ಒಂದು ಒಳ್ಳೆಯ ನುಡಿ - 27

*ನಮಗೆ ತುಂಬಾ ಸಂತೋಷವಾದ ಸಮಯದಲ್ಲಿ ನಾವು ಏನೇನೋ ಹೇಳಿಬಿಡುತ್ತೇವೆ. ಆಗ ನಾಲಿಗೆಯ ಮೇಲೆ ಹಿಡಿತ ಇರುವುದಿಲ್ಲ. ಆಗ ಯಾರಿಗೂ ನಾವು ಮಾತು ಕೊಡಬಾರದು. ಕೋಪ ಬಂದಾಗಲೂ ನಾಲಿಗೆ ಮೇಲೆ ಹಿಡಿತ ಇರುವುದಿಲ್ಲ.ಆಗ ಮಾತಿನ ಧಾಟಿ ತಾಳ ತಪ್ಪುತ್ತದೆ.ಆ ಸಂದರ್ಭದಲ್ಲೂ ನಾವು ಯಾರಿಗೂ ಮಾತು ಕೊಡಬಾರದು.

Image

ನಮ್ಮ ಹೆಮ್ಮೆಯ ಭಾರತ (ಭಾಗ 47 - 48)

೪೭.ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಇರುವ ದೇಶ ಭಾರತ
ಹೀರೋ ಮೋಟೋ ಕೋರ್ಪ್ ಲಿಮಿಟೆಡ್ - ಪಂಜಾಬಿನ ಲುಧಿಯಾನಾದ ಈ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ. ೧೯೮೪ರಲ್ಲಿ ಈ ಕಂಪೆನಿ ಜಪಾನಿನ ಹೊಂಡಾ ಮೋಟಾರ್ಸ್ ಜೊತೆ ಸೇರಿಕೊಂಡು, ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ ಅಗ್ರ ಸ್ಥಾನ ಗಳಿಸಿತು. ಅನಂತರ, ಇದು ಸ್ಕೂಟರುಗಳ ಉತ್ಪಾದನೆಯನ್ನೂ ಆರಂಭಿಸಿತು. ತದನಂತರ ೨೦೧೦ರಲ್ಲಿ, ಈ ಜಂಟಿ-ಕಂಪೆನಿಯಿಂದ ಹೊಂಡಾ ಮೋಟರ್ಸ್ ಹೊರ ಬಂತು.

Image

ಅಬ್ರಹಾಂ ಲಿಂಕನ್ ಅವರ ಸಜ್ಜನರ ವ್ಯಾಖ್ಯಾನ

ಅಬ್ರಹಾಂ ಲಿಂಕನ್ (೧೮೦೯-೧೮೬೫) ಅಮೇರಿಕಾದ ೧೬ನೇಯ ರಾಷ್ಟ್ರಪತಿಯಾಗಿದ್ದರು. ಕಡು ಬಡತನದ ಹಿನ್ನಲೆಯಿಂದ ಬಂದು, ತನ್ನ ಸ್ವಂತ ಪರಿಶ್ರಮದಿಂದ ವಕೀಲರಾದವರು. ೧೮೫೪ರಲ್ಲಿ ರಿಪಬ್ಲಿಕ್ ಪಾರ್ಟಿ ಸೇರಿ, ನಂತರ ೧೮೬೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರೋರ್ವ ಕಠಿಣ ಪರಿಶ್ರಮಿ ಹಾಗೂ ಅಪಾರ ಜ್ಞಾನಿಯೂ ಆಗಿದ್ದರು.

Image

ರಾಜಕಾರಣಿಗಳು ಮತ್ತು ರಾಜನೀತಿ

ಭಾರತದ ರಾಜಕಾರಣಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕಾದ ಮತ್ತು ಅರಿತುಕೊಳ್ಳಬೇಕಾದ ಮೂಲಭೂತ ವಿಷಯಗಳು ನಮ್ಮ ದೇಶದ ಸಾಹಿತ್ಯ ಇತಿಹಾಸದಲ್ಲಿಯೇ ಬಹಳಷ್ಟು ಅಡಕವಾಗಿದೆ. ಕೌಟಿಲ್ಯನ (ಚಾಣಕ್ಯ) ಅರ್ಥಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ ಮುಖ್ಯವಾಗಿ ಆಡಳಿತಾತ್ಮಕ ರಾಜನೀತಿಯನ್ನು ರಾಜ್ಯದ ರಕ್ಷಣೆಯನ್ನು  ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ.

Image

ನಾಗಾ ಸಾಧುಗಳ ನಿಗೂಢ ಲೋಕ!

ನಾನು ನಿಮಗೆ ಹೇಳಲು ಹೊರಟಿರುವ ನಾಗಾ ಸಾಧುಗಳ ಜೀವನದ ಬಗ್ಗೆ ಹಾಗೂ ನಾಗಾ ಸಾಧುಗಳ ರಹಸ್ಯಗಳ ಬಗ್ಗೆ ತಿಳಿದರೆ ನೀವು ಒಮ್ಮೆ ಶಾಕ್ ಆಗ್ತೀರ. ಹೌದು, ನಾಗಾ ಸಾಧುಗಳ ಜೀವನ ಭಾರೀ ರಹಸ್ಯದಿಂದಲೇ ಕೂಡಿರುತ್ತದೆ ಹಾಗೂ ಆ ರಹಸ್ಯಗಳ ಬಗ್ಗೆ ಹೊರ ಜಗತ್ತಿನ ಜನರಿಗೆ ಒಂದಿಷ್ಟೂ ಮಾಹಿತಿಯೇ ಇರೋದಿಲ್ಲ.

Image

ತುಳು ಭಾಷೆ - ತುಳು ನಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಬಿ. ಸಚ್ಚಿದಾನಂದ ಹೆಗ್ಡೆ
ಪ್ರಕಾಶಕರು
ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆ
ಪುಸ್ತಕದ ಬೆಲೆ
ನಮೂದಿಸಿಲ್ಲ.

ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು"

ಪುಸ್ತಕನಿಧಿ- 'ವಾಗ್ದೇವಿ' - ಕನ್ನಡದ ಒಂದು ಆರಂಭಿಕ ಸಾಮಾಜಿಕ ಕಾದಂಬರಿ

 

ಮೊದಲು ಪುರಾಣದ ಕತೆ ನೆನಪಿಸುವೆ. ಶಂತನು ರಾಜನು. ದೇವವ್ರತನು ಅವನ ಬೆಳೆದ ಮಗನು. (ಮುಂದೆ ಅವನೇ ಭೀಷ್ಮ ಎಂದು ಪ್ರಖ್ಯಾತಿ ಹೊಂದಿದನು. ) ಶಂತನುವು ಒಂದು ಸಲ ಮತ್ಸ್ಯಗಂಧಿಯನ್ನು ನೋಡಿ ಮರುಳಾದನು. ಅವಳು ಇವನನ್ನು ಮದುವೆಯಾಗಲು ಒಂದು ಶರತ್ತು ವಿಧಿಸಿದಳು . ಅದೇನಪ್ಪಾ ಎಂದರೆ ಮುಂದೆ ತನಗೆ ಹುಟ್ಟುವ ಮಗನಿಗೇ ಪಟ್ಟ ಬರಬೇಕು ಅಂತ.

 

ಈ ಕತೆ ನಿಮಗೆಲ್ಲ ಗೊತ್ತು.

 

ಹೊಸಬರಿಂದ ಹೊಸತನ - ಇದು ಟೀಂ ಇಂಡಿಯಾ ಮ್ಯಾಜಿಕ್!

ಅಡಿಲೈಡ್ ಟೆಸ್ಟ್ ನಲ್ಲಿ ಬರೀ ೩೬ ರನ್ ಗೆ ಆಲೌಟ್, ಮೊದಲ ಟೆಸ್ಟ್ ಬಳಿಕ ಬದಲಾದ ನಾಯಕತ್ವ, ನಿರಂತರ ಗಾಯಾಳುಗಳ ಸಮಸ್ಯೆ, ಜನಾಂಗೀಯ ನಿಂದನೆ, ಅನನುಭವಿ ಪಡೆ, ಬಾಡಿಲೈನ್ ಬೌಲಿಂಗ್ ಇವೆಲ್ಲಾ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಎದುರಿಸಿದ ಹಲವಾರು ಸಮಸ್ಯೆಗಳಲ್ಲಿ ಕೆಲವು. ಆದರೆ ಸಮಸ್ಯೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದ್ದು ಮಾತ್ರ ಸಣ್ಣ ಸಾಧನೆಯಲ್ಲ.

Image