(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ್ಲಿ…
ಸ್ವಾಮೀ ನಾವೆತ್ತ ಸಾಗುತ್ತಿದ್ದೇವೆ ಅನ್ನುತ್ತಿರುವಿರೇಕೆ?
ನಾವೆಲ್ಲಿದ್ದೇವೆ ಈಗ ಎಂದು ನೀವು ಕೇಳ ಬಾರದೇಕೆ
ಅವರಿಗೆ ಮತದಾರನ ನೆನಪು ಚುನಾವಣೆ ಬಂದಾಗ
ಅಲ್ಲದೆ ಮತದಾರನೂ ಮರೆತಿರುವನು ಎಲ್ಲವನು ಆಗ
ಮತ ಹಾಕಿ ಪಡೆದು ಸರಕಾರವನ್ನು ಬೈಯುವ…
೧) ಇಂದು ರೇಣುಕಾಚಾರ್ಯ ಸಂಪುಟ ಸೇರಿದ್ದಾರೆ... ಶಿಸ್ತಿನ ಪಕ್ಷ ಎಂದು ಹೆಸರುವಾಸಿಯಾಗಿ(ಯಾವಗ ಎನ್ನುವ ಪ್ರಶ್ನೆ ಬೇಡ:)) , ಈಗ ಆ ಪದಕ್ಕೆ ಮುಂದೆ "ಅ" ಸೇರಿಸಿಕೊಂಡು (ಕು ) ಖ್ಯಾತಿ ಪಡೆಯುತ್ತ ಮುಂದೆ ಸಾಗುತ್ತಿರವ ಬಾಜಪ ದ ಯೆಡ್ಡಿ…
ನಮ್ಮೂರಲ್ಲಿ......
ಅಪ್ಪ ರೇಶನ್ ಕಾರ್ಡ್ನಲ್ಲಿ ನನ್ನ ಹೆಸರು ತೆಗೆಸ್ಬೇಕು ಬೆಂಗಳೂರಲ್ಲಿ ಮಾಡ್ಸ್ಬೇಕು ಅಂದ್ರೆ ಅಂದೆ, 'ಸರಿ, ತಾಲ್ಲೂಕಾಫೀಸಿಗೆ ಹೋಗಿ ಒಂದು ಅರ್ಜಿ ಕೊಟ್ಟು ಬರೋಣ ನಡಿ' ಅಂತ ನಮ್ಮಪ್ಪರು ಅಂದ್ರು. ಊರಿಂದ ಚಿಕ್ಕಮಗಳೂರಿಗೆ…
ಸಖೀ,
ಅಬ್ಬಬ್ಬಾ ಅಂತೂ ಇಂತೂ ೨೦೦೯ರ ವರುಷ
ಮುಗಿಯಿತಲ್ಲಾ ಎನ್ನುವುದಕೇ ನಮಗೆ ಹರುಷ
ಆರ್ಥಿಕ ಹಿಂಜರಿತದಿಂದ ಬೆನ್ನಿಗೆ ಬಿದ್ದ ಪೆಟ್ಟು
ತಿಂದು ನಡೆಯುತ್ತಿದ್ದೆವಲ್ಲಾ ನಾವು ಕಷ್ಟಪಟ್ಟು
ವರುಷದ ಮೊದಲ ನಾಲ್ಕು - ಐದು ತಿಂಗಳು
ಕಾಡಿದವು ಮಗಳ…
ಎಲ್ಲ ಸಂಪದಗರಿಗೆ ನನ್ನ ಮೊದಲ ಕವನದ ಅರ್ಪಣೆ. ಇಂದಿನಿಂದ ಆರಂಭ ನನ್ನ ಪಯಣ.
ನನ್ನ ಕನಸಿನ ಭವನ
ಕೆಲವು ವರುಷಗಳ ಹಿಂದೆಹೃದಯಕ್ಕಾದದ್ದು ಗಾಯಕಾದು ನೋಡುತಿಹೆನಿಂದುಆಗುವುದೆಂದು ಮಾಯ
ಕುಡಿಲೊಡೆದಿದೆ ಆಸೆ ಇಂದುಹಳೆಯ ಗಾಯ ಮಾಗುವುದೆಂದುನೋವನಳಿಸುವ…
ಈ ವಾರದ ಪಾಡುಕಾಸ್ಟಿನ ಗಂಟಿನಲ್ಲಿ
೦ ಮೇರಿ ಮೆಕಿಲ್ಲಪ್ಪಮ್ಮನ ಸಂತಗಿರಿ ಸಾಧನೆ
೦ ಕನ್ನಡ ಸಿನೆಮಾಕ್ಕೊಂದು ಕತೆಯ ಅಂಗಡಿ
೦ ಕೋಪನ್‌ಹೇಗನ್ ಕ್ಲೈಮೆಟ್ ಸಂತೆ
೦ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರ ಪರಿಸರದ ಹಾಡು
೦ ಅದು – ಇದು –…
ಸುನಾಮಿನೀ ಪ್ರಕೃತಿಯಲ್ಲಿರುವ ಮಾಯೆಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದುರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆಇರಲಿಲ್ಲ ಒಂದು ಕ್ಷಣವೂ…
ನಾನು ಚಿಕ್ಕವಳಿದ್ದಾಗಿನಿಂದ ಇಲ್ಲಿಯವರೆಗೆ ಕಂಡಂತಹ ಕನಸನ್ನೇ ಮತ್ತೆ ಮತ್ತೆ ಕಂಡಿದ್ದೆಂದರೇ ನಾನು ಸೈಕಲ್ ಓಡಿಸಿದ್ದು.......! ನಾನು ಚಿಕ್ಕಂದಿನಲ್ಲಿಯೇ ಅಂದರೇ ನಾಲ್ಕನೇಯ ತರಗತಿಯಲ್ಲಿದ್ದಾಗಿನಿಂದಲೇ ಸೈಕಲ್ ಕಲೆಯಲು ಪ್ರಾರಂಭಿಸಿದ್ದೇನೆ, ಆದರೆ…
ಧೂಳೆಬ್ಬಿಸೋ ಬಸ್ ಸ್ಟ್ಯಾಂಡ್ನಲ್ಲಿ ಗೊಣ್ಣೆ ಒರೆಸೋ ಹುಡುಗಮಾರುವ ತಾಜಾ ತಾಜಾ ಹಣ್ಣುಗಳುನಮ್ಮ ಆಟೋ ಹತ್ತಿಯಾನೆಂದುಕಾತರಿಸುವ ಕಣ್ಣುಗಳುನನ್ನೂರಲ್ಲೀಗ ಬಸ್ ಧೂಳೆಬ್ಬಿಸುವುದಿಲ್ಲರೋಡು ತುಂಬಾ ಟಾರುದಾರಿಯುದ್ದಕೂ ಬಾರುಕೊಳಕು ಮೈಯ ಹುಡುಗಹಣ್ಣು…
BLUE Film
ಮಗ : ಅಪ್ಪ ನನಗೆ ಕಾಸು ಬೇಕು ಪಿಲ್ಮ್ ನೋಡೋಕೆ ಅಪ್ಪ : ಯಾವ ಪಿಲ್ಮ್ ಲಾ ಮಗ ? ಮಗ : BLUE Film ! ಅಪ್ಪ : ಬೋಳಿ ಮಗನೆ ಎಷ್ಟೋ ದೈರ್ಯ ನಿನಗೆ... ಮಗ : ಅಲ್ಲ ಅಪ್ಪ ಪಿಲ್ಮ್ ಹೆಸರು "BLUE" ಅಂತ ಹಿಂದಿ ಪಿಲ್ಮ್ !!!
…
ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ ಮತ್ತು…
ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ…
ಕಿದ್ದಾರ ಪದದ ನಿಷ್ಪತ್ತಿ ಮತ್ತು ಅರ್ಥ ಬಯಸಿ ನಾನು ಸಂಪದದಲ್ಲಿ ಚರ್ಚೆ ಆರಂಭಿಸಿದೆ. http://www.sampada.net/forum/23036
ಕೆಲವರು ನನ್ನ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಸಮರ್ಪಕ ಎನ್ನಬಹುದಾದ ಪರಿಹಾರ ದೊರೆಯಲಿಲ್ಲ.…
ಏಕಾಂತ
ಏಕಾಂತವೆಂದರೆ
ಕೆಲವರಿಗೆ ಅಸಹನೆ
ಮತ್ತೆ ಹಲವರಿಗೆ ಭಯ
ನನಗೆ, ಅದೇ ಬಲು ಪ್ರಿಯ.
ನನ್ನೊಳಗಿರುವ ನನ್ನನ್ನು
ಹೆಕ್ಕಿ ತೆಗೆದು ಬೆಳಕಿಗಿಟ್ಟ
ಏಕಾಂತವೇ ನನ್ನ ನಿಜ ಗೆಳೆಯ.
ಏಕಾಂತವೆಂದರೆ ಒಂಟಿತನವಲ್ಲ
ಅದು ನನ್ನೊಳಗಿರುವ ನನಗೆ
ನಾ ಕೊಡಬೇಕಾದ…
ನಗೆನಗಾರಿ, ಸಂಪದದಲ್ಲಿ ಸಾಮ್ರಾಟರ ಆಟಾಟೋಪಗಳಿಂದ ಭಯಬೀತಗೊಂಡು, ಅಡಗಿಕೊಂಡಿರುವ ಸ್ವಘಟ್ಟಿಯ ಭಕ್ತರು ಸಾಮ್ರಾಜ್ಞಿಯೊಬ್ಬಳ ಹುಡುಕಾಟದಲ್ಲಿರುವರೆಂದು, ಈ ಜಾಗಕ್ಕೆ ನೀನೇ ಸರಿಯಾದ ಆಯ್ಕೆ ಎಂದು, ಈ ಇಂಚರಳ ಕನಸಿನಲ್ಲಿ ಸ್ವತಃ ಸ್ವಘಟ್ಟಿಯೇ…
"ಲಕ್ಷಾಂತರ ವರ್ಷದಲ್ಲಿ ರೂಪುಗೊಂಡ ಪಶ್ಚಿಮ ಘಟ್ಟವನ್ನು ಕೆಲವೇ ವರ್ಷಗಳಲ್ಲಿ ನಾಶಮಾಡಬಹುದು. ಆದರೆ ಮತ್ತೆ ಬೇಕೆಂದರೆ ಇದನ್ನೆಲ್ಲಾ ಸೃಷ್ಟಿಸಲು ಸಾಧ್ಯವಿದೆಯೇ?"
ಸುಂದರಲಾಲ್ ಬಹುಗುಣ ಗುಂಡ್ಯ ಜಲವಿದ್ಯುತ್ ಯೋಜನೆ ವಿರೋದಿಸಿ ಹೇಳಿದ ಮಾತು,…