ಮಡಿವಾಳ ಮಾಚಿದೇವರ ಜಯಂತಿ

ಫೆಬ್ರವರಿ ೧, ೨೦೨೧ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.

Image

ಸಂಹಾರ -ಕನ್ನಡ ನಾಟಕ

ಪುಸ್ತಕದ ಲೇಖಕ/ಕವಿಯ ಹೆಸರು
ಮಲಯಾಳ ಮೂಲ:ಕೆ.ಟಿ.ಮುಹಮ್ಮದ್, ಕನ್ನಡಕ್ಕೆ: ಕಾಸರಗೋಡು ಚಿನ್ನಾ
ಪ್ರಕಾಶಕರು
ಪದ್ಮಗಿರಿ ಪ್ರಕಾಶನ, ಕಾಸರಗೋಡು
ಪುಸ್ತಕದ ಬೆಲೆ
ರೂ.೭೫.೦೦, ಮುದ್ರಣ: ೨೦೧೦

ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಇವರು. ಅವರ ಪ್ರಕಾರ ‘ನಟ, ನಿರ್ದೇಶಕ, ಅನುವಾದಕ ಕಾಸರಗೋಡು ಚಿನ್ನಾ ಕನ್ನಡ, ಕೊಂಕಣಿ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪರಿಶ್ರಮವಿರುವವರು.

ಗೊರಕೆ ಇಲ್ಲದವನಿಗೆ ಕೂಡ ಜಗಳವಿಲ್ಲ ನೆಮ್ಮದಿಯ ನಿದ್ದೆ

ಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ!

ಅವಮಾನಗಳ ಮೆಟ್ಟಿ ನಿಂತ ಗಟ್ಟಿ ವ್ಯಕ್ತಿ - ಮಂಜಮ್ಮ ಜೋಗತಿ

ಹುಟ್ಟುವಾಗ ಹುಡುಗನಾಗಿದ್ದವನು ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗಳಾಗಿ ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳ ಸರಮಾಲೆಯನ್ನೇ ಕಟ್ಟಿಕೊಂಡು ಬದುಕಿದ ದೀಮಂತ ವ್ಯಕ್ತಿಯೇ ಮಂಜಮ್ಮ ಜೋಗತಿ. ಇಂದು ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ. ಇತ್ತೀಚೆಗೆ ಭಾರತದ ಉನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯೂ ಆಗಿದ್ದಾರೆ.

Image