March 2012

 • March 27, 2012
  ಬರಹ: prasannakulkarni
  ನೀ ಹೋಗುವೆ ಎ೦ದುಎದ್ದು ನಿ೦ತರೆ,ನಾ ನಿನ್ನ ತಡೆಯುವುದಿಲ್ಲ...ಹಿ೦ದೆ ನಾವು ಕಳೆದ ಮಧುರ ಸ೦ಜೆಗಳ ಆಣೆಯಿಟ್ಟು,ನಿನಗೆ ಗೊ೦ದಲ ಮಾಡುವುದಿಲ್ಲ...!   ನೀ ಹೋಗುವದಿದ್ದರೇ ಹೋಗಿಬಿಡು,"ನಿನ್ನಿ೦ದ ದೂರಾಗುವ ನೋವು ನನಗಿಲ್ಲ"ಎ೦ದು ಅಚಲವಾಗಿ ಹೇಳಿ ಬಿಡುವೆ…
 • March 27, 2012
  ಬರಹ: venkatesh
  ೭೫ ವರ್ಷಗಳಿಗಿಂತ  ಹೆಚ್ಚು ಸಮಯದ  ಸುದೀರ್ಘ ಇತಿಹಾಸ ಹೊಂದಿದ  ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಕನ್ನಡಿಗರ   ಭಾಷೆ, ಕಲೆಗಳನ್ನು ಬೆಳೆಸಲು ಕಂಕಣ ಕಟ್ಟಿ ದುಡಿಯುತ್ತಿರುವುದರ ಜೊತೆಗೆ,ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ  ಪರಿಚಾರಿಕೆ ಮಾಡುತ್ತಾ…
 • March 27, 2012
  ಬರಹ: sathishnasa
  ಹರಿವ ನೀರ ತಡೆಯದಿರೆ ಹರಿವುದದು ತನ್ನಿಚ್ಚೆಯಂತೆ ಹಿಡಿತದಲಿ ಇರಿಸದಿರುವ ಮನಸು ಯೋಚಿಸುವುದಂತೆ ತನ್ನಿಚ್ಛೆಯಂತೆ ಹರಿವ ನೀರು ಸೃಷ್ಟಿಪುದು ಪ್ರಳಯವನು ಹಾನಿಯಾಗುವುದಂತೆ ಜೀವನ,ನಿಗ್ರಹಿಸದಿರೆ ಮನಸನು   ತಡೆಯಿರದಿಹ ನೀರು ಎಲ್ಲಡೆ ಹರಿವುದದು…
 • March 27, 2012
  ಬರಹ: roopasagar
  ಇದ್ದರೆ ಪ್ರೀತಿಯಲ್ಲಿ ನಂಬಿಕೆ ಆಗುವುದಿಲ್ಲ ಕಲಬೆರಕೆ ಇದ್ದರೆ ಪ್ರೀತಿಯಲ್ಲಿ ಹೊಂದಾಣಿಕೆ ಬಾರದು ಅಪನಂಬಿಕೆ ಆಗದಿದ್ದರೆ ಪ್ರೀತಿಯಲ್ಲಿ ಹೋಲಿಕೆ ಬಾರದೆಂದೂ ಸಡಿಲಿಕೆ ಇದುವೇ ನನ್ನ ನಂಬಿಕೆ, ಏನು ನಿಮ್ಮ ಅನಿಸಿಕೆ.
 • March 27, 2012
  ಬರಹ: harishsharma.k
  2007 ರಲ್ಲಿ ನಾ ಪ್ರೇಮವಿವಾಹವಾಗಿ ಈ ರಾಜಧಾನಿಗೆ ಕಾಲಿರಿಸಿದೆ.( ಬೆಂಗಳೊರಿನ ಬಗ್ಗೆ ಕಿಂಚಿತ್ತು ಅರಿವಿರಲಿಲ್ಲ) ಬಂದದಾಯಿತು ಹೊಟ್ಟೆ ಪಾಡಿಗೆ ಕೆಲಸಬೇಕಲ್ಲ, ಕೆಲಸ ಹುಡುಕಲು ಪ್ರಾರಂಭಿಸಿದೆ( ಎಲ್ಲಿ ಕೆಲಸ ಖಾಲಿ ಇದೆ,ಎಲ್ಲಿಗೆ ಹೋಗಬೇಕು,…
 • March 27, 2012
  ಬರಹ: hvravikiran
  ಈ ದಿನದ ನಸುಕಿನಲಿಮತ್ತೊಂದು ಕನಸಿನಲಿನಗು ಮುಖವೊಂದರಾ ಸೌಂದರ್ಯ !ಈ ಮುಂಜಾವಿನಲಿಸೋಕುವಾ ತಂಗಾಳಿಯಲಿಆ ಕೋಮಲ ಸ್ಪರ್ಶದಾ ಮಾಧುರ್ಯ !ನಸುಕಿನ ನಶೆಯಲ್ಲಿಹೊಂಗಿರಣದಾಟದಲಿಮರೆಯದಾ ನೆನಹುಗಳ ಬಾಂಧವ್ಯ !ಸುಂದರ ಇಳೆಯಲ್ಲಿಭಾಮಿನಿಯ ಜೊತೆಯಲ್ಲಿಸ್ವರ್ಗವೇ…
 • March 27, 2012
  ಬರಹ: muneerahmedkumsi
   ವಿಶ್ವಾಸ,  ನಂಬಿಕೆ  ಭರವಸೆಗಳ  ಒಕ್ಕೂಟ, ಪ್ರೀತಿ, ಕರುಣೆ, ಹಿತಕಾಂಕ್ಷೆಗಳ  ಕಾರ್ಯಗಾರ, ಒಗ್ಗೋಡುವ   ಮನಸ್ಸು,  ಮನಸ್ಸುಗಳ  ಸಂಗಮ, ಅಭಿಪ್ರಾಯ, ಅಭಿರುಚಿ,  ಅಭಿಲಾಶೆಗಳ,  ಏಕನಾದ,    ಈ ಸ್ನೇಹ.   ಮನುಶ್ಯ   ಪ್ರಾಣಿ   ಪಕ್ಷಿಗಳ  ಜೀವನ…
 • March 27, 2012
  ಬರಹ: praveen823
   ಕಗ್ಗತ್ತಲೆಯ ಅಪ್ಪುಗೆಯೊಳಗೆಜೀವ ವಿಹ್ವಲಗೊಳುವಾಗನಿಶ್ಯಬ್ದ ಬಂದು ದೀಪವನುರಿಸದೆಆತ್ಮರತಿಯ ಮಾತುಗಳಲಿಹೃನ್ಮನಗಳ ಅರಳಿಸಿದವನು.ಹುಣಸೆ ಹಣ್ಣಿನ ಬೇಟೆಯಲಿಅವನ ಆಶೆಯೆಲ್ಲ ತೀರಿದರೂಕಲ್ಲು ಹೊಡೆಯುತ್ತಲೇ ಇದ್ದನನ್ನ ಕಿಸೆ ತುಂಬುವವರೆಗೆ.ನನ್ನ…
 • March 26, 2012
  ಬರಹ: makara
                                                                          ನ್ಯಾಯ ದರ್ಶನ ಪರಿಚಯ     ಭಾರತೀಯ ತತ್ವಜ್ಞಾನದಲ್ಲಿ 'ಆಸ್ತೀಕ'(ವೇದಗಳನ್ನು ಒಪ್ಪಿಕೊಳ್ಳುವ) ದರ್ಶನೆಗಳೆಂದು ವರ್ಗೀಕರಿಸಲ್ಪಟ್ಟಿರುವ ಆರು ದರ್ಶನಗಳಲ್ಲಿ…
 • March 26, 2012
  ಬರಹ: padma.A
  ಬರಿ ಮೋಡ ಮಳೆಯ ಸುರಿಸದು ಬರಿ ಮಾತೆಂದು ಕಾರ್ಯವೆಸಗದು ಬರಿ ಭರವಸೆಯೆಂದೂ ಫಲವನೀಡದು ಭರಿಸದಿರೆ ಬಾಳು ಬರಿದು-ನನ ಕಂದ||
 • March 26, 2012
  ಬರಹ: Tejaswi_ac
     ಮತ್ತೊಮ್ಮೆ ತಿರುಗಿ ನೋಡುವಾಸೆ   ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ  ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ   ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು  ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು?  ನನ್ನೀ ವರ್ತನೆಯ…
 • March 26, 2012
  ಬರಹ: kavinagaraj
       ಸುಮಾರು ೧೦ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್…
 • March 26, 2012
  ಬರಹ: chiramshi
  ನಾನು ಮೈಸೂರಿನವ....ಇಬ್ಬರು ಮಕ್ಕಳ ಪುಟ್ಟ ಸಂಸಾರ ನಮ್ಮದು... ನಮ್ಮ ಎರಡನೇ ಮಗು...(ಮಗಳು) ಇತ್ತೀಚಿಗಷ್ಟೆ ಹುಟ್ಟಿದ್ದು...ಆವಳ ಜಾತಕಕ್ಕನುಗುಣವಾಗಿ.. "ಗೊ/ಗೋ" ಇಂದ ಶುರುವಾಗುವ ಹೆಸರೇ ಬೇಕು... ನನ್ನ ಅರ್ದಾಂಗಿಯ ಕಟ್ಟು ನಿಟ್ಟಿನ ಅಪ್ಪಣೆ...…
 • March 26, 2012
  ಬರಹ: shekar_bc
    ವಸಂತಾಗಮನ----------------ಕಾನನ, ಗಿರಿ,  ಬಯಲಿನಲ್ಲಿ,ಮನೆಯ ಹೂದೋಟಗಳಲಿ, ,ಅಖಿಲ ವೃಕ್ಷ ಮೂರ್ತಿಗಳಿಗೆ,ಹಸಿರಾಭಿಷೇಕ ಸಲ್ಲಿದೆ.ವಸಂತ ಪೂಜೆ ನಡೆಸಿದೆ.ತರುಪ್ರಪಂಚ ರಂಗದಲ್ಲಿ,ಋತುಲೀಲೆಯ ತಾಳದಲ್ಲಿ,ಪವನ ಸಖನ ಮೇಳದಲ್ಲಿ,ರಮ್ಯ ನೃತ್ಯ  ಜರುಗಿದೆ…
 • March 26, 2012
  ಬರಹ: H A Patil
                                    ' ಸುರಪುರ ' ಸಹ್ಯಾದ್ರಿಯ ತಪ್ಪಲಿನ ಸುಮಾರು ಇಪ್ಪತ್ತು ಮೂವತ್ತು ಮನೆಗಳಿರುವ ಮಲೆನಾಡಿನ ಒಂದು ಸಣ್ಣ ಹಳ್ಳಿ. ಈಗ ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಇದ್ದಿರಬಹುದಾದ ಕಣ್ಣು ಕೋರೈಸುವ ದಟ್ಟವಾದ…
 • March 26, 2012
  ಬರಹ: vasanth
    ಯಾರು ಕರೆದರೋ ಅವನನ್ನು ನನ್ನ ಜೊತೆಗಾರನೆಂದು? ಗುಳಿಬಿದ್ದ ಆವನ ಕಣ್ಣಗಳು ಸುಕ್ಕುಗಟ್ಟಿದ ಮುಖ ಪ್ರಪಂಚದ ಚಿಂತೆಯನ್ನೆಲ್ಲಾ ತಲೆಯಮೇಲೆ ಹೊತ್ತು ನಡೆವಂತ ಅವನ ಮೌನವನ್ನು   ಅವನನ್ನು ಯಾರೂ ಜೊತೆಯಾಗಲು…
 • March 26, 2012
  ಬರಹ: sitaram G hegde
   ಅವಳನು ನೋಡಿ ಮುಖದಲಿ ಕಾಣುವ ನಗುವಿಗಿಂತ, ನನ್ನಮ್ಮನ ನೆನೆದು ತೊಟ್ಟಿಕ್ಕುವ ಕಣ್ಣೀರು ಹೆಚ್ಚು ಆಪ್ತವಾಗುತ್ತದೆ.........
 • March 26, 2012
  ಬರಹ: Jayanth Ramachar
  ಸಮಯ ರಾತ್ರಿ ೧೧.೩೦ KPN ಕಾಲೇಜ್ ಬಾಯ್ಸ್ ಹಾಸ್ಟೆಲ್ ಬೋರ್ಡ್ ಮೇಲೆ ದೊಡ್ಡ ಹಾಲೋಜಿನ್ ಲೈಟ್ ಬೆಳಕು ಬಿದ್ದು ಪ್ರತಿಫಲಿಸುತ್ತಿದೆ. ಹಾಸ್ಟೆಲ್ ನ ವಾರ್ಡನ್ ಎಲ್ಲ ರೂಮುಗಳ ಬಳಿ ಒಂದು ಸುತ್ತು ಹಾಕಿ ಬರುತ್ತಿದ್ದಾನೆ. ರೂಮಿನ ಆಚೆ ಕುಳಿತಿದ್ದ…
 • March 26, 2012
  ಬರಹ: harishsharma.k
  ಏನೋ ಬರೀಬೇಕು ಅಂತ ಹೊರಟೆ ಏನು ಹೊಳಿಯಲಿಲ್ಲ!ಯೋಚನಾ ಲಹರಿಯ ದ್ವಂದ್ವಗಳ ನಡುವೆ ಧುತ್ತೆಂದು ಹೊಳೆಯಿತು ನನ್ನ ಬಾಲ್ಯದ ಶಕ್ತಿಮಾನ್ ನೆನಪು. ಅದನ್ನೇ ನೆನಪಿಸಿಕೊಳ್ಳುತ್ತಾ ನೆನಪಾದದನ್ನ ಬರೆದಿದ್ದೇನೆ.ನಾನು 1997 ರಲ್ಲಿ 7ನೆ ತರಗತಿ ಓದುತ್ತಿರುವಾಗ…
 • March 25, 2012
  ಬರಹ: venkatb83
    ಉದ್ಘೋಷಕಿ-ಪ್ರಯಾಣಿಕ ರೆ ಗಮನಿಸಿ 'ಮುಂಬೈ ಎಕ್ಸ್ಪ್ರೆಸ್'  ಕೆಲವೇ ಕ್ಷಣಗಳಲ್ಲಿ ಪ್ಲಾಟ್ಫಾರ್ಮ್ ನಂಬರ್ ೭ ಕ್ಕೆ ಬರಲಿದೆ.ಎಂದದ್ದೆ ಜನ ಎದ್ದೋ -ಬಿದ್ದೋ ಅಂತ ಓಡಿದರು!!   ತಡವಾಗಿ ಬಂದ 'ಮುಂಬೈ ಎಕ್ಸ್ಪ್ರೆಸ್'  ರೈಲು ಕಿಕ್ಕಿರಿದು ತುಂಬಿ …