ಮೈಸೂರಿನಲ್ಲಿ ಡ್ರಗ್ಸ್ ಘಟಕ: ಅಪಾಯದ ಕರೆಘಂಟೆ
1 day 5 hours ago- Ashwin Rao K Pರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ ಸಕ್ರಿಯವಾಗಿರುವುದರ ಬಗ್ಗೆ ಮಾಹಿತಿ ಇತ್ತು. ಈಗ ರಾಜ್ಯವನ್ನು ಮಾದಕ ವಸ್ತು ಉತ್ಪಾದನೆಯ ಘಟಕವನ್ನಾಗಿಯೂ ಮಾಡಿ ಕೊಂಡಿದ್ದಾರೆ ಎನ್ನುವುದು ಬಹಳ ಗಂಭೀರ ವಿಷಯ.
ಮೈಸೂರಿನ ಹೊರವಲಯದಲ್ಲಿ ಗ್ಯಾರೇಜ್ ಒಂದರಲ್ಲಿ ಕಾರ್ಯಾಚರಿಸುತ್ತಿದ್ದ ಎಂಡಿಎಂಎ ಉತ್ಪಾದನೆ ಘಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮಹಾ ರಾಷ್ಟ್ರದ ಪೊಲೀಸರಿಗೆ ಡ್ರಗ್ಸ್ ಪೆಡ್ಲರ್ ಒಬ್ಬನಿಂದ ಈ ಬಗ್ಗೆ ಮಾಹಿತಿ ಲಭಿಸಿತ್ತು. ಲಭ್ಯ ಮಾಹಿತಿಯ ಅನುಸಾರ ಸ್ಥಳೀಯ ಪೊಲೀಸರ ಸಹಕಾರದಿಂದ ಮಹಾ ರಾಷ್ಟ್ರದ ಪೊಲೀಸರು ಈ ಉತ್ಪಾದನೆ ಘಟಕದ ಮೇಲೆ ದಾಳಿ ನಡೆಸಿ ಇದರಲ… ಮುಂದೆ ಓದಿ...