December 2009

  • December 21, 2009
    ಬರಹ: Nagaraj.G
    ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ…
  • December 21, 2009
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • December 21, 2009
    ಬರಹ: aananda
    ...ಇಲ್ಲಿಯವರೆಗೆ-----------------------------  
  • December 21, 2009
    ಬರಹ: aananda
    ...ಇಲ್ಲಿಯವರೆಗೆ------------------------------------------
  • December 21, 2009
    ಬರಹ: sharvari
    ಸಂಪದದ ಬಗ್ಗೆ ಈಗೆರಡು ತಿಂಗಳ ಹಿಂದೆ ಫ್ರೆಂಡ್ ಒಬ್ಬರ ಮೂಲಕ ಗೊತ್ತಾಯಿತು. ಅಂದಿನಿಂದ ಬಿಡದಂತೆ ದಿನವೂ ಓದುತ್ತಿದ್ದೆ.  ಚಿಕ್ಕಂದಿನಿಂದಲೂ ಓದುವ ಆಸೆ ಬಹಳ. ನನ್ನಮ್ಮನಿಗೆ ಕಥೆ, ಕಾದಂಬರಿಗಳನ್ನು ಓದುವ ಹಂಬಲ ಬಹಳ. ಊರು ಕಾರ್ಕಳದ ಹತ್ತಿರ ಒಂದು…
  • December 21, 2009
    ಬರಹ: nagenagaari
    ಸಂಪದದ ಪ್ರತಿಕ್ರಿಯೆಯೊಂದರಲ್ಲಿ ನಾವು ನಮ್ಮ ಕಿರಿಯ ಗೆಳೆಯ ಸುಪ್ರೀತ್ ಕಲ್ಪನೆಯ ಸ್ವಘಟ್ಟಿಯು ಭಾವಹೀನ ಎರಡನೆಯ ದರ್ಜೆಯ ಸರಕು ಎಂದು ಹೇಳಿದ್ದೆವು. ಹಾಗೆ ಹೇಳಿ ಸುಂಟರಗಾಳಿಯು ಸೃಷ್ಟಿಯಾಗುವುದಕ್ಕೆ, ಸುನಾಮಿಯು ಅಪ್ಪಳಿಸುವುದಕ್ಕೆ ಕಾಯುತ್ತ…
  • December 21, 2009
    ಬರಹ: aananda
    ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.…
  • December 21, 2009
    ಬರಹ: harshavardhan …
    ಒಮ್ಮೆ ಕುವೆಂಪು ಅವರಿಗೆ ಯಾರೋ ವಿಮರ್ಶಕರ ಕುರಿತು ಪ್ರಶ್ನೆ ಕೇಳಿದರು..ಅದಕ್ಕೆ ಕುವೆಂಪು ‘ಅವನೇರಬಲ್ಲನೇ ನಾನೇರುವೆತ್ತರಕೆ?’ ಎಂದು ಪ್ರತಿಕ್ರಿಯಿಸಿದರು. ಈ ಮಾತನ್ನು ತೇಜಸ್ವಿ ಅವರಿಗೆ ಹೇಳಿ ಪ್ರತಿಕ್ರಿಯೆ ಬಯಸಿದರು ಕೆಲವರು. ತೇಜಸ್ವಿ…
  • December 21, 2009
    ಬರಹ: h.a.shastry
    ’ನಮ್ಮದು ಶಿಸ್ತಿನ ಪಕ್ಷ’: ಹೇಳೋದು ಆಚಾರಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಇದೋ ಅನಾಚಾರ!ಇದು ಭಾಜಪ-ರೇಣುಕಾಚಾರ್ಯ ವಿಚಾರಇಂಥ ನಾಯಕರಿರೋದು ನಮ್ಮ ಗ್ರಹಚಾರ!ಪರಸ್ತ್ರೀಯೊಡನೆ ಅಂದು ಮುದ್ದಾಡಿದವಮತ್ತೆ ಅವಳೊಡನೆಯೇ ಗುದ್ದಾಡಿದವಮಂತ್ರಿಪದವಿಗಾಗಿ…
  • December 21, 2009
    ಬರಹ: sathvik N V
    ನಿಮ್ಮಗಳ ಚರಣಾಮೃತವ ಕೇಳಿದಡೆದವಡೆಗೆ ಮೂಲ ಎಂಬರಯ್ಯಾಅರಿವ ಮಾತ ಹೇಳಿದಡೆ ಇರಿವ ಮಾತಅರುವಹುವರಯ್ಯಾನಿಮ್ಮ ನೆನಹು ನೆಮ್ಮದಿಗೆ ಮೂಲವೆಂದರೂಕಟಕಿಯಾಡುವರಯ್ಯಾನಿಮ್ಮ ನಾಲಗೆಯ ಬಲವಿಲ್ಲದೇ ನಾವು ಸೂತ್ರವಿಲ್ಲದ ಗೊಂಬೆಯಂತೆ ಜಗದಿ ನಿಜದಿ ಬದುಕುವ ಜನಕೆ…
  • December 21, 2009
    ಬರಹ: Aravind M.S
    ಹಲವು ನೋವ ತಡೆದ ಸಹನೆ ನೋವ ತಿಂಡಿಯಂತೆ ನುಂಗಿಹಳು, ಬಿಟ್ಟಿಹಳು ದೋಸೆ ಕಣ್ಣೀರ ಕಾವಲಿಯು ಚುರ್ ಎನಲು ತುರಿಯಲು ಕಾಯಿ ಎದೆ ಹೊಟ್ಟೆ ನೋವಿನಾ ಮಧ್ಯೆ ಬರಿದಾದ ಮನ ಖಾಲಿ ಹೃದಯ ಹೊತ್ತು, ಎತ್ತಿ ಹಿಡಿದು ಕ್ಷೀಣ ಜೀರ್ಣ ಕೈಯಲಿ ಕರ್ತವ್ಯ ಗೋವರ್ಧನ…
  • December 21, 2009
    ಬರಹ: vasant.shetty
    ಆಪಲ್ ಕಂಪನಿಯ ಐ-ಪಾಡ್, ಐ-ಫೋನ್, ಐ-ಮ್ಯಾಕ್ ಗಳ ಮೂಲಕ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅದರ CEO ಸ್ಟೀವ್ ಜಾಬ್ಸ್ ಈ ದಶಕ ಕಂಡ ಅತ್ಯುತ್ತಮ CEO ಅನ್ನುವ ಬಿರುದಿಗೆ ಪಾತ್ರವಾಗಿದ್ದಾರೆ. ಸಂಗೀತ ಕೇಳೊದು, ಫೋನ್ ಬಳಸೋದು, ಕಂಪ್ಯೂಟರ್ ಬಳಸೋದು,,…
  • December 21, 2009
    ಬರಹ: ASHOKKUMAR
    ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ "ಬರಹ" ಮತ್ತು "ನುಡಿ" ಪದಸಂಸ್ಕಾರಕಗಳು ಕನ್ನಡ ಲಿಪಿಯಲ್ಲಿ ಪದಸಂಸ್ಕಾರಕಗಳಾಗಿ ಬಳಕೆಯಲ್ಲಿರುವ ತಂತ್ರಾಂಶಗಳು.ಯುವತಂತ್ರಜ್ಞ ಲೋಹಿತ್ ಡಿ ಶಿವಮೂರ್ತಿಯವರು "ಲೋಹಿತಂತ್ರಾಂಶ" ಎನ್ನುವ…
  • December 21, 2009
    ಬರಹ: bapuji
    “ನೀನು ಬೋರಿಂಗ್ ಬಾಯ್ ಫ್ರೆಂಡ್. ನಿನ್ನಂತಹ ಹುಡುಗನ್ನ ಯಾವ ಹುಡುಗೀನು ಇಷ್ಟಪಡಲ್ಲ. You are not crazy. ನಿನ್ನಲ್ಲಿ ಆ ಪಂಚ್ ಇಲ್ಲ.You can be good friend but not a great Boy Friend. ಇನ್ನು ಮುಂದೆ ನಾವಿಬ್ಬರು ಫ್ರೆಂಡ್ಸ್…
  • December 21, 2009
    ಬರಹ: venkatesh
    ಈ ತಾಣದಲ್ಲಿ ನಿಮಗೆ ದೊರಕುವ ಅತಿ ಹಳೆಯ ಫೋಟೊಗಳು, ಎಲ್ಲಿಯೂ ಸಿಗುವುದಿಲ್ಲ. ’೧೯೦೦ ರಲ್ಲಿ ನ್ಯೂಯಾರ್ಕ್ ನಗರ, ” ’ವಾಶಿಂಗ್ಟನ್ ನಗರ”, ’ಅತಿ ಹಳೆಯ ರೈಲ್ವೆ ಎಂಜಿನ್,” ’ ಶತಮಾನದ ಮೊದಲಲ್ಲಿ ಇದ್ದ ಜನಜೀವನ-ಸಾರಿಗೆ ವ್ಯವಸ್ಥೆ,”  ಉಡುಪು, ಹಾಗೂ…
  • December 21, 2009
    ಬರಹ: ASHOKKUMAR
    ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ "ಬರಹ" ಮತ್ತು "ನುಡಿ" ಪದಸಂಸ್ಕಾರಕಗಳು ಕನ್ನಡ ಲಿಪಿಯಲ್ಲಿ ಪದಸಂಸ್ಕಾರಕಗಳಾಗಿ ಬಳಕೆಯಲ್ಲಿರುವ ತಂತ್ರಾಂಶಗಳು.ಯುವತಂತ್ರಜ್ಞ ಲೋಹಿತ್ ಡಿ ಶಿವಮೂರ್ತಿಯವರು "ಲೋಹಿತಂತ್ರಾಂಶ" ಎನ್ನುವ…
  • December 20, 2009
    ಬರಹ: Chamaraj
    (ತುಂಬ ದಿನಗಳ ಹಿಂದೆ ಬರೆದು ಮರೆತ ಬರಹ ಇದು. ಥೇಟ್‌ ಕಟ್ಟಿಟ್ಟು ಮರೆತ ಕಾಣಿಕೆಯಂತೆ. ಊರು ಬಿಟ್ಟು ಬಂದವರಿಗೆ, ಪ್ರೀತಿಯ ಜೀವಗಳನ್ನು ದೂರದಲ್ಲಿ ಬಿಟ್ಟು ತಪಿಸುತ್ತಿರುವ ಎಲ್ಲರಿಗೂ ಹೊಸ ವರ್ಷದ ಸಂದರ್ಭಕ್ಕೆಂದು ಇದನ್ನು ಅರ್ಪಿಸುತ್ತಿದ್ದೇನೆ.)…
  • December 20, 2009
    ಬರಹ: venkatakrishna.kk
    ಪ್ರೀತಿ,ಉ೦ಡು.ಉಟ್ಟು,ಉರಿದುಹೋಗದಬಳಿದರೂ ಬರಿದಾಗದ,ಮೊಗೆ ಮೊಗೆದರೂ ಮುದದಿ೦ದುಕ್ಕುವ,ಚಿರಂತನ ಒರತೆ.ಚಿರಕಾಲದಿ೦ದಮನುಜನ ಮನಕ್ಕೊ೦ದುಮಜಬೂತಾದ ಆದಾರ.ಪ್ರೀತಿಯಲ್ಲಿ ನೋವಿದೆ,ವಿರಹವಿದೆ,ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿಇತ್ತೀಚೆಗಿನ ಆರೊಪ,ಪ್ರಲಾಪ.…
  • December 20, 2009
    ಬರಹ: manju787
    ಮೊನ್ನೆ ಶುಕ್ರವಾರ ಅಪ್ಪ ನನಗೆ ಫೋನ್ ಮಾಡಿದ್ದರು.  ನಾನು ಕಳಿಸಿದ ಹಣ ತಲುಪಿ ಅದೇನೋ ಅರಿಯದ ಕಕ್ಕುಲಾತಿಯಿಂದ, ಅಪರೂಪದ ಪ್ರೀತಿಯಿಂದ "ಹೇಗಿದ್ದೀಯಪ್ಪಾ, ನಿನ್ನ ಆರೋಗ್ಯ ಹೇಗಿದೆ, ಕೆಲಸ ಹೇಗಿದೆ, ಕೋಪ ಕಡಿಮೆ ಮಾಡ್ಕೋ, ಕಾರು ಓಡಿಸುವಾಗ…
  • December 20, 2009
    ಬರಹ: shreekant.mishrikoti
    ಮನುಷ್ಯನ  ತಲೆಯ ಮೇಲೆ ದೇವರುಗಳೋ   ದೆವ್ವಗಳೋ  ಸವಾರಿ ಮಾಡುತ್ತ ಇರುತ್ತವಂತೆ .   ಮಸ್ತಕದಿಂದಿಳಿಸಿದ ಪುಸ್ತಕಗಳ   ಬಗ್ಗೆ   ಹಿಂದೆ ಬರೆದಿದ್ದೆ .   ಈಗ  ಇದನ್ನು ಓದಿ. ವರುಷ ೧೯೭೬ ಇರಬಹುದು.   ಎಂಟನೇ   ಕ್ಲಾಸಿನಲ್ಲಿದ್ದೆ .   '…