ಉರಿಬೇಸಿಗೆಯಲ್ಲಿ
ಜನರು
ನೀರಿಲ್ಲದೆ
ಕಂಗೆಡುತ್ತಿರುವಾಗ
ಮಳೆ ಬಾರದೆ ಹೋದರೆ
ಜಗದ ಪಾಡೇನು?
ಸುರಿವ ಮಳೆ
ಎಂದೂ ನಿಲ್ಲದೆ ಇದ್ದರೆ
ಏರುವ ಬೆಲೆ
ಎಂದೂ ಏರುತ್ತಲೇ ಹೋದರೆ
ಜಗದ ಪಾಡೇನು?
ಈ ಜಗತ್ತಿನಲ್ಲಿ
ಇರುಳು ಇರುಳಾಗಿಯೇ
ಹಗಲು…
೭೦-೮೦ರ ದಶಕದಲ್ಲಿ ಮೂಲಂಗಿ ಪ್ಯಾಂಟು ಅಂದರೆ ನಡುವಿಗಿಂತ ತುದಿಗಾಲಿನ ಹತ್ತಿರದ ಸುತ್ತಳದೆ ಬಹಳ ಕದಿಮೆ ಇರುತ್ತಿತ್ತು. ತದನಂತರ ಬಂದದ್ದೆ ಬೆಲ್-ಬಾಟಮ್ (ಘಂಟೆಯಾಕಾರದ ಬುಡವುಳ್ಳದ್ದು) ತದನಂತರ ಬಂದದ್ದು ಎಲಿಫ್ಯಾಂಟ್ ಬಾಟಮ್ಮು (ಆನೆಯ ಕಾಲು ತೂರ…
ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"ಹೆಸರಿನಲ್ಲಿ ಮೈಸೂರಿನಲ್ಲಿ ಚಿಂತನಾ ವೇದಿಕೆಯೊಂದನ್ನು ಆರಂಭಿಸಿತು. ಈ…
ಲಗ್ಗೆ ಇಟ್ಟರು ವೈರಸ್ ಶತ್ರುಗಳು ಏಳು ಸುತ್ತಿನ ಕೋಟೆಗೆ ಈ ತಿ೦ಗಳು
ನುಗ್ಗಿದೊಡನೆ ನಾ ಭಯದಲ್ಲಿ ನಡುಗಿದೆ,
ನೋವಿನಲಿ ಎಲ್ಲರಲೂ ಸಿಡುಕಿ ಗುಡುಗಿದೆ
ವೈರಸ್ ಮೇಲೆ ಸಾದ್ಯವೇ ನನ್ನ ಸಿಡುಕಾಟ,
ಶಕ್ತಿ ಇಲ್ಲದೇ ನಡೆಯಲಿಲ್ಲ ಯಾವ ನನ್ನಾಟ…
ಇಲ್ಲಿಯವರೆಗೆ
http://sampada.net/…
.....
ಸಂಜೆ ೫ ಗಂಟೆ ಆಗ್ತಾ ಬಂತು.
ಈರಣ್ಣ ಹತ್ರ ಬಂದು ಅದೂ ಇದೂ ಮಾತಾಡ್ತಾ ಕೂತ್ರು.
'ಈರಣ್ಣ ಇವತ್ತು ಶುಕ್ರವಾರ, ಸ್ವಲ್ಪ ಜ್ಯೂಸ್ ಬೇಗ ತರ್ಸಿದ್ರೆ ಕುಡ್ಕೊಂಡು ಬೇಗ ಹೊರಡ್ತಿದ್ವಿ'.
'ನಾನು ಅದೇ…
ನಾನೀಲ್ಲದ ಮನೆ ನನ್ನದಲ್ಲ
ನೀನಿದ್ದ ಮನೆ ನಿನ್ನದಲ್ಲ
ನಾನಿದ್ದ ಮನೆಯು ನನ್ನದಲ್ಲ
ನಾವಿರುವ ಮನೆಯು ನಮ್ಮದಲ್ಲ.
ಸುಮ್ಮನೆ ಇರುವೆವು ಎಲ್ಲಾ
ಎಲ್ಲಾ ಮನೆ ಮನೆಗಳಲ್ಲಿ ಎಲ್ಲಾ
ಜೀವವಿರುವ ತನಕ ಎಲ್ಲಾ
ಕಣ್ಣು ಮುಚ್ಚುವ ತನಕ ಎಲ್ಲಾ.
ಈ ಮನೆಯಿಂದ…
ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಸಂದಿರುವ ಬಗ್ಗೆ ನಾಡು-ನುಡಿಯ ಬಗ್ಗೆ ಹೆಮ್ಮೆಪಡುವವರಿಗೆ ಸಹಜವಾಗಿಯೇ ಸಂತೋಷವಾಗಿದೆ. ಚಂದ್ರಶೆಖರ ಕಂಬಾರರಿಗೆ ಈ ಪ್ರಶಸ್ತಿ ಸಂದಿರುವ ಈ ಸಂತೋಷಕ್ಕೆ ಸರ್ವಾನುಮತವಿಲ್ಲದೆ ಒಡಕು ದನಿಯೂ ಕೇಳಿಸಿದೆ. ಹಾಲಿಗೆ…
ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು
ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು
ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ...
ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ
ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ
ಆಗಾಗ…
ಸ೦ಪದದಲ್ಲಿ ತಮ್ಮ ಉತ್ತಮ ಕವನಗಳಿ೦ದ ಎಲ್ಲರ ಮನಸೂರೆಗೊ೦ಡಿರುವ ಸ೦ಪದಿಗ ಶ್ರೀ ವೆ೦ಕಟೇಶ್ ಕಾಮತ್ ಕು೦ಬ್ಳೆ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎ೦ದು ಹಾರೈಸುತ್ತೇನೆ.
ಅ೦ದು
ನಾ ಅ೦ಬೆಗಾಲಿಡುತ್ತ ಹಾಗೆ
ಮೊದಲಸಲ ಎದ್ದು ಓಡಿದ್ದು ನನಗೆ ನೆಪ್ಪಿಲ್ಲ.
ಅದನ್ನು ನೆನೆದಾಗಲೆಲ್ಲ
ಅಪ್ಪ ಅಮ್ಮನಿಗೆ ಈ ಮುದಿತನದಲ್ಲೂ
ಎದ್ದು ಓಡುವ ಹುಮ್ಮಸ್ಸು.
ಅ೦ದು
ಹಾಲು ಹಲ್ಲುಗಳ ನಡುವೆ
ತುಟಿ ಕಚ್ಚಿ ನಾ ಅಪ್ಪ ಎ೦ದು
ಮೊದಲಸಲ…
ನನಗೆ ಸಂಪದದ ಪರಿಚಯವಾಗಿದ್ದೇ ಸತೀಶ್ ಸಾರ್ ಅವರಿಂದ ಅವರಿಗೆ ಒಂದು ಒಳ್ಳೆಯ ಸ್ನೇಹಿತ ಅಂದರೆ ನನ್ನ ಪ್ರಕಾರ ಈ ಸಂಪದ. ನನಗೆ ತುಂಬಾನೆ ಇಷ್ಟ ಸಂಪದದಲ್ಲಿ ನೀವೆಲ್ಲಾ ಬರೆಯುವ ಕವನ, ಲೇಖನ, ನುಡಿಮುತ್ತು ವೈಯಕ್ತಿಕ ಅನುಭವಗಳು ಎಲ್ಲಾ ತುಂಬಾ ಇಷ್ಟ…