ಇತ್ತೀಚೆಗೆ "ಸಂಪದಿಗ" ಮಿತ್ರರೊಬ್ಬರು ಕನ್ನಡದ ಕಾದಂಬರಿ ಪಿತಾಮಹರೆನಿಸಿದ ಅ.ನ.ಕೃ. ರವರ ಸಂಧ್ಯಾರಾಗದ ಬಗ್ಗೆ ಬರೆಯುತ್ತಾ 'ಬೀchi'ಯವರ ಬಗ್ಗೆ ಪ್ರಸ್ತಾಪಿಸಿದ್ದರು. ಅವರನ್ನು ಕರ್ನಾಟಕದ ಬರ್ನಾರ್ಡ ಷಾ ಎಂದು ಅವರು ಅಭಿವರ್ಣಿಸಿದ್ದರು.…
ಸನ್ಮಾನ್ಯ ಡಾ ಎಚ್ ಎಸ್ ವೀಯವರ ಅಭ್ಯಾಸ ೧೫ ಭಕ್ತಿ ಭಂಡಾರಿ ಬಸವಣ್ಣನವರ ವಚನಗಳುಈ ಸಾರಿಯ ಗುರುಗಳ ಅಭ್ಯಾಸದ ವಿಷಯ ಬಸವಣ್ಣನವರ ವಚನಗಳುಶೀಯುತ ಅಶ್ವತ್ಥ್ ಅವರ ಮನೆಯಲ್ಲಿ ಬೆಳಗಿನ ತಿಂಡಿಯಂತೂ ಎಲ್ಲರನ್ನೂ ಮತ್ತೊಮ್ಮೆ ಈ ಅಭ್ಯಾಸಗಳ ಅತ್ಯಂತ…
ನೀಲಿ ಆಗಸದಲಿ ಉದಯಿಸಿದ
ಕೆಂಪು ಸೂರ್ಯ ಅದೆಷ್ಟು ಚೆನ್ನ
ಕಪ್ಪನೆ ರಾತ್ರಿಯಲಿ ಕಂಗೊಳಿಸುವ
ಬಿಳಿಯ ಚಂದಿರ ಅದೆಷ್ಟು ಚೆನ್ನ !
ಜುಳು-ಜುಳು ಹರಿಯುವ ನೀರಿನಲ್ಲಿ
ಈಜಾಡುವ ಮೀನುಗಳು ಅದೆಷ್ಟು ಚೆನ್ನ
ಹದಬಿಸಿಲಿನಲಿ ಸುರಿಯುವ ಮಳೆಗೆ
ಹೊಳೆವ…
ಜ್ಞಾನಪೀಠಾಧಿಪತಿಗಳಿಂದ ಹಿಡಿದು ಶಿಕ್ಷಣದ ಸಾಮಾನ್ಯಜ್ಞಾನವುಳ್ಳವರವರೆಗೆ ಎಲ್ಲರೂ ಹೇಳುವುದು ಇದನ್ನೇ, ನಾಡಿನ ಮಕ್ಕಳಿಗೆ ಶಾಲಾಶಿಕ್ಷಣ ಕನ್ನಡದಲ್ಲಯೇ ಇರಬೇಕೆಂದು. ಇತ್ತೀಚಿನ ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಂದ್ರಶೇಖರ ಕಂಬಾರರ ಕಳಕಳಿ ಕೂಡಾ…
ಜಾಮೀನು ಅರ್ಜಿ ಸಲ್ಲಿಸಿ 'ಧೈನ್ಯತೆಯೇ ಮೈ ತಳೆದು ಬಂದಂತೆ ಕೋರ್ಟಿನ ಕಟಕಟೆಯಲ್ಲಿ ನಿಂತಿರುವ !!' ಆರೋಪಿತನ ಕಡೆ ನೋಡುತ್ತಾ 'ನ್ಯಾಯಾಧೀಶರು' ಚಾವಟಿ ಬೀಸಿದಂತೆ ಹೇಳುತ್ತಾರೆ, ನಿಮ್ಮ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.
ಒಂದು ವೇಳೆ…
ಪೂಜಿತ ದೇವರ ಅತಿ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ - ಲಕ್ಷ್ಮೀನರಸಿಂಹ, ವೇಣುಗೋಪಾಲ, ಪುರುಷೋತ್ತಮ, ಗಣೇಶ ಮತ್ತು ಶಾರದಾ. ಈ…
ಮಲೆನಾಡಿನಲ್ಲಿ ಈಗ ಭತ್ತದ ಸಸಿಗಳ ನಾಟಿ ಕೆಲಸ ಮುಗಿದು ಗದ್ದೆಗಳೆಲ್ಲ ಹಸಿರಿನಿಂದ ನಳನಳಿಸುತ್ತಿದೆ. ಹಸಿರಿನ ನಡುವೆ ಅಲ್ಲಲ್ಲಿ ಬೆಳ್ಳಕ್ಕಿಯ ಹಿಂಡು ಭತ್ತದ ಗದ್ದೆಯ ನಿಂತ ನೀರಿನ ನಡುವೆ ಪುಡಿ ಮೀನಿನ ಶಿಕಾರಿಯಲ್ಲಿ ತೊಡಗಿವೆ.ಇತ್ತ ಈ ಕೆಳಗಿನ…
ಮದುವೆ ಎಂಬ ರೇಸ್ ಕುದುರೆ ಏರಿದ ಮೇಲೆ
ರೇಸ್ ಕುದುರೆ ಅಂದ ತಕ್ಷಣ ನಿಮ್ಮ ಕಲ್ಪನೆಗೆ ಬರೋದು ಒಬ್ಬ ಸವಾರಿಕಾರ ಕಣ್ಣಿಗೆ ಕಣ್ಣು ಕವಚ ಮತ್ತು ಲಗಾಮು ಹಾಕಿದ ಕುದುರೆ ಮೇಲೆ ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅಲ್ಲವೆ?. ನಿಮ್ಮ ಊಹೆ ನಿಜ…
ಒಲವು ತುಂಬಿದ ಸಂಜೆ ಹೆಣ್ಣಿನ
ಕಣ್ಣ ಮುಂದೆ ಇನಿಯ ನೇಸರು;
ಅಯ್ಯೋ ಹಣೆಬರಹವಿದೆಯಲ್ಲ
ಒಟ್ಟು ಸೇರಲು ಬಿಡುವುದಿಲ್ಲ!
ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):
ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರಃ |
ಅಹೋ ದೈವಗತಿಃ ಕೀದೃಕ್…
ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅರಿವಿಗೆ ಇನ್ನೂ ಬಾರದಿದ್ದರೂ, ಅವರ ಜೊತೆ ಹೋಗುತ್ತಿದ್ದ, ಆಗಿನ…
ಕಾಣದ ಕಡಲಿಗೇ ಹಂಬಲಿಸಿದೇ ಮನಕಾಣಬಲ್ಲನೆ ಒಂದು ದಿನ ಕಡಲನು ಕೂಡಬಲ್ಲನೇ ಒಂದು ದಿನ... ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಬದುಕಲು ಮತ್ತೊಂದು ಜಗತ್ತು ನಮಗಿಲ್ಲ. ಇನ್ನೊಂದು ಜಗತ್ತು…
ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ ಅನುಮೋದಿಸಿದೆ ನನ್ನನ್ಯಾಕೋ ನಿನ್ನ ಹಾಜರಿಯಲಿ ನೇವರಿಸಿದೆ ನೀನ್ಯಾಕೆ ನನ್ನ ನೆನಪಿನ ಸಂಚಿಯ ಅಳವಡಿಸಿದೆ ನಿನ್ನನ್ಯಾಕೋ ನನ್ನ ದಿನಚರಿಯಲಿ ಉಸುರಿದೆ ನೀನ್ಯಾಕೆ ನಸುಕಲಿ ಮನಸಿನ ಸಂದಿಯಲಿ…
ಗೌಡರು ಒಮ್ಮೆ ಹಲವಾರು ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ನಾಷ್ಟಾ ಮಾಡಲು ಹೋಟೆಲ್ಲಿಗೆ ಹೋದರು. ಬಿಲ್ಲು ಕೊಡುವ ಸರದಿ ಬಂದಾಗ ಮುಂದೆ ನುಗ್ಗಿ ತಾವೇ ಬಿಲ್ಲನ್ನು ತೆತ್ತರು. ಆಗ ಅವರ ಗೆಳೆಯನೊಬ್ಬ ಅಲ್ಲಾ ಗೌಡ್ರೇ ಅಷ್ಟೊಂದು ಜನ ದುಡ್ಡಿದ್ದೋರಿದ್ರು…