ನೆನಪುಗಳು ಕಾಡುತಿವೆ ಪದೆ ಪದೆ...ಹರಕಲು ಚಡ್ಡಿಯಲ್ಲಿ ಕುರುಕಲು ತಿಂಡಿ ತಿಂದ ನೆನಪುಬಳಪ ತಿಂದಾಗ ಕೈ ಗಿಣಿಗೆ ಹೊಡೆದ ಮೆಡಮ್ ನ ನೆನಪುಓಡುವ ಪಂದ್ಯ ಕಟ್ಟಿ ಬಿದ್ದು ಮೊಣಕಾಲಿಗೆ ಆದ ಗಾಯದ ನೆನಪು..!!ನೆನಪುಗಳು!!ಪರೀಕ್ಷೆ ಮುಗಿದ ಕೊನೆಯ ದಿನ ಏನೊ…
ಅಂದು ಸಂಜೆ ಎ.ಟಿ.ಎಂ. ನಲ್ಲಿ ಹಣ ತೆಗೆಯಬೇಕಾಗಿತ್ತು. ಅಲ್ಲಿಗೆ ಹೋದಾಗ ಆರು ಜನ ಸರತಿಸಾಲಿನಲ್ಲಿ ನಿಂತಿದ್ದರು. ನಾನು ಏಳನೆಯವನಾಗಿ ನಿಂತೆ. ಒಬ್ಬೊಬ್ಬರಾಗಿ ಶಿಸ್ತಾಗಿ ಒಳಗ್ಹೋಗಿ ಬಾಗಿಲು ಹಾಕ್ಕೊಂಡು ಆ ಮೆಷಿನ್ ಆಪರೇಟ್ ಮಾಡಿ ಕೈಯಲ್ಲಿ ಚೀಟಿ…
ತಿಳಿಗೊಳದ ಮನಸನ್ನು
ಕದಡಿದೆ ನೀ.....
ಕಲ್ಲಂತೆ ಓ ಭಾವನಾ
ಸುಪ್ತವಾಗಿದ್ದ ಈ ನೂರು ಭಾವಗಳ
ನೀ ಕದಡಿದೆ ಮನ ನೊಂದಿದೆ
ಆಸೆ ಚಿಗುರೊಡೆದು
ಅರಳುವ ಮುನ್ನವೇ
ಕಮರಿಹೊಯಿತೇ....
ದಾರಿ ತಿಳಿಯದಾಯಿತೇ......
ಮನದ ಸರಿ ಭಾವಗಳ …
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿದ್ದ ಕುಡತಿನಿ ಎನ್ನುವವರು ಸಚಿವ ಶ್ರೀ ರಾಮುಲು ಅವರಿಗೆ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದವರು. ಇತ್ತ ಕರ್ನಾಟಕದ ಬಿ.ಜೆ.ಪಿ.ಯಲ್ಲಿ ಈಸ್ಟ್ ಮನ್ ಕಲರ್ ಸಿನಿಮಾ…
ಹೆಂಡ್ತಿ ಅಂದ್ರೆ ಹೇಗಿರಬೇಕು ಅಂತ ಯಾರಾದ್ರೂ ಕೇಳಿದ್ರೆ ಒಂದು ಕ್ಷಣ ತಬ್ಬಿಗಾಗುವ ಸರದಿ ನಮ್ಮದು. (ಯಾರ ಹೆಂಡ್ತಿ ಅಂತ ಕೇಳಿದ್ರೆ ನನ್ನ ಹತ್ತಿರ ಉತ್ತರ ಇಲ್ಲ :) ) ಇಂತಹುದೇ ಪ್ರಶ್ನೆ ಆದ್ಯವಚನಕಾರ ದೇವರದಾಸಿಮಯ್ಯ ಅವರಿಗೆ…
ಮೊದಲೇ ಹೇಳಿಬಿಡುತ್ತೇನೆ,ಇದು ಬರೀ ಹೆಣ್ಣು ಮಕ್ಕಳಿಗೆ ಸ೦ಬ೦ಧಿಸಿದ್ದಲ್ಲ.ಹೆಣ್ಣುಮಕ್ಕಳು ಎ೦ದುಪಯೋಗಿಸಿರುವುದು ಕೇವಲ ಯುವ ಜನಾ೦ಗದ ಪ್ರತೀಕವಾಗಿ.ಮೊದಲರ್ಧ,ಮೊನ್ನೆ ನಡೆದ ಒ೦ದೆರಡು ಘಟನೆಯಲ್ಲಿ ಹುಡುಗಿಯರಿಗೆ ಸ೦ಬ೦ಧಿಸಿದ್ದು.ಮಿಕ್ಕವು ಎಲ್ಲರಿಗೂ…
ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮಹಿಳಾ ಸಾಕ್ಷ್ರರತಾ ಅಂದೋಲನ- ಒಟ್ಟುಗೂಡಿಸಿದ ಪ್ರತಿಕ್ರಿಯೆ
ಸೊಲ್ಯುಶನ್ ಎಕ್ಸಚೇಂಜ್ ಕರ್ನಾಟಕ ಸಮುದಾಯ ಮತ್ತು ಜೆಂಡರ್ ಸಮುದಾಯಗಳೆರಡು ಇತ್ತೀಚಿಗೆ ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ರಾಷ್ಟ್ರೀಯ…
ಹರಿಪ್ರಸಾದರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ದೇವರು ನಿಮಗೆ ಆರೋಗ್ಯ, ಐಶ್ವರ್ಯ್ ಭಾಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ....ನಿಮ್ಮ ಕನಸಿನ ಕೂಸು ಸಂಪದಕ್ಕೆ ನಿಮ್ಮ ಕೊಡುಗೆ ಅಪಾರ ಆ ಕೊಡುಗೆ ನಿರಂತರವಗಿರಲಿ.
ಗೆಳೆಯ ಹರಿಪ್ರಸಾದ್ ನಾಡಿಗರಿಗೆ
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ ನಿಮ್ಮನ್ನು. ನಿಮ್ಮ ವ್ಯಕ್ತಿತ್ವ, ನಿಮ್ಮ ಸರಳತೆ, ನಿಮ್ಮಲ್ಲಿರುವ ಆಳವಾದ ಜ್ಞಾನ, ಫ್ರೆಂಡ್ಲಿ ನೇಚರ್... ಇವು ಈ ಕಾಲದಲ್ಲಿ ಸಿಗುವುದು ವಿರಳ.
ಕೋಟ್ಯಾಂತರ ಕಠಿಣ…
’ಸಮಸ್ತ ಕನ್ನಡಿಗರ ಹೆಮ್ಮೆ’ ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಲವಲvk ಹೆಸರಿನಲ್ಲಿ ಆಂಗ್ಲ ಪತ್ರಿಕೆಗಳ ಮಾದರಿಯ ಪುಟಗಳನ್ನು ಆರಂಭಿಸಿದ್ದು ನಿಜವಾಗಿಯೂ ನಮಗೆ/ಓದುಗರಿಗೆ ಬೇಕಿತ್ತೇ? ಆಂಗ್ಲೀಕರಣಕ್ಕೆ ಸಾಕ್ಷಿಯೆಂಬಂತೆ ವಿಮರ್ಶಕಿಯ ಈ ಬ್ಲಾಗ್ ನೋಡಿ…
ನಾನು ಪತ್ರಿಕೆಗಳನ್ನು ತಿರುವಿ ಹಾಕುತ್ತೇನೆ. ಮನೆಗೆ ಮೂರು ಪತ್ರಿಕೆಗಳು ಬರುತ್ತವೆ. ಅಂತರ್ಜಾಲದಲ್ಲೂ ಸಾಕಷ್ಟು ಓದುತ್ತೇನೆ(ಅಥವ ಹಾಗೆಂದು ಕೊಂಡಿದ್ದೇನೆ).
ಆದರೆ ನಾನು ಸುದ್ದಿಗಳ ಕಡೆಗೆ ಗಮನ ಕೊಡುತ್ತಿಲ್ಲ ಎಂಬ ಸಂಶಯ ಬರುತ್ತಿದೆ.ಅದಕ್ಕೆ …
ನನ್ನ ಅಜ್ಜಿಯಂತಹ ಬ್ರಿಲ್ಲಿಯಂಟ್ ಹೆಣ್ಣುಮಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಎಪ್ಪತ್ತೈದರಲ್ಲೂ ಹದಿವಯಸ್ಸಿನವರಂತಹ ನೆನಪಿನ ಶಕ್ತಿ. ಎಲ್ಲವನ್ನೂ ನೆನಪಿಟ್ಟು ಯಾವಾಗ ಬೇಕಾದರೂ ಪುನರುಚ್ಚರಿಸುವ ತಾಕತ್ತು, ಭಾಷಾಸೌಷ್ಟವ!
ನನ್ನಜ್ಜಿ ಯಾರೇ…
ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ
ಕರುಣಾಕರ ರೆಡ್ಡಿಯ ಮಾಡಿರೀ ರಾಜ್ಯದ ಮುಖ್ಯಮಂತ್ರಿಅವರ ಒಬ್ಬೊಬ್ಬ ಬೆಂಬಲಿಗನೂ ಆಗಿ ಬಿಡಲಯ್ಯ ಮಂತ್ರಿ
ಅಭಿವೃದ್ದಿಯ ಮಾತ ಬಿಡಿ ಈಗಲೂ ಇಲ್ಲ…
ಬಿ.ಜಿ.ಎಲ್.ಸ್ವಾಮಿಯರ"ತಮಿಳು ತಲೆಗಳ ನಡುವೆ’ ತಮಿಳರ ಭಾಷಾದುರಭಿಮಾನದ ಬಗ್ಗೆ ವಿವರಿಸುವ ರೀತಿಅನನ್ಯವಾದದ್ದು. ಇದರಲ್ಲಿ ಬರುವ ಸ್ವಾರಸ್ಯಕರ ಸಂಗತಿಗಳು, ಸಂಭಾಷಣೆಗಳು ನಗೆಯುಕ್ಕಿಸುತ್ತವೆ.ಒಂದೊಂದು ಅಧ್ಯಾಯಕ್ಕಿರುವ ಹೆಸರುಗಳೇ…
ಇತ್ತೀಚಿಗೆ ನನಗೆ ಪರಿಚಿತವಿರುವ ಕನ್ನಡ ಉಪನ್ಯಾಸಕರೊಬ್ಬರು, ‘ಪಿ.ಯು.ಸಿ. ಮಕ್ಕಳಿಗೆ ಕನ್ನಡ-ಕರ್ನಾಟಕ ಕುರಿತಂತೆ ಹಲವಾರು ಸ್ಪರ್ಧೆಗಳನ್ನು ನಡೆಸುತ್ತಿದ್ದೇವೆ. ಯಾವುದಾದರೂ ಹೊಸತರನಾದ ಸ್ಪರ್ಧೆಗಳಿದ್ದರೆ ತಿಳಿಸಿ’ ಎಂದಿದ್ದರು. ನಾನು ಮೂರು…