ಅವಳು ಹುಟ್ಟಿದಾಗಿನಿಂದ ನನಗೆ ಪರಿಚಯ. ಆದರೂ ಮಾತು ಕಮ್ಮಿ. ಯಾವುದೋ ಮದುವೆ ಮನೆಯಲ್ಲೋ, ಗೃಹ ಪ್ರವೇಶದಲ್ಲೋ, ಉಪನಯನದಲ್ಲೋ ಹೀಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ ಹಾಯ್ ಹೇಗಿದ್ಯಾ? ಇಷ್ಟರಲ್ಲೇ ನಮ್ಮ ಮಾತು ಮುಗಿದಿರುತ್ತಿತ್ತು.…
ಅಂದು ಗುರುವಾರ ನವೆಂಬರ್ ೧೧ ೨೦೧೦. ನಾನು ಕಾಲೆಜು ಮುಗಿಸಿ ಮದ್ಯಾನ್ಹ ೧.೦೦ ಗಂಟೆಗೆ ಬಂದೆ .ಮದುವೆಗೆ ಹೊಗಲು ಎಲ್ಲ ತಯಾರಿ ಮಾಡಿಕೊಂಡೆ. ೨.೩೦ ಮದ್ಯಾನ್ಹದ ವೇಳೆಗೆ ಮನೆಯಿಂದ ನಾನು ನಮ್ಮಕ್ಕ ಮತ್ತು ನಮ್ಮ ತಂದೆ ಅಜ್ಜಿಮನೆಗೆ ಹೊರಟೆವು.ಅಲ್ಲಿ…
ಬಿಡದೆ ಹೂವು ಹುಡಿಕಿಕೊಂಡು
ಕಾಡು ಮೇಡು ಅಲೆದು ತಿರುಗಿ
ಬನದ ತುಂಬ ತುಂಬೆ ಹೂವು
ಅರಳಿ ನಿಂತ ಪರಿಯ ನೋಡಿ
ದುಂಬಿ ದಂಡು ಹಾರಿ ಬಂದು
ಮಧುರ ಮಧುವ ಹೀರಿ ತಂದು
ಗೂಡಿನಲ್ಲಿ ಜೇನು ತುಂಬಿ
ದುಂಬಿ ಬದುಕು ಎಷ್ಟು ಕಷ್ಟ
ತುಂಬೆ ಹೂವು ಎಂಥ ಚೆಂದ…
ಗೌರಿ ಗಣೇಶನ ಹಬ್ಬಕ್ಕೆ ಊರಿಗೆ ಬರುವುದಾಗಿ ಸುರೇಂದ್ರ ಮನೆಗೆ ಕಾಗದ ಬರೆದಿದ್ದ. ಆತನ ಆಗಮನದ ನಿರೀಕ್ಷೆಯಲ್ಲಿ ಆತನ ಕುಟುಂಬ ವರ್ಗದವರು ಇದ್ದರು. ಆದರೆ ಆತ ಪತ್ರ ಬರೆದು ತಿಳಿಸಿದಂತೆ ಹಬ್ಬದ ಹಿಂದಿನ ದಿನ ಬರಲೆ ಇಲ್ಲ. ಆದರೆ ಗಣೇಶನ ಹಬ್ಬದ…
ಗಡ್ಡ ಎಳೆದವನಿಗೆ ಏನು ಶಿಕ್ಷೆ ಕೊಡಬೇಕು? ತನ್ನ ಕುಮಾರ ಸಲೀಂ ತನ್ನ ಗಡ್ಡ ಎಳೆದದ್ದಕ್ಕೆ ನಸುಗೋಪದಿಂದ ಅಕ್ಬರ್ ಕೇಳಿದ ಪ್ರಶ್ನೆಗೆ ಬೀರಬಲ್ಲ ಗಡ್ಡ ಎಳೆದ ಪೋರನ ತುಂಟತನ ಕ್ಕೆ ಮ್ಯಾಚ್ ಆಗೋ ಉತ್ತರ ಕೊಡುತ್ತಾನೆ. ನಮ್ಮ ಘನ ಕೇಂದ್ರ ಸರಕಾರಕ್ಕೆ…
ಬರದ ಬಿರುಸು ಬಿಸಿಯ ಉಸಿರು
ಬಿಸಿಲ ಉರಿಸಿ ಧರೆಯ ದಹಿಸಿ
ಕಾಡು ಬೆಂದು ನಾಡು ನೊಂದು
ಜೀವ ಜಾಲ ನೊಂದು ಬೆಂದು
ನಿನ್ನ ಕೋಪ ನಮ್ಮ ತಾಪ
ಬಿಸಿಲ ಝಳದ ಸುಡುವ ನೆಲದ
ನಡುವೆ ಛಲದ ಬಾಳು ಬದುಕು
ನಿತ್ಯ ಗೋಳು ಸಿಗದ ಕೂಳು
ಖಾಲಿ ಕೊಡದ ಬಿಡದ ಪಾಳಿ
ಬರದ…
[ಇದು ನಡೆದ ಸತ್ಯ ಕಥೆ. ಹೆಸರುಗಳನ್ನು ಬದಲಿಸಿದ್ದೇನೆ.]
ನಾಗಾನಾಯ್ಕ ಮತ್ತು ಸರಸ್ವತೀಬಾಯಿ ಬಹಳಷ್ಟು ಚರ್ಚೆಯ ನಂತರ ಕೊನೆಗೂ ತಮ್ಮ ಒಬ್ಬಳೇ ಮಗಳು ದೀಪಾಳನ್ನು ನಾಗಾನಾಯ್ಕನ ಅಕ್ಕ ಲಕ್ಷ್ಮಮ್ಮನ ಕಿರಿಯ ಮಗ ಸೂರ್ಯನಿಗೆ ಕೊಡಲು…
ಗೆಳತಿ, ಹರಿದು ಹೋದ ಅಂಗಿಯ ಗುಂಡಿಯ ತರ ,ಪ್ರೇಮ ತಿರಸ್ಕರಿಸಿ ಹೋದಾಗ ಆದ ನೋವಿಗೆಕುಡಿದು , ಸಿಗರೇಟ್ ಸೇದಿ ದುಃಖ ಮರೆತೆ ಅಂತ ನಿರ್ಮಳವಾಗಿನೋವಿನಲ್ಲೇ ಇರುವ ಜೀವಕ್ಕೆ ........ ,ಒಂಬತ್ತು ತಿಂಗಳು ಹೊತ್ತು , ಹೆತ್ತು ,…
ಬೆಳಗ್ಗೆ 8 ಗಂಟೆ ಮನೆಯ ಬಗಿಲ್ಲು ಬಡಿದ ಸದ್ದಾಯಿತು, ಕಣ್ಣುಜ್ಜುತ್ತ ಬಾಗಿಲು ತೆರೆದೇ ಎದುರುಗಡೆ ಹಳಸಿದ ಮುಖದ ನನ್ನ ಮನೆಯ ಯಜಮಾನಿ ಯಥಾವತ್ ಬಿಕ್ಷುಕಿಯಂತೆ ಬಾಡಿಗೆ ಕೇಳಲು ನಿಂತಿದಳು, ಜೇಬಲ್ಲಿ ಕಾಸಿಲ್ಲದ ಕಾರಣ ಸಬೂಬು ಹೇಳಲು ನಾ ಮುಂದಾದೆ,…
ಅಯೋಧ್ಯೆಗೆ ಬಂದು ವಿಶ್ವಾಮಿತ್ರರು ದಶರಥನಲ್ಲಿ ಮಕ್ಕಳಾದ ರಾಮ ಹಾಗೂ ಲಕ್ಷ್ಮಣರನ್ನು ತನ್ನೊಡನೆ ಯಾಗ ಸಂರಕ್ಷಣೆಗಾಗಿ ಕಳುಹಿಸಬೇಕೆಂದು ಕೋರುತ್ತಿದ್ದಾರೆ. ದಶರಥ ಮಹಾರಾಜ ರಾಮ ಲಕ್ಷ್ಮಣರನ್ನು ಇನ್ನೂ ಚಿಕ್ಕ ಮಕ್ಕಳೆಂದು ಭಾವಿಸಿದ್ದಾನೆ. ಎಂದೂ…
ಬೆಳಗ್ಗೆ ಹೊರಡುವಾಗಲೆ ಗಡಿಬಿಡಿ. ಮುಖ್ಯ ರಸ್ತೆಗೆ ಬಂದು ವಾಹನದ ವೇಗ ಏರಿಸಿದಾಗ ನೆಮ್ಮದಿ ಕೆಲಹೊತ್ತು ಅಷ್ಟೆ ಕಚೇರಿ ತಲುಪುವೆ.
ಎದುರಿಗೆ ಯುವಕನೊಬ್ಬ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಗವಾಗಿ. ಹಗಲ ಬೆಳಕಿನಲ್ಲು ಕಣ್ಣಿಗೆ ಕಾಣುವಂತಿತ್ತು ಅವನ…