December 2009

  • December 25, 2009
    ಬರಹ: venkatakrishna.kk
    ನನಗೆ ಮಾತ್ರ ಹೀಗೆ ,ಆಗುತ್ತಾ?ನಿಮಗೂ ಹೀಗೊ೦ದು ಅನಿಸಿಕೆ ಆಗಾಗಕಾಡುತ್ತಾ?ಸುಮ್ಮನೆ ಇರುವಾಗ,ಅಲ್ಲ ಮನದೊಳಗೆ ನಾವೇ ಇಣುಕುವಾಗ,ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,ಕಿತ್ತು ತಿನ್ನುತ್ತವೆಯೇನು?ಯಾಕೆ?ಹೀಗೇಕಾಗುತ್ತದೆ?ಮನಸ್ಸು ಗೊ೦ದಲದ…
  • December 25, 2009
    ಬರಹ: manju787
    ನಾ ಬಂಧಿಯಾಗಿರುವೆ, ನನ್ನೊಳಗೆ, ನನ್ನ ಭಾವನೆಗಳೊಳಗೆ.   ಹಲವು ನೂರು ಭಾವಗಳು, ಕೆಲವಾರು ಸಂಘರ್ಷಗಳು, ಹತ್ತಿ ಬಂದ ಮೆಟ್ಟಿಲುಗಳು, ಸಾಗಬೇಕಿರುವ ದಾರಿಗಳು.   ಕಾಣದ ಕಣ್ಗಳ ಸೆಳೆತ, ನೆನಪುಗಳ ಮೊರೆತ, ಅದಮ್ಯ ಗಮ್ಯಗಳ ಗಣಿತ, ಕನಸುಗಳ ಭವ್ಯ ಕುಣಿತ…
  • December 25, 2009
    ಬರಹ: prasadbshetty
    ಶುಭಾಶಯಗಳು........ "ಕ್ರಿಸ್ಮಸ್ ಹಬ್ಬದ" ಶುಭಾಶಯಗಳು............... ! ...Christmas Day[ is an annual Christian holiday commemorating the birth of Jesus Christ. It is celebrated on December 25, but this date…
  • December 25, 2009
    ಬರಹ: omshivaprakash
    ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು…
  • December 25, 2009
    ಬರಹ: pisumathu
    ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು, ಆಮೇಲೆ ಅಣ್ಣಂದಿರನ್ನು…
  • December 25, 2009
    ಬರಹ: ಭರತ. H. M
    ಸಣ್ಣ ವಯಸ್ಸಿನಲ್ಲಿ, ಮೀಸೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ, ಒಂದೆರಡು ವರ್ಷಗಳಿಂದ, ಆಗಾಗ, ನನ್ನ ಮೀಸೆ, ತನ್ನ ಇರುವಿಕೆಯನ್ನು ನೆನಪಿಸುತ್ತಿದೆ. ಕಳೆದ ವರ್ಷ, ನಾನು, ಕಾನ್ಪುರಕ್ಕೆ ಬಂದ ಹೊಸತರಲ್ಲಿ, ಅಲ್ಲಿ,…
  • December 25, 2009
    ಬರಹ: rashmigrao
    ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು !  ಅಂತ…
  • December 25, 2009
    ಬರಹ: rashmigrao
     ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು !  ಅಂತ…
  • December 25, 2009
    ಬರಹ: venkatesh
    ’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು ! ಆ ದಯಾಮಯನಾದ ಏಸುವು ವಿಶ್ವಕ್ಕೆ ಶಾಂತಿಯನ್ನು ತರಲಿ. ವಿಶ್ವದ ಎಲ್ಲಾ ರಾಷ್ಟ್ರಗಳೂ ಸೌಹಾರ್ದತೆಯತ್ತ ಸಾಗಲಿ. ಜಗಳಗಳು ನಿಲ್ಲಲಿ. ಜಾತಿಯ ಆಧಾರದಮೇಲೆ ಆಗುತ್ತಿರುವ ವೈಷಮ್ಯ, ನರಮೇಧ ತಪ್ಪಲಿ. ಎಲ್ಲೆಡೆ…
  • December 25, 2009
    ಬರಹ: gururajkodkani
          ಹುಡುಗಿ, ನಿನ್ನಿ೦ದಲೇ  ಈ ದೇಶದಲ್ಲಿ      ಮಾಡಿಸುತ್ತೇನೆ ಕ್ರಾ೦ತಿ....!      ಎನ್ನುತ್ತಿದ್ದ ಹುಡುಗ  ಕೊನೆಯಲ್ಲಿ      ಅವಳಿ೦ದ ಮಾಡಿಸಿದ್ದು    ಕ್ರಾ೦ತಿಯಲ್ಲ, ಬರಿ ವಾ೦ತಿ ...!
  • December 25, 2009
    ಬರಹ: arshad
    ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ…
  • December 25, 2009
    ಬರಹ: venkatakrishna.kk
    ಮುಖವಾಡ ಕಳಚೂದಿಲ್ಲ ಯಾಕೆ ನಾವು? ಬೆದರಿಕೆಯೇನಿಜ ಮುಖ ತೊರಿಸಲು..ತನ್ನ ಬದುಕನ್ನು ತನಗೆ ಬೇಕಾದ೦ತೆಕಟ್ಟಿಕೊಳ್ಳಲು..ಇ೦ದು ನಿನ್ನೆಯದಲ್ಲ ಈ ರೀತಿಲಾಗಾಯ್ತಿ೦ದಲೂ ಮನುಜನ ಈ ಗತಿಜಗತ್ತಿನೆಲ್ಲೆಡೆ ಮಾನವ ನಡೆ ಇದೇ ರೀತಿಅ೦ದುಕೊಳ್ಳುವುದು…
  • December 24, 2009
    ಬರಹ: Chamaraj
    ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು. ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಈ ಚಿತ್ರಗಳು ನನ್ನ…
  • December 24, 2009
    ಬರಹ: PraveerVB
    ೧೯ನೆಯ ಶತಮಾನದಿಂದ ಶ್ರೀಮಂತ ದೇಶಗಳು ಕೈಗಾರಿಕೋದ್ಯಮದಲ್ಲಿ ತಾವು ಆರ್ಥಿಕ ಅಭಿವೃದ್ಧಿ ಹೊಂದಲು ಭೂಮಿಯ ವಾತಾವರಣ ಬದಲಾವಣೆಗೆ ಅಪಾರ ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡಿವೆ. ಇಂದು ಅವರ ಈ ಶ್ರೀಮಂತಿಕೆಗೆ ಅವರ ಕೃತ್ಯಗಳೇ ಕಾರಣ. ಈಗ ಅವರು…
  • December 24, 2009
    ಬರಹ: uday_itagi
    ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ…
  • December 24, 2009
    ಬರಹ: ಅರವಿಂದ್
    ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ?   ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ…
  • December 24, 2009
    ಬರಹ: mdnprabhakar
    ನೆರಳ ಬೆಳಕಿನಾಟ ಈ ಸಂಸಾರದ ಕೂಟ ತಿಳಿದುಬದುಕಬೇಕು ಇದು ನಿಲ್ಲದ ಆಟಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ   ಸುಖದಸೋಗಿನಲ್ಲಿ ಹುದುಗಿಹುದು ದುಃಖಆಚೆನೋಡು ನೀ ನಿಂತಿಹುದು ಸುಖವು ಪಕ್ಕ ಕೆಸರೊಂದೆ…
  • December 24, 2009
    ಬರಹ: chaitu
    ಕುರುಡು ಕಾಂಚಾಣ(ನಾದಲೀಲೆ – ಕವನ ಸಂಗ್ರಹ)ಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು ಕಾಂಚಾಣ || ಪಲ್ಲವಿ ||ಬಾಣಂತಿಯೆಂಬಾ ಸಾ-ಬಾಣದ ಬಿಳುಪಿನಾಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋಸಣ್ಣ ಕಂದಮ್ಮಗಳಕಣ್ಣೀನ…
  • December 24, 2009
    ಬರಹ: chaitu
    ಆವು ಈವಿನ ನಾವು ನೀವಿಗೆಆನು ತಾನಾದ ತನನನನಾವು ನೀನಿನ ಈನೀನಾನಿಗೆಬೇನೆ ಏನೋ? ಜಾಣೆ ನಾಚಾರು ತಂತ್ರಿಯ ಚರಣ ಚರಣದಘನಘನಿತ ಚತುರಸ್ವನಾಹತವೊ ಹಿತವೊ ಆ ಅನಾಹತಾಮಿತಿ ಮಿತಿಗೆ ಇತಿ ನನನನಾಬೆನ್ನಿನಾನಿಕೆ ಜನನ ಜಾನಿಕೆಮನನವೇ ಸಹಿತಸ್ತನಾ. ಗೋವಿನ…