ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ. ಗಮನಿಸಿದ್ದೀರಾ? 'ನಗರದಲ್ಲಿ' 'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ 'ಇಲ್ಲಿ' 'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು.…
ವಿಶ್ವ ತಂಬಾಕು ರಹಿತ ದಿನ ಮೇ ೩೧
ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು.
ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು.
ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎನ್ನಬಹುದು.…
ಪ್ರಿಯ ಸಂಪದಿಗರೆ, "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ. ಇಲ್ಲಿ ಬರುವ ಸನ್ನಿವೇಷಗಳು…
ಇನ್ನೊಮ್ಮೆ ಓದಿ ಟೈಟಲ್ಲನ್ನು
ಮುಂದೆ ಓದುವ ಮುನ್ನ
ಕೆತ್ತಿದರೆ ಸಾಕು ಕಲ್ಲನ್ನು,
ಕೆತ್ತ ಬೇಕಿಲ್ಲ ನೆರಳನ್ನ
ಇನ್ನೊಮ್ಮೆ ಓದಿ ಟೈಟಲ್ಲನ್ನು
ಮುಂದೆ ಓದುವ ಮುನ್ನ
ಭೂಮಿಯ ನೆರಳು ಆ ಇರುಳು,
ಇರುಳಿಗಿಲ್ಲ ಬಿಳಿಯ ನೆರಳು
ಇನ್ನೊಮ್ಮೆ ಓದಿ…
ಕಾಡು
ಕಾಡುತಿರಲಿ ಕಾಡು ಒಳಗೆ ಒಳಗೊಳಗೆ
ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ
ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು
ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ
ಆ ಬಳ್ಳಿ, ಆ ಪೊದೆ, ಆ ಹೆಮ್ಮರ
ನಮ್ಮ ಅಹಮ್ಮಿನ ಕೋಟೆಯ ಕಲ್ಲ…
ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರೂ ಒದಬಹುದಿತ್ತು…
ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹುಟ್ಟುವ ಮರಿಗೆ…
ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬…
ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆಪರದೆಯ…
ನೆನ್ನೆ ಊಟದ ಸಮಯಕ್ಕೆ ಇನ್ನೇನು ತಟ್ಟೆ ಹಾಕ್ಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತು. ಸರಿ ಇನ್ನು ವಿದ್ಯುತ್ ಬಾರೋ ತನಕ ಊಟವಿಲ್ಲ ಎಂದುಕೊಂಡು ಮನೆಯ ಆಚೆ ಬಂದು ಕುಳಿತೆವು. ನಾನು ನನ್ನ ತಂದೆ, ತಾಯಿ ಹಾಗೂ ನನ್ನ ಪತ್ನಿ ಮಾತಿಗೆ…
೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ…