October 2012

  • October 15, 2012
    ಬರಹ: ASHOKKUMAR
    ಮೊಬೈಲ್ ಬಳಕೆಯ ವ್ಯಾಪಕತೆಯ ಲಾಭ ಗಿಟ್ಟಿಸಲು..ಜಗತ್ತಿನಲ್ಲಿ ಏನಿಲ್ಲವೆಂದರೂ ಐದುನೂರು ಕೋಟಿ ಮೊಬೈಲ್ ಬಳಕೆದಾರರಿದ್ದಾರೆ.ಇಷ್ಟು ವ್ಯಾಪಕ ಬಳಕೆಯ ಲಾಭವನ್ನು ಪಡೆಯಲು ಪ್ರಯತ್ನಗಳು ನಡೆದಿವೆ.ಮೊಬೈಲ್ ಮೂಲಕ ಔಷಧವು ಅಸಲಿಯೋ,ನಕಲಿಯೋ ಎನ್ನುವುದನ್ನು…
  • October 15, 2012
    ಬರಹ: mvprahlad
    ಆತ್ಮೀಯ ಸಂಪದಿಗರಿಗೆ ನಮಸ್ಕಾರಗಳು,ನನ್ನ ಜೀವನದಲ್ಲಿ ನಡೆದ ಮತ್ತೊಂದು ಹಾಸ್ಯ ಪ್ರಸಂಗವನ್ನು ನನ್ನ ಎರಡನೇ ಲೇಖನ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೇ ಲೇಖನದ ಹಾಗೆ ಇದೂ ಕೂಡಾ ಹಾಸ್ಯ ಕಥಾ ವಸ್ತು. ಅದಕ್ಕೆ ಕೊಟ್ಟ ಪ್ರತಿಕ್ರಿಯೆ…
  • October 14, 2012
    ಬರಹ: Indushree
    ಜೋ‌ ಜೋ‌ ಜೋ ಲಾಲಿಜೋ‌ ಜೋ‌ ಜೋ ಲಾಲಿಲಾಲಿ ಜೋ‌ ಜೋ‌ ಲಾಲಿಯೇ...ಜೋ‌ ಜೋ‌ ಜೋ ಲಾಲಿಜೋ‌ ಜೋ‌ ಜೋ ಲಾಲಿಲಾಲಿ ಜೋ‌ ಜೋ‌ ಲಾಲಿಯೇ...ಜೋ ಜೋ ಪುಟ್ಟಮ್ಮಜೋ ಮುದ್ದು ಕಂದಮ್ಮಲಾಲಿಯ ನಾ ಹಾಡುವೆ‌|ತಾರೆಗಳ ಲೋಕದಲಿತಿಂಗಳಿನ ತೊಟ್ಟಿಲಲಿಮಲಗಿಸಿ ನಾ ತೂಗುವೆ…
  • October 14, 2012
    ಬರಹ: H A Patil
          ಬದುಕನ್ನು ಅರಿಯುವುದೆಂದರೆ ಸಂಕೀರ್ಣ ಜೀವಿ ಮನುಷ್ಯನನ್ನು ಅರಿಯುವುದೆಂದೇ ಅರ್ಥ ಆದರೆ ಆತನ ಅಂತರ್ಗತ ಚಿತ್ತ ಶಬ್ದಕೋಶದಲಿ ದೊರೆಯದ ಒಂದು ಕ್ಲೀಷ್ಟ ಶಬ್ದ        ***   ಮನುಷ್ಯನ ಸಪ್ತ ರಂಧ್ರಗಳು ದುರ್ಘಂಧಗಳ ವೈತರಣಿ ಅದರಲ್ಲಿಯೆ…
  • October 14, 2012
    ಬರಹ: venkatesh
    ದಾಸರ ಮಾತಿನಲ್ಲೇ ಹೇಳುವುದಾದರೆ 'ಕಣ್ಣಿನಲ್ಲಿ ನೋಡಿ; ಮತ್ತೆ ಕಣ್ಣಿನಲ್ಲಿ ನೋಡಿ' ಈಗ ಹೆಚ್ಚಿಗೆ ಹೇಳಿದರೆ ಕೇಳುವವರ ಸಂಖ್ಯೆ ಇಲ್ಲವೇ ಇಲ್ಲ. ನನ್ನ ಮಗನಿಗೆ ರಾಮಾಯಣದ ಯಾವುದೋ ಪ್ರಸಂಗ ಹೇಳಿ ಅಂತ ಕೇಳಿದ ಅಂತ, ನಾನು ಮುದದಿಂದ ಅವನಕಡೆ ನೋಡಿದಾಗ…
  • October 14, 2012
    ಬರಹ: kahale basavaraju
    ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅವ್ರಲ್ಲೇ ಕೆಲವು…
  • October 14, 2012
    ಬರಹ: Maalu
      ಕಡಲ ತಡಿಗೆ ಹೊಡೆದು ಹೊಡೆದು  ಮೊರೆಯುತಿರುವ ಅಲೆಗಳು   ಸುಡುವ ಮುಖದ ಸೂರ್ಯ ಅಲ್ಲೆ ಕಳೆದಿಹ ಹಲ ಯುಗಗಳು   ಬಿಡದೆ ಬೆಸ್ತ ಬೀಸಿ ಎಸೆದ  ಮೀನ ಹಿಡಿವ ಬಲೆಗಳು   ಬಿಡಿ ಮರಳಿನ ಮೇಲೆ ನಡೆವ ಅರೆ ಬೆತ್ತಲ ಜನಗಳು   ತಡೆ ಇಲ್ಲದ ಈ ನೋಟಕೆ ಎಂದೂ…
  • October 14, 2012
    ಬರಹ: venkatesh
    ಇದನ್ನು ಅವರವರ ಅನುಭವದಿಂದ ಕಂಡುಕೊಳ್ಳಬೇಕು ಅಷ್ಟೇ. ಒಂದು ಕಾಲದಲ್ಲಿ 'ಮೆರಿನ್ ಡ್ರೈವ್', 'ನಾರಿಮನ್ ಪಾಯಿಂಟ್' ನ ಕಡೆ ಹೋಗಿ ಕಡಲಿನ ಹತ್ತಿರದ ಸಿಮೆಂಟ್ ಕಟ್ಟೆಯಮೇಲೆ ಕುಳಿತಾಗ ಅಲ್ಲಿನ ಹೊಲಸು ಪರಿಸರ ಬೇಸರತರಿಸುತ್ತಿತ್ತು. ಈಗ ಸ್ವಲ್ಪ ಉತ್ತಮ…
  • October 13, 2012
    ಬರಹ: Prakash Narasimhaiya
                          ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ…
  • October 13, 2012
    ಬರಹ: Mohan V Kollegal
    ಯಾಕೋ ಹೊಟ್ಟೆ ತೊಳೆಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ…
  • October 13, 2012
    ಬರಹ: Maalu
      ಎದೆಗೆ ಎದೆಯು ಒಲಿದು ಬೆಸೆದ  ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ!   ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ!   ಕಳೆದ ನಿನ್ನೆ  ಬರುವ ನಾಳೆ ನಮಗಿಲ್ಲ ಅದರ …
  • October 13, 2012
    ಬರಹ: Maalu
      ಮುರಳಿ ನಾದ ಮೋದನ  ಯಾವ ರಾಗದಲ್ಲಿ ನುಡಿಸಿ  ಮೋಹ ಗಯ್ಯಲಿ  ಮೋಹನ    ಜಗವೆಲ್ಲವು ಸೊಗವಾಯಿತು ಅರುಣ ಕಿರಣ ಸ್ಪರ್ಶಕೆ ಮನ ನನ್ನದು ಶ್ರೀ ಹರಿಯೆ ವಶವಾಯಿತು ಹರ್ಷಕೆ   ಅನುರಾಗದ ಸುರಭೋಗವು ಸಂಜೀವನ ಸುರಿಸಿದೆ ನವ ರಾಗದ ನವ ಜೀವನ ನವ ಗಾನವ…
  • October 13, 2012
    ಬರಹ: venkatesh
    ಟೊರಾಂಟೋನಗರದ ಪಬ್ಲಿಕ್ ಲೈಬ್ರರಿ ನನಗೆ ಬಹಳ ಪ್ರಿಯವಾಯಿತು. ವಿಕಿಪಿಡಿಯ ಬರಹಗಾರನಾದ ನನಗೆ ಅಲ್ಲಿ ಬಹಳಷ್ಟು ಮಾಹಿತಿಗಳು ದೊರಕಿದವು. ಅದಲ್ಲದೆ, ಈ ಲೈಬ್ರರಿ ನಮ್ಮ ಮನೆಗೆ ಅತಿ ಹತ್ತಿರದಲ್ಲಿತ್ತು. ಮೇಲಾಗಿ ಅಲ್ಲಿನ ಲೈಬ್ರರಿ ಮುಖ್ಯಸ್ಥ ಬಹಳ…
  • October 13, 2012
    ಬರಹ: lpitnal@gmail.com
    ಅದಲು ಬದಲು ಕಂಚಿ ಬದಲು            - ಲಕ್ಷ್ಮಿಕಾಂತ ಇಟ್ನಾಳಬಾಲ್ಯದ ಕಾಗದದ ದೋಣಿಯನು ನೆನೆದುಗಾಳಿಪಟ ಗೋಲಿ ಬುಗುರಿ ಲಗೋರಿಗೆಕಾಗದದ ದೋಣಿಯಲಿ ಕಾತರಿಸಿ ಹೊರಟೆಜೊತೆಯಾಡಿದ ಗೆಳೆಯರಂಗಳದ ಮಡಿಲಿಗೆಅಂಗಳಗಳಿಲ್ಲ ಮನಸುಗಳು ಬರಿದು ನಗುವಾರಿದಮುಖಗಳಲಿ…
  • October 13, 2012
    ಬರಹ: Keerthi G
    ಹಗಲಿನಂತೆ ರಾತ್ರಿಯೂ ಬೆಳಕಿದ್ದರೆಸೂರ್ಯನಂತೆ ಚಂದ್ರನೂ ಕಾಣುವನುರಾತ್ರಿಯಂತೆ ಹಗಲು ಕತ್ತಲಾದರೆನಕ್ಷತ್ರವು ಕಣ್ಣೆದುರು ಬರುವುದು.ಎಲೆಯಂತೆ ಹೂವೂ ಹಸಿರಾದರೆಕರಿ ಮುಡಿಯಲ್ಲಿ ಹಸಿರುಹೂವಂತೆ ಎಲೆಯೂ ಬಿಳಿಯಾದರೆ ನೆಲದಲ್ಲಿ ಎಲೆಯಾಗುವುದು ಕೆಸರು.…
  • October 12, 2012
    ಬರಹ: mvprahlad
    ನನ್ನವಳು ಮತ್ತು ಅವಳ ನೆನಪು               ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ  ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು.       ಮದುವೆಗೂ ಮೊದಲು…
  • October 12, 2012
    ಬರಹ: venkatesh
    ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ. ಆದರೆ ಬರುವಾಗ…
  • October 12, 2012
    ಬರಹ: Suman Desai
    ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ..... ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ..... ಖಾರಾ ಚಕ್ಕುಲಿ ಶೇವು ಚಿವಡಾ ಗೇಳತನ ಮಾಡಿದ್ವ... ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ..... ಅಂಟಿನ ಉಂಡಿ ಶಟಗೊಂಡ ಹೋಗಿ…
  • October 12, 2012
    ಬರಹ: kavinagaraj