June 2013

  • June 14, 2013
    ಬರಹ: latha anand
    ಈ ಪದಗಳು ಮರುಚಿಂತನೆ ಮತ್ತು ಮರುಕಾಣಿಕೆಗಾಗಿ, ಎಂಬ ಈ ಸಾಲು ಪ್ರಖ್ಯಾತ ಜರ್ಮನ್ ಲೇಖಕ ಹೈನ್ರಿಚ್ ಥಿಯೋಡಾರ್ ಬ್ಯೂಲ್ರದ್ದು. 2ನೇ ಮಹಾಯುದ್ದದ ನಂತರದ ಬರಹಗಾರರಲ್ಲಿ ಇವರನ್ನು ಅತೀ ಪ್ರಮುಖರೆಂದು ಪರಿಗಣಿಸಲಾಗಿದ್ದು, 1972ರಲ್ಲಿ ಇವರ ಸಾಹಿತ್ಯ…
  • June 14, 2013
    ಬರಹ: prasannakulkarni
    ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...ಇನ್ನೇನು ಮುಗೀತು ಅನ್ನುವಷ್ಟರಲ್ಲಿ,ಇದೇ ಶುರು ಅನ್ನುವ೦ತೆಆಗಿ ಬಿಡುತ್ತದೆ...ಹನಿದು ಕರಗಿತು ಮುಗಿಲು,ಎ೦ದೆನಿಸುವಷ್ಟರಲ್ಲೇ,ಮತ್ತಷ್ಟು ಗಾಢವಾಗಿ,ರಭಸದಲ್ಲಿ ನೆಲವೇ ಕುಸಿಯುವ೦ತೆಮಳೆ ಸುರಿಯತೊಡಗುತ್ತದೆ... 
  • June 14, 2013
    ಬರಹ: kavinagaraj
          ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂದಿವೆ. ಆದರೂ…
  • June 14, 2013
    ಬರಹ: partha1059
    ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇನೊ ಅವನ ಮನ ಅದ್ಯಾವುದೋ…
  • June 14, 2013
    ಬರಹ: naanu
    ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ ತಿಳಿಯದು. ಕಾಲ ಚಕ್ರದಡಿಗೆ…
  • June 13, 2013
    ಬರಹ: nageshamysore
    ಹೊತ್ತು ಕಳೆದದ್ದೇ ತಿಳಿಯಲಿಲ್ಲ  ಪ್ರಾಯದಿಂದಭಿಪ್ರಾಯದತನಕ  ಇನ್ನೂ ಬಾಲ ತಾರುಣ್ಯವೆ ಎಂದು ಮನ ಹಪಹಪಿಸುತಿದ್ದರೂ  ಬೆಳ್ಳಿ ರೇಖೆಯಂತೆ  ಅಲ್ಲೊಂದು ಇಲ್ಲೊಂದು  ಕಾಣಿಸೆಬಿಟ್ಟಿತಲ್ಲ  ನೊರೆಗೂದಲೂ ! ನಲವತ್ತಕ್ಕೆ ಮತ್ತೈದುದುರಿ  ಹಣೆ ಸುಕ್ಕುಗಳು…
  • June 13, 2013
    ಬರಹ: hariharapurasridhar
    ಘಟನೆ-1 ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ     ಜನಮಿತ್ರ ಓದುಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು…
  • June 13, 2013
    ಬರಹ: ಕಾರ್ಯಕ್ರಮಗಳು
    ಅಂಕಿತ ಪುಸ್ತಕದಿಂದ 16 ಜೂನ್‍ರಂದು ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ. ಪುಸ್ತಕಗಳು ಹಾಗೂ ಕಾರ್ಯಕ್ರಮದ ವಿವರಗಳಿಗಾಗಿ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯನ್ನು ನೋಡಿ.
  • June 12, 2013
    ಬರಹ: Premashri
    ಅಂದುಹರಟೆ ಪಟ್ಟಾಂಗ ಹೊಡೆಯುತ್ತಿದ್ದರುಬಾವಿಕಟ್ಟೆ, ಅರಳಿಕಟ್ಟೆಗಳಲಿಇಂದುಹರಟೆ ಪಟ್ಟಾಂಗ ಹೊಡೆಯುವರುಮೊಬೈಲ್,ಲ್ಯಾಪ್ ಟಾಪ್ ಗಳಲಿ
  • June 12, 2013
    ಬರಹ: ksraghavendranavada
    ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ…
  • June 12, 2013
    ಬರಹ: bapuji
    1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು. 2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು. 3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ    ಉಳಿದ ಅವಧಿಗೆ    ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು ಕೊಡಬೇಕು .…
  • June 12, 2013
    ಬರಹ: shridharjs
    ಆತ್ಮೀಯ ಕನ್ನಡ  ಸ್ನೇಹಿತರಿಗೆಲ್ಲ ನಮಸ್ಕಾರಗಳು! ನಾವಿಕ ೨೦೧೩ ಸಮಾವೇಶಕ್ಕೆ ಇನ್ನು ಕೆಲವೇ ತಿಂಗಳು ಉಳಿದಿವೆ. ಆ ಪ್ರಯುಕ್ತ ಬೋಸ್ಟನ್ ನಲ್ಲಿ ಕಾರ್ಯ ಚಟುವಟಿಕೆಗಳು ಭರದಿಂದ  ನಡೆದಿವೆ! ನೀವು ಮತ್ತು ನಿಮ್ಮ ಸ್ನೇಹಿತರನ್ನು ಆದರದಿಂದ ಬರ…
  • June 12, 2013
    ಬರಹ: ಗಣೇಶ
    ಚಿತ್ರವನ್ನು ಗಮನವಿಟ್ಟು ನೋಡಿ... ಇದರಲ್ಲೇನಿದೆ ವಿಶೇಷ? ಮಳೆಗಾಲದಲ್ಲಿ ಎಲ್ಲಾ ರಸ್ತೆ ಬದಿ ಮೋರಿಗಳು ಹೀಗೇ ಇರುವುದು ಅಂದಿರಾ..? ಇದು ಇರುವ ಸ್ಥಳ- ಲಕ್ಷಾಂತರ ಮಂದಿ ಭೇಟಿ ನೀಡುವ ಲಾಲ್‌ಬಾಗ್ ಬಂಡೆ ಮೇಲೆ :( ಮೂಗು ಮುಚ್ಚಿಕೊಂಡು ಸರ್ಕಸ್…
  • June 12, 2013
    ಬರಹ: hema hebbagodi
    ಕೆಲವು ವ್ಯಕ್ತಿಗಳು ಮರದ ಹಾಗೆ. ತಮ್ಮಲ್ಲಿಗೆ ಬಂದವರಿಗೆ ಆಶ್ರಯ ನೀಡಿ ಅವರು ಬೆಳೆಯುವುದನ್ನು ನೋಡಿ ಸಂತೋಷ ಪಡುತ್ತಾರೆ. ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಪರಹಿತವನ್ನೇ ಮುಖ್ಯವೆಂದು ತಿಳಿದು ಬದುಕುತ್ತಾರೆ. ಇವರು ಸದಾ ಪ್ರಾತಃಸ್ಮರಣೀಯರು. ತ.ಸು.…
  • June 11, 2013
    ಬರಹ: spr03bt
    ಪ್ರತಿಯೊಬ್ಬರ ದಿನ-ನಿತ್ಯದ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಬ೦ದು ಹೋಗುತ್ತಾರೆ. ಅ೦ಥವರಲ್ಲಿ ಕೆಲವರು ನಮ್ಮ ಉತ್ತಮ ಗೆಳೆಯರೂ ಆಗುತ್ತಾರೆ, ಇನ್ನು ಹಲವರ ಪಾತ್ರ ಆ ಕ್ಷಣಕ್ಕೆ ಮಾತ್ರ. ಬಹುಪಾಲು ನಮಗೆ ಇರುವ ಉತ್ತಮ ಗೆಳಯರು ನಮ್ಮ ಬಾಲ್ಯ…
  • June 11, 2013
    ಬರಹ: kavinagaraj
         ಅವಧೂತ ಮುಕುಂದೂರು ಸ್ವಾಮಿಗಳು ಹಳ್ಳಿಯ ಜನರಿಗೆ ಅವರು ಆಡುವ ಭಾಷೆಯಲ್ಲಿಯೇ ಜೀವನಾದರ್ಶದ ವಿಚಾರಗಳನ್ನು ಅವರಿಗೆ ಅರ್ಥವಾಗುವಂತೆ ಹೇಳುತ್ತಿದ್ದರು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಕುರಿತು ಬರೆದ ವೈಚಾರಿಕ ಕೃತಿ 'ಯೇಗ್ದಾಗೇನೈತೆ?'…
  • June 11, 2013
    ಬರಹ: Premashri
    ದುಬಾರಿಧಿರಿಸನುತೊಡಿಸಿ,ಆಟವಾಡದಿರು,ಕೊಳೆಯಾಗುವುದೆಂದು,ಹೇಳುತಿಹಳುಬಾರಿ ಬಾರಿ
  • June 11, 2013
    ಬರಹ: siddu.korpalli
    ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಟಿಗಳಿಗೆ ಅರ್ಪಣೆನಾನು ಕಲಿತ ಶಾಲೆ ಬಸವ ಸಮಿತಿಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರವರ…
  • June 11, 2013
    ಬರಹ: niranjanamurthy
    ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು…
  • June 11, 2013
    ಬರಹ: ritershivaram
    ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ.  ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ…