರು.
ಸ್ಪರ್ಧಿಯೊಬ್ಬ ಶೇಕರ್ ಸುಮನ್ ಮತ್ತು ಸಿದ್ದು ಕಡೆ ಕೈ ತೋರಿಸುತ್ತಾ,
"ಹಮಾರೆ ಸಾಮ್ನೆ ಭೈಟೆ ಹುಯೆ ಹೇ ದೋ...'
(ಶೇಕರ್ ಸುಮನ್‌ನ್ನು ತೋರಿಸುತ್ತಾ)ಏಕ್ ಹೇ ಸಮಝ್‌ದಾರ್ (ಸಿದ್ದುವನ್ನು ತೋರಿಸುತ್ತಾ)ಔರ್ ಏಕ್ ಹೆ ಸರ್ದಾರ್" ಎಂದ.
ಸಿದ್ದುವಿನಿಂದ ಆ ಕ್ಷಣದಲ್ಲೆ ಪ್ರತ್ಯುತ್ತರವು ಬಂತು:"…
ವಿಧ: ಬ್ಲಾಗ್ ಬರಹ
March 24, 2006
ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್‍ಸನ್ ಪ್ರಕಾರ ಒಬ್ಬ ಮನುಷ್ಯ ವಯಸ್ಸಿಗೆ ಬಂದ ಪ್ರಬುದ್ಧನಾದ ಅಂದರೆ ತನ್ನ ತಪ್ಪುಗಳನ್ನು ಗುಟ್ಟುಗಳನ್ನು ತನ್ನಲ್ಲೇ ಇಟ್ಟುಕೊಂಡು ಆತ್ಮ ವಿಮರ್ಷೆ ಮಾಡಿಕೊಂಡು ಬೆಳೆಯಬಲ್ಲ ಹಂತಕ್ಕೆ ಬಂದ ಎಂದೇ ಅರ್ಥ .ಅದಕ್ಕೇ ಹೇಳುವದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹತ್ತಿರ ಯಾವುದೇ…
ವಿಧ: ಬ್ಲಾಗ್ ಬರಹ
March 24, 2006
ದು:ಖ ಸಾಗರದಲ್ಲಿ ಸುಖದ ಬಿಂದಿಗೆ
ಹಿಡಿದು ,ನೆಲಸಿಗದೆ ನಿಲಲು ,
ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,
ಪ್ರತಿಹನಿಯು ಸುಖವೋ ಪಂಡಿತಪುತ್ರ ||
--ಬಹಳಶ್ಟು ಮಂದಿ... ಸುಖವು ಎಲ್ಲೋ ಇದೆ ಎಂದು ತಿಳಿದು...ಸಾಹಸ ಮಾಡಿ ಅದನ್ನು ಪಡೆಯಲು ಹೋಗುತ್ತೇವೆ...ಸುತ್ತಲಿರುವುದೆಲ್ಲಾ ದು:ಖ..ಸುಖ ಬೇರೆಲೋಕದಲ್ಲೆಲ್ಲೋ ಇದೆಯೆಂದು, ಅದನ್ನು ಪಡೆಯಲು ಏನೆಲ್ಲಾ ಸಾಹಸ ಮಾಡುತ್ತೇವೆ...ಸಾಧ್ಯವಾಗದಿದ್ದರೆ ಮತ್ತೆ ದು:ಖಿತರಾಗುತ್ತೇವೆ....ಅದರಬದಲು ನಮ್ಮಲ್ಲೇ ಅಡಗಿರುವ ಸುಖದ ಪ್ರಜ್ನೆಯನ್ನು ಜಾಗ್ರುತ…