ಸ್ನೇಹ ಏನೆಂದು ಹೇಳಲಿ....
ಗಾಳಿಯಲ್ಲಿನ ಸುಗಂಧದಂತೆ
ನೀರಿನಲ್ಲಿ ಹುದುಗಿರುವ ಬಣ್ಣದಂತೆ
ನನ್ನ ಬಾಳಲ್ಲಿ ಬಂದು ಸ್ನೇಹ ಲೋಕಕೆ ಕರೆದೊಯ್ದು
ಅದರ ಸವಿ ಉಣ ಬಡಿಸಿದ ಎಲ್ಲ ಸ್ನೇಹಿತರಿಗೆ
ಸ್ನೇಹಿತರ ದಿನದ ಶುಭಾಶಯಗಳು
ಭಾವನೆಗಳಿಗೆ ಬಣ್ಣ ಹಚ್ಚಿ
ಒಲವಿನ ರೂಪ ಕೊಟ್ಟು
ಪ್ರೀತಿಯ ಲೇಪನಾ ಮಾಡಿದಾಗ
ನಿನ್ನ ನಾ ಕಂಡೆ ಗೆಳಯಾ
ಜಡವಾದ ದಿನಗಳು
ಹೂವಿನಂತೆ ಹಗುರವಾಗಿ
ಸಂತಸವ ಚಿಮ್ಮಿಸಿದವು
ಇದ್ಯಾಕಾಗಿ ಹೇಳುವೆಯಾ?
ನಯನ ನಿನ್ನ ನೋಡಿದಾಗ
ಮನ ಮಾತಾಡಲು ಬಯಸಿದಾಗ…
ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ…
ಡಾ. ರಾಜಾರಾಮ ಹೆಗಡೆ
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ
ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ…
ತೋಟದ ಕಡೆಗೆ ಹೊರಟ ದಂಪತಿಗಳು ಊರ ಪರಿಮಿತಿಯನ್ನು ದಾಟಿ ತೋಟದ ಸಾಲುಗಳೆಡೆಗೆ ಹೋಗುವ ಕಿರುದಾರಿಯನ್ನು ಪ್ರವೇಶಿಸಿದೊಡನೆ, ಸೌಭಾಗ್ಯಳಲ್ಲಿ ಸ್ವಲ್ಪ ಬದಲಾವಣೆಯನ್ನು ಗಮನಿಸಿದ ನರಸಿಂಹ, ನಡೆಯುತ್ತಾ, ನಡೆಯುತ್ತಾ ಸನಿಹಕ್ಕೆ ಬರತೊಡಗಿದ ತನ್ನವಳು…
ಅವನು ಕುರುಡ, ಹಾಡು ಹೇಳಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದನು. ಒಂದು ದಿನ ಎಂದಿನಂತೆ ಬಿ ಎಂ ಟಿ ಸಿ ಬಸ್ಸಲ್ಲಿ ಅವನ ಹಾಡು ಸಾಗಿತ್ತು. ಎಲ್ಲರಂತೆ ಲೇಡಿ ಕಂಡಕ್ಟರ್ ಸಹ ಒಂದು ಕಾಯ್ನನ್ನು ಕೊಟ್ಟಳು. ಸ್ವಲ್ಪ ಹೊತ್ತಾದ ಮೇಲೆ ಅವನ…
ಮಳೆಗಾಲದ ಸಂಜೆಯಲಿಜಿಟಿಜಿಟಿ ಜಿನುಗುವ ಮಳೆಯಲಿಸಂಪೂರ್ಣ ತೋಯ್ದು ಮೈಯೆಲ್ಲಾ ಒದ್ದೆಯಾಗಿ ನಡುಗುತ್ತ ಮನೆಗೆ ಬಂದಾಗನಿನ್ನ ಕಂಡೊಡನೆ ಮೈಯೆಲ್ಲಾ ಪುಳಕವಾಯ್ತುನಿನ್ನ ಬಳಿ ಬಂದು ಎರಡೂ ಕೈಯಲ್ಲಿ ನಿನ್ನ ಹಿಡಿದಾಗನೀ ಕೊಟ್ಟ ಬೆಚ್ಚನೆಯ ಅನುಭವ…
ಮತ್ತೆ ಬರ್ತೇವೆ
ಹೇಗೆ ಹಂಚಿಕೊಳ್ಳುವಿರಿ ನಿಮ್ಮ ಮೂರು ಮಕ್ಕಳನ್ನು? ಕೋರ್ಟು ಕೇಳಿತು, ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಆ ದಂಪತಿಗಳನ್ನು. ಮುಖ - ಮುಖ ನೋಡಿಕೊಂಡರು ಕೆಲ ಕ್ಷಣ ಅವರಿಬ್ಬರು, 'ಮುಂದಿನ ವರ್ಷ ಮತ್ತೆ ಬರುತ್ತೇವೆ' ಎಂದು…
ಮೊನ್ನೆಯೇ ಶುರು ಮಾಡಿದ ಲೇಖನವನ್ನು ಇನ್ನೊಮ್ಮೆ ಶುರು ಮಾಡಿದ್ದೇನೆ. :-) ಈ ಸರ್ತಿ ಕಂತುಗಳಲ್ಲಿ ಬರೆಯುವುದಾಗಿ ನಿರ್ಧರಿಸಿದ್ದೇನೆ. ನಿಮಗೆ ಅರ್ಥವಾಯಿತೋ ಇಲ್ಲವೋ, ದಯವಿಟ್ಟು ತಿಳಿಸಿ.
೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್…
ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ ನೀ ಬಂದು ನನ್ನ ವಿರಹ ವೇದನೆಯ ಮತ್ತಷ್ಟು ಹೆಚ್ಚಿಸಿದೆ ನನ್ನ ಸಖಿಯ ನೆನಪನ್ನು ಇನ್ನಷ್ಟು ಹೆಚ್ಚಿಸಿರುವೆ ನೀ ಕಿಟಕಿಯಲ್ಲಿ ನಿನ್ನ ನೋಡುತಾ ಒಂಟಿಯಾಗಿ ಕುಳಿತಿರುವೆ ತುಂತುರು ಮಳೆಯಲ್ಲಿ ನಾವಿಬ್ಬರೂ…
ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಂತಿರುವ ಈ ಘಾಟಿಗೆ ಬಾಳೆಬರೆ ಎಂಬ ಹೆಸರು ಬಂದಿದ್ದಕ್ಕೆ ಕಾರಣ ಸರಳ. ಅಲ್ಲಿನ ಕಡಿದಾದ ಪರ್ವತ ಭಿತ್ತಿಗಳಲ್ಲಿ ಕಲ್ಲುಬಾಳೆಗಳು ಸಾಲುಸಾಲಾಗಿ ಬೆಳೆದಿರುತ್ತವೆ. ಬರೆ ಎಂದರೆ, ಕಡಿದಾದ ಪರ್ವತ ಸಾಲು…
ಕೂಗುಮಾರಿ[ಜಿರಲೆ ಬಂದಾಗ ಅಥವ ವಿಶೇಷ ಸಂದರ್ಭಗಳಲ್ಲಿ ಹೆಂಗಸರು ಕಿಟಾರ್ ಎಂದು ಜೋರಾಗಿ ಕಿರುಚುವುದನ್ನು "ಕೂಗುಮಾರಿ" ಎಂದು ಕರೆದಿದ್ದೇನೆ]ಹೀಗೆ ಸ್ಕೂಟರ್ ನಲ್ಲಿ ಎಲ್ಲಿಗೊ ಹೋಗಿದ್ದವನು…
ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ…
ಕುರುಕ್ಷೇತ್ರ ಯುದ್ದ ಮುಗಿದು ದುರ್ಯೋಧನನೂ ಕೆಳಗುರುಳಿದ ಸಮಯ..... ಶೂನ್ಯನಾಗಿ ಸಂಜಯನನ್ನು ಕೇಳುತ್ತಾನೆ "ಇಷ್ಟೆಲ್ಲ ಹೇಗಾಯ್ತು?". ಸಂಜಯ ಏನು ಹೇಳುತ್ತಿದ್ದನೋ ಏನೂ, ನಾನು ಹೀಗೆ ಹೇಳುವೆ:-ಒಡೆಯಕುರುಕುಲದ ಒಡೆಯನೀ ಕುರುಡೊಡೆಯಪುತ್ರಮೋಹದ…