"ಕಾಣಿಕೆ "ಏನ ಕಾಣಿಕೆ ಕೊಡಲಿ ಈ ಶುಭ ದಿನದಂದು ನಿಮಗೆ
ನಶ್ವರವು ಎಲ್ಲವೂ ಈ ಪ್ರೀತಿ ವಾತ್ಸಲ್ಯದ ಮುಂದೆಹಾರೈಸಲಾರೆ ಬಾಳೆಲ್ಲವೂ ಸಿರಿ ಸುಖದಿ ತುಂಬಿರಲೆಂದು
ಹೃದಯದಿಂದ ಬಂದ ಮಾತಿದುಸುಖ ದುಃಖ ಕೂಡಿರಲೆಂದು
ಸುಖವೆಂಬುದು ಜೀವನದಲ್ಲಿ ಇಬ್ಬನಿಯ…
ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ,
ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ.
ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ.
ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗುತ್ತಾರೆ.…
ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ…
ಪ್ರಿಯ ಓದುಗ,‘ಸೊಸೆ(ತಂದ) ಸೌಭಾಗ್ಯ‘ - ಹಿಂದೆ ಪ್ರಕಟಿಸಿದ ಕಥೆಯನ್ನು ನಿಲ್ಲಿಸುವಲ್ಲಿ ಒಂದು ಅಲ್ಪ ವಿರಾಮವನ್ನಿತ್ತಿದ್ದೆ, ಅದಕ್ಕೆ ಕಾರಣ ಈ ರೀತಿಯ ರಸಭಂಗಕ್ಕೆ ಓದುಗನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕೆಟ್ಟ ಕುತೂಹಲ ನನದಷ್ಟೆ, ತಮ್ಮ…
ಶ್ರಾವಣ ಮಾಸ ಬಂದಾಗ....
ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ.…
ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳುಜಗದೀಶ್ ಶೆಟ್ಟರ್ಸದಾನಂದ…
ಕೊಂಡಿ ೧ಆಗಲೇ ತಡವಾಗಿತ್ತು , ಇಂದು ಮೀಟಿಂಗ್ ಬೇರೆ ಇದೆ. ಅತ್ಯಂತ ಜರೂರಿನದ್ದು. ಬೆಳಗಿನ ತಿಂಡಿಯನ್ನು ಗಡಿಬಿಡಿಯಲ್ಲೇ ಪೂರೈಸಿ ಹೊರಬಂದ."ರೀ ಕರ್ಚೀಪು, ಕನ್ನಡಕ , ಪೆನ್ನು ಪಾಸು ಎಲ್ಲ ತಕೊಂಡ್ರಾ" ಅವಳು ಕೂಗಿ ಹೇಳಿದಳು."ಹಾಗೆಲ್ಲ ಕೂಗಿ…
೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್…
ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ ಸಂಭ್ರಮಗಳ ಸಾಲು ಸಾಲು.ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ! ಜು-೨ ಹರೀಶ ಅತ್ರೇಯರ, ಜು-೯ ರಾಕೇಶ ಶೆಟ್ಟಿಯವರ, ಜು-೧೫ ನಾವಡರ ನವಜಾತ ಹೆಣ್ಣುಮಗುವಿನ ಜನ್ಮದಿನ, ಜು-೧೬ ರಂದು ಆಸುರವರ ಜು-೨೦…
(ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ.)
ಇಂದು ನಾನು,…