ಇದು ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ! | ಸಂಪದ - Sampada
ಉಪಯೊಗಿಸಿ ಟ್ಯೆಪ್ ಮಾಡಿದಿದ್ದು. ನೇರ ಸೌಲಭ್ಯ ಉಪಯೋಗವಾಗುತ್ತೆ . ಅಭ್ಯಾಸ ಮಾಡಿದರೆ ಚೆನ್ನ. ಇನ್ನು ಹೆಚ್ಚು ಪರಿವರ್ತನೆ ಅಗತ್ಯವಿದೆ.
ಅಪ್ಪ ಆಫೀಸಿಗೆ ಹೊರಡುತ್ತಿದ್ದ, ಮಗನೂ ಏನೋ ಕೆಲಸಕ್ಕಾಗಿ ಅದೇ ಹಾದಿಯಲ್ಲಿ ಹೋಗಬೇಕಾದ್ದರಿಂದ ಅಪ್ಪನನ್ನೂ ಕರೆದುಕೊಂಡು ತನ್ನ ಯಮಹ ಬೈಕಿನಲ್ಲಿ ಹೊರಟ. ಒಂದು ಸಿಗ್ನಲ್ನಲ್ಲಿ ನಿಂತಾಗ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಗ್ಲಾಸನ್ನು ಇಳಿಸಿ '…
೧.ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!
೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು…
ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿ ಬಿಟ್ಟಿದೆ.ಶ್ರೀ ಮನ್ಮಧ್ವಾಚಾರ್ಯರಿಂದ ಮೂರನೆಯವರು ಎಂದೆನಿಸಿಕೊಳ್ಳುವವರು ನರಹರಿ ತೀರ್ಥರು. ಮೂಲತ…
**** ಸೀನ ,ಗುಳ್ಳ ಮತ್ತು ಕೋಳಿ-ಕಾಲಿನ ದುರ೦ತಗಳು******ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು , ಬೇಸಿಗೆ ರಜೆ ಪ್ರಾರ೦ಭವಾಗಿತ್ತು.ಗುಳ್ಳ ಮತ್ತು ಕೋಳಿ ಅರಳಿಮರದ ಕಟ್ಟೆಯ ಮೇಲೆ ಕುಳಿತು , ಚೌಕಾಬರ ಆಡುತ್ತಿದ್ದರು.ಕೋಳಿಯ ಮೂಲನಾಮಧೇಯ ದಯಾನ೦ದ.ಆದರೆ…
ದೇಶವು ನಡುಗುತ್ತದೆ ಪ್ರತಿ ಬಾರಿ ಬಾಂಬ್ ಸ್ಫೋಟಿಸಿದಾಗ
ಉಗ್ರರು ಗಹಗಹಿಸಿ ನಗುತ್ತಾರೆ ಪ್ರತಿ ಬಾರಿ ಸ್ಫೋಟಿಸಿದಾಗ
ಘೋಷಿಸುತ್ತಾರೆ ಕಟ್ಟೆಚ್ಚರ ಪ್ರತಿ ಬಾರಿ ಸ್ಫೋಟಿಸಿದಾಗ
ಮರೆಯುತ್ತಾರೆ ಕಟ್ಟೆಚ್ಚರ ಮತ್ತೊಮ್ಮೆ ಸ್ಫೋಟಿಸುವವರೆಗೂ
ನಾಯಕರು …
ಅನಾನಸ್:
ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .
ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಟಿ.ವಿ.ಯಲ್ಲಿ ಸಮಯ ನ್ಯೂಸ್ ನೋಡುತ್ತಾ ಕುಳಿತಿದ್ದರು. ಇದೇನಪ್ಪ ಧಾರಾವಾಹಿ ಸಮಯದಲ್ಲಿ ನ್ಯೂಸ್ ಚಾನೆಲ್ ನೋಡುತ್ತಿದ್ದಾರಲ್ಲ ಎಂದು ಆಶ್ಚರ್ಯದಿಂದ ನೋಡಿದರೆ. ಕನ್ನಡ ಚಲನಚಿತ್ರ ನಟ "ಶಿಷ್ಯ" ದೀಪಕ್…
೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು. ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ, ಸಿಕ್ಕೇ ಬಿಟ್ಟಿತು. (ಆಬಗ್ಗೆ ಬರೆಯಲು ನಾಲ್ಕು…
ಆಧಾರ್:ಆಧಾರ ರಹಿತ ಆರೋಪ?
ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭಿಸಲಾಗಿದೆ.…
ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು
ಅದಕ್ಕಾಗಿ ಹೀಗೆ ಮಾಡಿ:
ಅ. " ಪ್ರಕಟಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಪಟ್ಟಿ ತೆರೆದು ಕೊಳ್ಳುತ್ತದೆ.
ತದನಂತರ ಪಟ್ಟಿಯಲ್ಲಿ ನಿಮ್ಮ…
ತಾಯಿಯ ಅಕ್ಕರೆ
ತೂಗಲಾಗದ ಸಕ್ಕರೆ
ತಾಯಿಯ ಮಮತೆ
ಆರದ ಹಣತೆ
ತಾಯಿಯ ಕರುಳು
ಮರೆಯಾಗದ ಮರಳು
ತಾಯಿಯ ಮಡಿಲು
ವಿಶಾಲವಾದ ಕಡಲು
ತಾಯಿಯ ಮನಸು
ಕಾಣಲಾರದ ಕನಸು
ತಾಯಿಯ ಪ್ರೀತಿ
ದೀಪವಾರದ ರೀತಿ
ತಾಯಿಯ ಹ್ಱುದಯ
ಏರಲಾಗದ ಹಿಮಾಲಯ
ತಾಯಿಯ ಸ್ನೇಹ
ಮರೆಯಲಾಗದ…
ಮರಳ ರಾಶಿಯ ಮೇಲೆ
ನೀ ಮಾಡಿದ ಹೂವಿನ ಮಾಲೆ
ಬೀಳದೆ ಆ ದೇವನ ಕೊರಳ ಮೇಲೆ
ಅಳಿಸಿ ಹೋಯ್ತು ತೇಲಿಬ0ದು ಅಲೆ
ಅ0ಬರದ ಮೇಲೆ
ಚ0ದಿರನ ಲೀಲೆ
ಬೆಳದಿ0ಗಳ ಬಾಲೆ
ನೀ ಓದೆ ಈ ಓಲೆ
ನನ್ನ ಹ್ಱುದಯದ ಮೇಲೆ
ನೀ ಬೀಸಿದಾ ಪ್ರೇಮದಾ…
ಪ್ರಿಯ ಸಂಪದಿಗರೇ
ಕೆಲ ತಿಂಗಳ ಹಿಂದೆ (೧೫ ಜುಲೈ ೨೦೧೧) ನಾ ಮುಂಬೈ ಧಾಳಿ ಕುರಿತಾದ ಲೇಖನವೊಂದನ್ನ ಬರೆದಿದ್ದೆ,
http://sampada.net/%E0%B2%AE%E0%B3%81%E0%B2%82%E0%B2%AC%E0%B3%88-%E0%B2%AE%E0%B3%87%E0%B2%B2%E0%B3%86-%…
ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು…
ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ
ನಮಸ್ಕಾರ.
ನನ್ನ ಅಂಕಣದ ಮೊದಲ ಲೇಖನ. ಈ ಲೇಖನ ಒಂದು ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳು.
ಕಾದಂಬರಿಯ ಕರ್ತೃವಿನ ಬಗ್ಗೆ.
ಈ ಕಾದಂಬರಿಯನ್ನು ನನಗೆ ಓದಲು ಪ್ರೇರೇಪಿಸಿದ್ದು ಕರ್ನಾಟಕದ ಬರ್ನಾಡ್ ಶಾ ಎಂದೇ…
ಶ್ರೀ ಜಿ. ಪಿ. ರಾಜರತ್ನಂ ಅವರು ನಿಜವಾಗಿಯೂ ಕನ್ನಡದ ಒಂದು ರತ್ನವೆ ಸರಿ, `ರತ್ನನ್ ಪದಗಳ` ಬಗ್ಗೆ ಗೊತ್ತಿಲ್ಲದ ಕನ್ನಡಿಗನೇ ಇಲ್ಲ. ಜೊತೆಗೆ ಅವರ ಪದಜೋಡಣೆಯೂ ಒಂದು ವಿಶೇಷವೆ. ಅದನ್ನು ಮೆಲುಕು ಹಾಕುತ್ತಾ, ಅವರದೆ ನೆನಪಿನಲ್ಲಿ ಮೂಡಿ ಬಂದ ಈ…