ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದೆ. ಸಂಪೂರ್ಣ ಸಸ್ಯಾಹಾರಿ ಪ್ರಾಣಿಯಾಗಿದ್ದು, ಆಹಾರಕ್ಕಾಗಿ ನೀಲಗಿರಿ ಮರದ ಎಲೆಗಳನ್ನು ಮತ್ತು ಚಿಗುರುಗಳನ್ನು ಬಳಸಿಕೊಳ್ಳುತ್ತದೆ.
ಮುಂದೆ ಓದಿ...ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ ವಿಧಿಸಬೇಕು ಎಂಬ ಕೂಗಿನ ಜೊತೆ ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುವ ಸಂದೇಶಗಳಿಂದ ನಿರ್ವಾಹಕರು ತೊಂದರೆಗೆ ಆಗುವ ಭಯ ಕಾಡುತ್ತಿದೆ.
ಮುಂದೆ ಓದಿ...ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸುತ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು.
ಮುಂದೆ ಓದಿ...ಒಳ್ಳೆಯವರ, ಸಜ್ಜನರ ಮನಸ್ಸು ಯಾವಾಗಲೂ ಒಳ್ಳೆಯ ರೀತಿಯಲ್ಲಿಯೇ ಇರುವುದು ಹೌದಾದರೂ, ಸಮಯ, ಸಂದರ್ಭ ಬಂದಾಗ ವಜ್ರಕ್ಕಿಂತಲೂ ಕಠಿಣವಾಗಬಹುದು. ಬೇಕಾದಾಗ ಹೂವಿನ ಎಸಳಿನ ಮೃದುತ್ವ, ಕೋಮಲತೆ ಆಗಲೂ ಬಹುದು. ಮನಸ್ಸಿನ ಒಳಹೊರಗನ್ನು ಅಷ್ಟು ಬೇಗ ಅರಿಯಲು ಸಾಧ್ಯವಿಲ್ಲ. ಸಜ್ಜನಿಕೆ, ಸರಳತೆ ಎನ್ನುವುದು ಅಪ್ಪಟ ಬಂಗಾರವಿದ್ದಂತೆ, ಹೇಳುವುದಾದರೆ (೨೪ ಕ್ಯಾರೆಟ್ ಚಿನ್ನ) ದಂತೆ. ಅಷ್ಟು ವೈಶಾಲ್ಯತೆ ಮತ್ತು ಲೋಕೋತ್ತರವಾದುದು.
ಮುಂದೆ ಓದಿ...