March 2012

  • March 25, 2012
    ಬರಹ: makara
    ದರ್ಶನಗಳ ಉಗಮ    ಹಿಂದೂ ಸಂಪ್ರದಾಯದ ಪ್ರಕಾರ ಈ ಆರು ದರ್ಶನಗಳು: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ - ಇವುಗಳನ್ನು ಪೌರಾಣಿಕ ಋಷಿಗಳು ಪ್ರತಿಪಾದಿಸಿದರು ಎಂದು ತಿಳಿದು ಬರುತ್ತದೆ. ಈ ಋಷಿಗಳ ಹೆಸರುಗಳು ನಮಗೆ…
  • March 25, 2012
    ಬರಹ: venkatb83
     ನಮ್ಮ ಕಥಾ ನಾಯಕ  ರೈಲು  ಹಳಿಗೆ ಅಡ್ಡಲಾಗಿ ಮಲಗಿ ಒಮ್ಮೆ ಎಲ್ಲವನ್ನು ನೆನಪಿಸಿಕೊಂಡ..------------------------------------------------------------------------------------------------------------ ಕಾಲೇಜಿನ ಪ್ರಥಮ ಪೀ ಯೂ…
  • March 25, 2012
    ಬರಹ: ksraghavendranavada
    ೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ ೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್ ೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!! ೪. “ ನಮಗೆ ಅವಶ್ಯಕತೆ…
  • March 25, 2012
    ಬರಹ: partha1059
     ಕಾಯಿಸಿ ಕಾಯಿಸಿ ಸೆಂಚುರಿ ಹೊಡೆದ ತೆಂಡೂಲ್ಕರ ಕ್ರಿಕೇಟಿನಲ್ಲಿಆದರೆ ಭಾರತವೇಕೊ ಸೋತಿತು ಆ ಮ್ಯಾಚಿನಲ್ಲಿ...ಲಕ್ಷ ಕೋಟಿಯ ಬಜೆಟ್ ಕೊಟ್ಟೆನೆಂದಿತುಮೊದಲು ಸರ್ಕಾರ ಕರ್ನಾಟಕದಲ್ಲಿಆದರೂ ಏಕೊ ಸೋತಿತುಬಾಜಪ ಉಡುಪಿ ಚುನಾವಣೆಯಲ್ಲಿ
  • March 25, 2012
    ಬರಹ: harishsharma.k
    ಸಾವುದಾದರು ಸಾವೇ ಹೇಗೆ ಹೆಣ ಹೊರುವ ಹಣ ಜೇಬಲಿಲ್ಲದಿದ್ದರೆ ಬದುಕಾದರು ಬದುಕೇ ಹೇಗೆ ಹೊಟ್ಟೆಗೆ ಉಡುವ ಬಟ್ಟೆಗೆ ಅರ್ಥವಿಲ್ಲದಾದರೆ.................? 
  • March 25, 2012
    ಬರಹ: venkatb83
      ಸಮಯ ರಾತ್ರಿ ೭  :೪೫   'ಬ್ಲೂ ಮೂನ್' ಬಾರ್ & ರೆಸ್ಟೋರಂಟ್- ಮಂದ ಬೆಳಕಲ್ಲಿ  ಕಾಣುತ್ತಿದ್ದ  ಹೆಸರು ಓದಿ ಒಮ್ಮೆ ಸುತ್ತ -ಮುತ್ತ ನೋಡಿ ಯಾರೂ ತನ್ನ ಗಮನಿಸುತ್ತಿಲ್ಲ ಅಂತ ಕನ್ಫರ್ಮ್ ಮಾಡಿಕೊಂಡು   ಅನ್ಜನ್ಜುತ್ತ ಒಳಗಡಿ ಇಟ್ಟ ನಮ್ಮ ಕಥಾ…
  • March 24, 2012
    ಬರಹ: makara
                                                             ಸಾಮಾನ್ಯ ಪರಿಚಯ ತತ್ವಜ್ಞಾನದ ಅವಶ್ಯಕತೆ    ಬುದ್ಧಿವಂತನಾದ ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಬಯಕೆಗಳು ಒಮ್ಮೆ ಈಡೇರಿದರೆ ಅವನು ಸಹಜವಾಗಿ ಜೀವನದ ಉದ್ದೇಶವೇನು ಎಂದು…
  • March 24, 2012
    ಬರಹ: muneerahmedkumsi
    ಬೆಳ್ಲಿ ಮೋಡದ  ಮೆರಗು  ತೊಟ್ಟ,      ಬಾನಿನಂಚಿನಲ್ಲಿ   ಕೆಂಪು  ತೋರಣಜಾವದಿಂದ  ಸಾಗಿ ಸಾಗಿ  ದಣಿದು,      ಕಡಲಲ್ಲಿ  ಮೀಯಲು  ಹೊರಟ  ಸೂರ್ಯಕಿರಣ. ಸಂಜೆಯತನಕ ಮೇದು   ಕೆಚ್ಚಲು ತುಂಬಿ,     ಮಮತೆಯ  ಹಾಲು  ಎರೆಯಲುತಾಯ್ಗುರಿ   ಕರೆಯುವದು…
  • March 24, 2012
    ಬರಹ: kahale basavaraju
       ಹೌದು ನನ್ನ ಕೋಣೆಯ ಗೋಡೆಗಳಿಗೊಂದು ವಿಶಿಷ್ಟ ಶಕ್ತಿಯಿದೆ. ಕಾಲ್ಪನಿಕ ಪ್ರಭೆಯ ಕತ್ತಲಲ್ಲಿ ಕಂಡರೆ ಬೆಳ್ಳಂಬೆಳಕಿನಲ್ಲಿ ಸೃಜನಶೀಲತೆ ಮೈವೆತ್ತಂತೆ ಕಾಣುತ್ತವೆ. ಯಾವುದೇ ಚಿತ್ತಾರಗಳಿಲ್ಲದ, ಕನ್ನಡಿಯಿಲ್ಲದ ಮೂರು ಗೋಡೆಗಳು ಮತ್ತು ತನ್ನ…
  • March 24, 2012
    ಬರಹ: viru
    ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ ಹೊಸತನವ ಹೊತ್ತು ಹೊಸ ಬಾಳಿಗೆ ಬೆಳಕಾಗಿ ನಿಂತು ಹೊಸವರ್ಷ ಹೊಸಹರ್ಷ ತುಂಬಿ ಕುಣಿದು ಕುಪ್ಪಳಿಸಿ ಬರುತ್ತಿದೆ ಹೊಂಗನಸ್ಸಿನ ಆಶಾ ಕಿರಣ ತುಂಬಿ ಎಲ್ಲರ ಹೃದಯ ಅರಳಿಸಲು.   ಯುಗ ಯುಗಾದಿ ಯುಗ ಯುಗಗಳಿಂದ…
  • March 23, 2012
    ಬರಹ: hamsanandi
    ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:   ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ ನಲಿದಿರೆ…
  • March 23, 2012
    ಬರಹ: padma.A
    ಶ್ರೀಖರನ ಭರದಿಂ ಹಿಂದೆ ಸರಿಸುತ ನಂದನಾಗಮನ ಹರ್ಷದಿಂದಾಗಿದೆ ದಯೆ ಕರುಣೆ ಮಮತೆಯಿಂ ಬಾಳಿರೆನುತಿದೆ ನಲ್ನುಡಿಗಳಿಂ ನಮ್ಮನೆಲ್ಲ ಹರಸೆ ಬಂದಿದೆ ಸ್ವಾಗತಿಸಿ ಹೊಸ ವರ್ಷವ ಹರ್ಷದಿಂದೆನುತಿದೆ ಗತವೈಭವವ ಮರಳಿತರಲು ಬಯಸಿದೆ ತಿರೆಯ ಸೊಬಗ ಉಳಿಸಿ…
  • March 23, 2012
    ಬರಹ: ಭಾಗ್ವತ
        ದಟ್ಟವಾದ ಅರಣ್ಯದಲ್ಲಿ   ಒಂದು  ಮರದಲ್ಲಿ ಕಾಗೆಗಳೊಂದಿಗೆ  ಒಂದು  ಹಂಸವೂ ಬಂದು ಕುಳಿತುಕೊಂಡಿತು. ಆಮರದ ನೆರಳಿನಲ್ಲಿ  ಆಯಾಸಗೊಂಡ  ಬೇಡನೊಬ್ಬ ಮಲಗಿ ನಿದ್ದೆಮಾಡುತ್ತಿದ್ದ.  ಎಲ್ಲೆಡೆಯೂ ಸಹಿಸಲಸಾಧ್ಯ ಬಿಸಿಲು.   ಮರದ ಎಲೆಗಳು…
  • March 23, 2012
    ಬರಹ: vasanth
       ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದರ್ಪಣೆ ಮಾಡುತ್ತಿದೆ ಯುಗಾದಿ ಹಬ್ಬ. ಯುಗ-ಆದಿ ಎಂದೇ ಬಿಂಬಿಸುವ ಯುಗಾದಿಯು ಹಿಂದುಗಳ ಸಂಪ್ರದಾಯದಂತೆ ಪ್ರತಿ ವರ್ಷವೂ ಹೊಸ ಉದಯಕ್ಕೆ ಮುನ್ನುಡಿ…
  • March 23, 2012
    ಬರಹ: makara
                                                   ಓಂ ಶ್ರೀ ಗಣೇಶಾಯ ನಮಃ                                        ಎಲ್ಲ ಮಾರ್ಗಗಳು ನಿನ್ನನ್ನು ತೋರುತ್ತವೆ!                                  ತ್ರಯೀ ಸಾಙ್ಖ್ಯಂ ಯೋಗಃ…
  • March 23, 2012
    ಬರಹ: GOPALAKRISHNA …
     ಮರದ ಪೊಟರೆಯಲಿದ್ದು ಮರದ ಮೇಲೇ ಕುಳಿತು ಮರವನ್ನೆ ಕುಟುಕುತ್ತ ಕೇಡನೆಣಿಸುತ್ತ ಅರಸುತ್ತಲಿರುವಂತ ಮರಕುಟಿಗನಿಗೆ ಲಭ್ಯ ಮರದೊಳಿಹ ಹುಳಗಳಲ್ಲದೆ ಬೇರೆ ಇಲ್ಲ
  • March 23, 2012
    ಬರಹ: kavinagaraj
     ಎಲ್ಲಾ ಆತ್ಮೀಯರಿಗೆ ನೂತನ ಸಂವತ್ಸರ ಶುಭ ತರಲಿ ಎಂದು ಹಾರೈಸುತ್ತೇನೆ. -ಕ.ವೆಂ.ನಾಗರಾಜ್.
  • March 23, 2012
    ಬರಹ: kahale basavaraju
     
  • March 23, 2012
    ಬರಹ: gururajkodkani
     ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ ಸಾಲು ಗೊತ್ತಿದ್ದರೇ…