ವಿಶ್ವ ಕ್ಯಾನ್ಸರ್ ದಿನದಂದು ಅರಿವು ಮೂಡಲಿ...

ಕ್ಯಾನ್ಸರ್ ಎಂಬ ಪದ ಕೇಳಿದೊಡನೆಯೇ ಎಲ್ಲರ ಮನದಲ್ಲಿ ಗಾಬರಿ ಮೂಡುತ್ತದೆ. ಈ ರೋಗದ ಪರಿಣಾಮವೇ ಹಾಗೆ. ಬಿಟ್ಟರೂ, ಗುಣವಾದರೂ ಮತ್ತೆ ಉಲ್ಬಣಿಸುವಂತೆ ಮಾಡುವ ಕಾಯಿಲೆ ಇದು. ಬಹಳಷ್ಟು ವೇಳೆ ಈ ಕಾಯಿಲೆ ನಮಗೆ ಇದೆ ಎಂದು ತಿಳಿಯುವಾಗಲೇ ಬಹಳ ಸಮಯ ಆಗಿರುತ್ತದೆ. ಮೊದಲ ಹಂತಗಳಲ್ಲಿ ಚಿಕಿತ್ಸೆ ದೊರೆತರೆ ಖಂಡಿತವಾಗಿಯೂ ಈ ಕ್ಯಾನ್ಸರ್ ರೋಗವನ್ನು ನಿವಾರಿಸಬಹುದಾಗಿದೆ.

Image

ಡಿಸೆಂಬರ್ 31

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ.ಅಶ್ವಿನ್ ರಾವ್
ಪ್ರಕಾಶಕರು
ಕೆ.ಪಿ.ಅಶ್ವಿನ್ ರಾವ್, ಪದವಿನಂಗಡಿ, ಬೋಂದೇಲ್ ಅಂಚೆ, ಮಂಗಳೂರು-575 008
ಪುಸ್ತಕದ ಬೆಲೆ
ರೂ.10.00 (ಸಾಂಕೇತಿಕ), ಮುದ್ರಣ: 2014

*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"*

ಸುವರ್ಣ ಸಂಪುಟ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಪುತಿನ, ದೇಜಗೌ, ಚೆನ್ನವೀರ ಕಣವಿ, ಹಾಮಾನಾ, ಪ್ರಭುಶಂಕರ
ಪ್ರಕಾಶಕರು
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ಪುಸ್ತಕದ ಬೆಲೆ
ರೂ.೩೫.೦೦, ಮುದ್ರಣ: ೧೯೮೦

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ.

‘ಸುವರ್ಣ ಸಂಪುಟ’ದಿಂದ ಆಯ್ದ ಕವನಗಳು (ಭಾಗ ೧)

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ.

Image

ಸದಾ ನೆನಪಾಗುತ್ತಾರೆ ಇವರು....

ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ.

Image