ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 3)

ಪಂಜಾಬಿನ ಹಸುರು ಕ್ರಾಂತಿಯ ದಾರುಣ ಕಥನ
೧೯೬೦ರ ದಶಕದಿಂದ “ಹಸುರು ಕ್ರಾಂತಿ”ಯ ಅಬ್ಬರದಲ್ಲಿ ಮಿಂದೆದ್ದ ಪಂಜಾಬಿನಲ್ಲಿ ಇಂದೇನಾಗಿದೆ? ಇದನ್ನು ತಿಳಿಯಬೇಕಾದರೆ, “ಗೂಗಲ್ ಸರ್ಚಿ”ನಲ್ಲಿ Cancer Train (ಕ್ಯಾನ್ಸರ್ ಟ್ರೇಯ್ನ್) ಎಂಬ ಎರಡೇ ಶಬ್ದಗಳನ್ನು ಟೈಪ್ ಮಾಡಿದರೆ ಸಾಕು. ಒಂದೇ ಸೆಕೆಂಡಿನೊಳಗೆ ೧೮ ಕೋಟಿ ವರದಿಗಳು ಮತ್ತು ದಾಖಲೆಗಳು ತೆರೆದುಕೊಳ್ಳುತ್ತವೆ. ಅವನ್ನು ಓದಲು ಒಂದು ವರುಷ ಸಾಕಾಗಲಿಕ್ಕಿಲ್ಲ!
ಗೋಧಿ ಹಾಗೂ ಭತ್ತಗಳ ಕಣಜವಾಗಿದ್ದ ಪಂಜಾಬ್ ಈಗ ಮೃತ್ಯುಕೂಪವಾಗಿದೆ. ಹತ್ತು ವರುಷಗಳ ಅವಧಿಯಲ್ಲಿ (೨,೦೦೦ದಿಂದ ೨೦೧೦) ೯,೯೨೬ ರೈತರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡರೆಂದು ಪಂಜಾಬ್ ರಾಜ್ಯ ಸರಕಾರವೇ ಪ್ರಕಟಿಸಿದೆ.

Image

ಕೃಷಿಯಲ್ಲೇ ಬದುಕು ಕಂಡ ಶತಾಯುಷಿ ಪಾಪಮ್ಮಾಳ್

ಈ ವರ್ಷದ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಹಲವಾರು ಮಂದಿ ಎಲೆ ಮರೆಯ ಕಾಯಿಗಳನ್ನು ಈ ವರ್ಷವೂ ಆಯ್ಕೆ ಸಮಿತಿಯವರು ಹುಡುಕಿ ತೆಗೆದಿದ್ದಾರೆ. ಕರ್ನಾಟಕದ ಖ್ಯಾತ ವೈದ್ಯ, ಲೇಖಕ ಡಾ.ಬಿ.ಎಂ. ಹೆಗ್ಡೆಯವರಿಗೆ ಪದ್ಮ ವಿಭೂಷಣ, ಡಾ.

Image

ಭಾವತರಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಡಿಗೆರೆ ಎಂ.ಎಸ್. ನಾಗರಾಜ್
ಪ್ರಕಾಶಕರು
ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ
ಪುಸ್ತಕದ ಬೆಲೆ
ರೂ.70.00, ಮುದ್ರಣ: 2017

*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"* 

ಬ್ಯೂಟಿಫುಲ್ ಮನಸುಗಳು

ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ  5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ.

Image

ಪಾದಯಾತ್ರೆಯ ಜ್ಞಾನ ಭಿಕ್ಷೆ ತನ್ನ ಪರಿಣಾಮವನ್ನು ನಿಧಾನವಾಗಿ ಬೀರುತ್ತಿದೆ...

ಎದೆಗೆ ಬಿದ್ದ ಅಕ್ಷರ ಮತ್ತು ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆಯಲೇ ಬೇಕು ಎಂಬ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಅಭಿಪ್ರಾಯದಂತೆ ಇದು ನಿಜವಾಗುತ್ತಿದೆ. ಅದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು.........

Image