ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೨)
1 day 11 hours ago- Ashwin Rao K P೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ ಲೋಕೊಮೋಟಿವ್ ಎಂಜಿನ್ ತಯಾರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಸಂಸ್ಥೆ ಪಾತ್ರವಾಯಿತು. ಅದಾಗಿ ೨ ವರ್ಷದಲ್ಲಿ ಭಾರತಕ್ಕೆ ಸ್ವಾತಂತ್ರ್ಯ, ಸಿಕ್ಕಿತು. ೧೯೫೦ರ ವೇಳೆಗೆ ಜರ್ಮನಿಯ ಡೈಮ್ಲರ್ ಬೆಂಜ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಟಾಟಾ ಸಂಸ್ಥೆ ಭಾರತದಲ್ಲಿ ಟ್ರಕ್ ನಿರ್ಮಾಣಕ್ಕೆ ಮುಂದಾಯಿತು. ಯುದ್ಧವೂ ಸಮಾಪ್ತಿಯಾಗಿದ್ದರಿಂದ ಜರ್ಮನಿ ವೇಗವಾಗಿ ಚೇತರಿಸಿಕೊಂಡಿತು. ಆದರೆ ಕಥೆ ಅಲ್ಲಿಗೇ ನಿಲ್ಲಲಿಲ್ಲ.
ಒಂದು ದಿನ ಕ್ರಾಸ್ ಮಾಫಿ ಸಂಸ್ಥೆಯ.ನಿರ್ದೇಶಕ ಮಂಡಳಿಗೆ ಒಂದು ಪತ್ರ ಬಂತು. ತೆರೆದು ನೋಡಿದರೆ ಅದು… ಮುಂದೆ ಓದಿ...