`ಭೂತ' ಬಂಗಲೆಗಳ ಕಥೆ - ವ್ಯಥೆ!!
ಈಗ ನಾನು ಪ್ರಸ್ತಾಪಿಸುತ್ತಿರುವುದು ತುಂಬಾ ವಿಚಿತ್ರ ಸಂಗತಿಯೇ ಆದರೂ, ಆರ್ಥಿಕವಾಗಿ ತುಂಬಾ ಹೊಡೆತ ಕೊಡುವಂತಹುದಾಗಿದೆ! 21ನೇ ಶತಮಾನದಲ್ಲೂ ಈಗ ಪ್ರಚಲಿತವಿರುವ ಸಂಗತಿ (ನಂಬಿಕೆ) ಯೇ ಇದಾಗಿದೆ!!ಇಲ್ಲಿ ನಾನು…
೨೦೧೦!
ನಂಬಲಿಕ್ಕೇ ಆಗುತ್ತಿಲ್ಲಾ!!
೨ಕೆ-೨ಕೆ ಅನ್ನುತ್ತಿದ್ದೆವು.. ಆಗಲೇ ೨೦೧೦...ಸಾಧ್ಯವೇ ಇಲ್ಲ!!
ಲೆಕ್ಕದಲ್ಲಿ ಜಾಣರಿರುವವರು, ಈ "ಲೀಪ್ ಇಯರ್"ನಿಂದಾಗಿ ಯಾವ ಯಾವ ಇಯರ್‌ಗಳನ್ನೆಲ್ಲಾ ಬಿಟ್ಟಿದ್ದಾರೆಂದು ಒಮ್ಮೆ ನೋಡಿ ಹೇಳುವಿರಾ?
ಎರಡು ಲೈನ್…
ಹರ್ಷವರ್ಧನರ ಈ ಲೇಖನದಲ್ಲಿನ (http://sampada.net/article/21373) Black Ibis, ನನ್ನೂರಿನಲ್ಲಿ ಕಂಡುಬರುವ ಕಮ್ಮಾರ ಕಾಗೆಗಳೇ ಎಂಬ ಸಂದೇಹ ನನ್ನದು.
ಲೇಖನದಲ್ಲಿ ವಿವರಿಸಿರುವಂತೆ ಇವು ಹೆಚ್ಚಾಗಿ ವಾಸಿಸುವುದು ತೆಂಗಿನ ಮರಗಳಲ್ಲಿ.
…
ವರ್ಷ, ೨೦೦೯ ನಿಧಾನವಾಗಿ ಉರುಳಿ ಹೋಗುತ್ತಿದೆ. ಅದು ತನ್ನ ಗತಿಯಿಂದ ಕಾಲಗರ್ಭದಲ್ಲಿ ಸೇರಿಕೊಂಡು, ೨೦೧೦ ಕ್ಕೆ ಆಮಂತ್ರಣ ನೀಡುತ್ತದೆ. ಹೊಸವರ್ಷದಲ್ಲಿ ನಾವು ಸ್ವಲ್ಪಬದಲಾಗೋಣ. ನಮ್ಮ ಕನ್ನಡವನ್ನು ಮಕ್ಕಳು ಮನೆಯಲ್ಲಿ ಮಾತಾಡುವ, ಕನ್ನಡದಲ್ಲಿ…
ನಿಮಗೂ ಹೀಗನಿಸುತ್ತಾ ????????????ನಮ್ಮ ಮನೆಯಲ್ಲಿ ದಿನನಿತ್ಯವೂ ಅಂದರೆ ವರ್ಷಕ್ಕೆ ೩೬೦ ದಿನ ತಿಳಿಸಾರು ಇರುತ್ತೆ (ಅರ್ಥಾತ್ ಮಾಡುತ್ತೇನೆ). ಇನ್ನು ಐದು - ಆರು ಸಾರಿಲ್ಲದ ದಿನದಲ್ಲಿ "ಸಾರು ತಿಂದೇ ಇಲ್ಲವೇನೋ" ಅಥವಾ "ಸಾರು ತಿಂದು…
ಸ್ನೇಹಿತರೆ
ಕಳೆದ ೧೩ ನೆ ತಾರೀಖಿನ ಭಾನುವಾರ ನಡೆದ ಸಂತೆಯೊಳಗಿನ ಅನಾಮಿಕರು ಎಂಬ ಕಲಾಪ್ರದರ್ಶನಕ್ಕೆ ತಮೆಗೆಲ್ಲರಿಗೂ ಆಹ್ವಾನ ನೀಡಿದ್ದೆ. ಆ ಪ್ರದರ್ಶನಕ್ಕೆ ಸಾಕಷ್ಟು ಸಂಪದಿಗರು ಬಂದು ಪ್ರದರ್ಶನದ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. ಕೆಲವು…
ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.…
ಓ ಭವ್ಯ ಭಾರತದ ಬಾಂಧವರೇ
ಇನ್ನಾದರೂ ಕಟ್ಟೋಣ ನವ್ಯ ಭಾರತವ ||ಪ||
ಹಿಂದೆ ಆಗಿತ್ತು ಭಾರತ ಅತಂತ್ರ
ಅದಕ್ಕೆಂದೇ ಹೋರಾಟ ಬಂದಿತು ಸ್ವಾತಂತ್ರ್ಯ
ನಮ್ಮೆಲ್ಲರ ಒಗ್ಗಟ್ಟೇ ರಾಷ್ಟ್ರದ ಶಕ್ತಿ
ಮುಂದೆಯೂ ಇರಲಿ ಉಜ್ವಲ ರಾಷ್ಟ್ರ ಭಕ್ತಿ ||೧||…
ಇವಳೇ ನನ್ನ ಜೀವ, ಇವಳಿಂದಲೇ ನನ್ನ ಜೀವನ ಎಂದು ಭ್ರಮಿಸಿ ಎಲ್ಲವನ್ನೂ ಬಿಟ್ಟು ಹಿಂದೆ ಹೋದಾಗ, ಮೀನಾಳ ಸ್ಪಷ್ಟ ಪ್ರೇಮ ನಿರಾಕರಣೆಯಿಂದ ನೊಂದ ಮನಸ್ಸಿನೊಂದಿಗೆ ನಾನು, ನನ್ನ ಪಾಲಿಗೆ ಪಂಚಾಮೃತವಾಗಿ ಬಂದ ನನ್ನ ಕೆಲಸದ ಬಗ್ಗೆ ಹೆಚ್ಚೆಚ್ಚು ಗಮನ…
ನನ್ನ ಎಲ್ಲ ಸಂಪದ ಬಳಗದ ಗೆಳತಿ ಮತ್ತು ಗೆಳೆಯರಿಗೆ ನಿತ್ಯಾನಂದ್ ಮಾಡುವ.. ಹೊಸ ವರುಷದ ಹಾರ್ದಿಕ ಶುಭಾಶಯಗಳು.
ಜೀವನವೆಂಬ ಹಾದಿಯಲಿ, ಸದಾ ಗೆಲುವಿನ ಬೆಳಕು ಚೆಲ್ಲಿರಲಿ, ಆ ಬೆಳಕು ನಿಮ್ಮ ಕನಸುಗಳನ್ನು ನನಸಗಿಸಲಿ, ಈ ಹೊಸ ವರುಷ ನಿಮ್ಮ ಬಾಳಿಗೆ…
ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ.
ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ್ಲ ಆಗೀಗ ನೆನಪಾಗಿ…
ಬೆಳ್ಳಿಗೆ 6-12 ಘಂಟೆವರೆಗೆ ಅಥವಾ ಮಧ್ಯಾಹ್ನ 12-6 ಘಂಟೆವರೆಗೆ ನಮ್ಮೂರಿನ ಪವರ್‌ಕಟ್ ವೇಳಾಪಟ್ಟಿ. ಇದು ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇದರಲ್ಲೇನು ಹೊಸ ವಿಷಯ ಎಲ್ಲಾ ಕಡೆನ್ನೂ ಇದೆ ಪರಿಪಾಟ ಎಂದು ನೀವು ಹೇಳಬಹುದು. ಹೌದು ಇದು…