June 2013

  • June 10, 2013
    ಬರಹ: nageshamysore
    ಬದುಕೆಂಬ ಸಂತೆ ಉಟ್ಟುಡಲು ಚಿಂತೆಮರೆಸಲು ಬೇಕಂತೆಕಟ್ಟೇನೇನೆಲ್ಲ ಕಂತೆ!ದೊಂಬರಾಟ ಡೋಲೆನಿತ್ಯ ಜೀವನದ ಶೂಲೆಕೋಲ ತೂಗಿದವರೆಷ್ಟೊಕಾಲ್ಜಾರಿ ಸಾಗಿದವರೆಷ್ಟೊ!ಇಡಿ ಜಗನ್ನಾಟಕ ರಂಗನೋಡೆಷ್ಟೊಂದು ಪ್ರಸಂಗಜಡಿಮಳೆಗು ಕುಸಿವ ಜಗನೆಲೆ ಕಾಣುವುದ್ಯಾವಾಗ!ಹರಕೆ…
  • June 10, 2013
    ಬರಹ: ಕೆ.ಎಂ.ವಿಶ್ವನಾಥ
    ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ  ಹಾಗೆ ಆಗಲು ಬಿಡುವುದು…
  • June 10, 2013
    ಬರಹ: Suman Desai
    ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು. ಹೌದು ಎಷ್ಟ ವರ್ಷ…
  • June 09, 2013
    ಬರಹ: hema hebbagodi
    ಕವಿತೆ ಒಂದು ಸಲ ಒಂದು ಕನಸು ಬದುಕನ್ನು ಕೇಳಿತು ‘ನೀನು ಎಲ್ಲಿಯವರೆಗೆ ಕವಿತೆ ಬರಿಯುತ್ತೀಯಾ?’ ಬದುಕು ಹೇಳಿತು- ‘ಎಲ್ಲಿಯವರೆಗೆ ಪ್ರತೀ ಬದುಕು ಕವಿತೆಯಾಗುವುದಿಲ್ಲವೋ ಅಲ್ಲಿಯವರೆಗೆ.’ ಹರಿವ ನೀರು ಒಂದು ದಿನ ನಿಂತ ನೀರು ಹರಿವ ನೀರನ್ನು ಕೇಳಿತು…
  • June 09, 2013
    ಬರಹ: hema hebbagodi
    ಬಿಟ್ಟು ಬಂದ ಶಾಲೆ, ಬಿಟ್ಟು ಬಂದ ಊರು, ಬಿಟ್ಟು ಬಂದ ಮನೆ, ಬಿಟ್ಟು ಹೋದ ಸ್ನೇಹಿತರು... ಹೀಗೆ ಬಿಟ್ಟು ಬಂದದ್ದರ ಬಗ್ಗೆ ಮನಸ್ಸಿಗೆ ಏನೋ ಸೆಳೆತ. ಇರುವಾಗ ಇವುಗಳನ್ನು ನೋಡುವ ಕ್ರಮಕ್ಕೂ ಬಿಟ್ಟು ಬಂದ ನಂತರ ಅವುಗಳನ್ನು ನೋಡುವ ಕ್ರಮಕ್ಕೂ…
  • June 09, 2013
    ಬರಹ: ಕಾರ್ಯಕ್ರಮಗಳು
    ರಂಗಶಂಕರದ ವಾರ್ಷಿಕ ಮಕ್ಕಳ ನಾಟಕೋತ್ಸವ 'ಆಹಾ!'ಗೆ ಸ್ವಯಂಸೇವಕರು ಬೇಕಾಗಿದ್ದಾರೆ. ಜುಲೈ 1ರಿಂದ 13ರವರೆಗೆ ಈ ಉತ್ಸವ ನಡೆಯಲಿದೆ. ಆಸಕ್ತರು ಜೂನ್‍ 10ರ ಒಳಗೆ ಆಹ್ವಾನ ಪತ್ರಿಕೆಯಲ್ಲಿರುವ ಈ-ಮೇಲ್‍ ವಿಳಾಸಕ್ಕೆ ತಮ್ಮ ವಿವರಗಳನ್ನು ಕಳಿಸತಕ್ಕದ್ದು. 
  • June 09, 2013
    ಬರಹ: hema hebbagodi
    “ಮೊದಲ ದಿನ ಅಳುವೇ ಕಡಲುಕ್ಕಿ ಬಂದಂತೆ, ದುಃಖ ಕಾರ್ಮೋಡ ಕವಿದಂತೆ.. ಹತ್ತು ಕಡೆ ಕಣ್ಣು ಜೀವ ಜಾತ್ರೆಯಲ್ಲಿ ಒಂಟಿಯಾದಂತೆ..” ಕೆ.ಎಸ್‍.ನರಸಿಂಹ ಸ್ವಾಮಿಯವರಲ್ಲಿ ಅವರ ಸಾಲುಗಳನ್ನು ಹೀಗೆ ಬದಲಾಯಿಸಿ ಬರೆಯುತ್ತಿರುವುದಕ್ಕಾಗಿ ಕ್ಷಮೆಯಾಚಿಸುತ್ತೇನೆ…
  • June 09, 2013
    ಬರಹ: ನಿರ್ವಹಣೆ
    ಕಾಸರಗೋಡು ಕನ್ನಡದ ಗಡಿನಾಡಿನ ಪ್ರಾಂತ್ಯ. ಕೇರಳ- ಕರ್ನಾಟಕಗಳ ಪ್ರಭಾವವನ್ನು ತನ್ನೊಳಗಿಟ್ಟುಕೊಂಡ ಜಿಲ್ಲೆ. ಈ ಜಿಲ್ಲೆಯ ಹಾಡುಹಕ್ಕಿ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಉತ್ತಮ ಶಿಕ್ಷಕ, ರೈತ, ಪತ್ರಕರ್ತ – ಹೀಗೆ ಹಲವು…
  • June 09, 2013
    ಬರಹ: Mohan V Kollegal
    ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಾರಮ್ಮನ ದೇವಸ್ಥಾನವೆಂದಿರುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನ ಊರಿನ ಮುಂಬಾಗಿಲು ಅಥವಾ ಹಿಂಬಾಗಿಲಿನಲ್ಲಿ ಪ್ರತಿಷ್ಠಾಪನೆಗೊಂಡಿರುತ್ತದೆ. ಈಗೀಗ ಹಳ್ಳಿಗಳು ಈ ದೇವಸ್ಥಾನವನ್ನೂ ಮೀರಿ ಬೆಳೆದುಕೊಂಡಿವೆ.…
  • June 08, 2013
    ಬರಹ: Premashri
    ಸೆಕೆಯಿರಲಿ ಚಳಿಯಿರಲಿನಿದ್ರಿಸಲು ಕೆಲವರಿಗೆಫ್ಯಾನ್  ತಿರುಗುತ್ತಲೇಇರಬೇಕು  ಸದಾ  ಜೋಗುಳದಂತೆಸುಖವಿರಲಿ ಕಷ್ಟವಿರಲಿಕಾಲಚಕ್ರ ತಿರುಗುತ್ತಿರಲುಕೆಲವರು  ಸಮಚಿತ್ತರಾಗಿಯೇ             ಇರುತ್ತಾರೆ ಸದಾ ಎಲ್ಲಾ ಬಲ್ಲವರಂತೆ !
  • June 08, 2013
    ಬರಹ: nageshamysore
    ಹರಿಹರಪುರ ಶ್ರೀಧರರ ಲೇಖನಮಾಲೆ ಪ್ರೇರೇಪಿಸಿದ ವೇದ, ವರ್ಣ, ಜಾತಿಗಳ ಚಿಂತನೆಯ ನಡುವೆ ತಟ್ಟನೆ ಉದಿಸಿತೊಂದು ಪ್ರಶ್ನೆ - ಈಗಲೂ ವರ್ಣಗಳಿವೆಯೆ? ಇದ್ದರೆ ಎಲ್ಲಡಗಿವೆ, ಹೇಗಿವೆ ?ಎಂದು. ಉತ್ತರ ಹುಡುಕುತ್ತ ಕವನ ರೂಪ ತಳೆದಾಗ ಬಂದ ಭಾವ ಲಹರಿ ಇದು.…
  • June 08, 2013
    ಬರಹ: nageshamysore
    ಡ್ರಾಗನ್ ಪ್ರೂಟಿನ ಒಳಗೆ ಬರಿ ಆರೋಗ್ಯದ ಬೆಡಗೆ!ಡ್ರಾಗನ್ ಕಣ್ಣಾಯ್ತು (ಲೊಂಗನ್ ಹಣ್ಣು) ; ಕೆದರಿದ ಜುಟ್ಟಿನ ಕೆಂಭೂತವೂ ಆಯ್ತು (ರಂಬುತಾನ್) ; ಈಗ ಮುಂದಿನ ಗಿರಾಕಿ ಯಾರೆಂದು ಯೋಚಿಸುತ್ತಲೆ ತರಕಾರಿ, ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ - ಅದೋ…
  • June 07, 2013
    ಬರಹ: rjewoor
    ಕಡ್ಡಿಪುಡಿ ಸಿನಿಮಾ ಶುರುವಾಗೋದೇ ಒಬ್ಬ ಪೊಲೀಸ್  ಅಧಿಕಾರಿ ಕತೆ ಹೇಳೋ ಮೂಲಕ. ಒಂದೂರಲ್ಲಿ ಒಬ್ಬ ರೌಡಿ ಇದ್ದ ಅಂತ ಕತೆಯ ನಿರೂಪಣೆ ಇಲ್ಲಿ ಇಲ್ಲದೇ ಇದ್ದರೂ, ಹೇಳೋ ಕತೆ ಕಾಲ್ಪನಿಕ ಸ್ಪರ್ಶ  ಇಲ್ಲದೇನೆ ಸಾಗುತ್ತದೆ. ಆದ್ರೆ, ಪೊಲೀಸ್ ಹೇಳೋ ಕತೆಯನ್ನ…
  • June 07, 2013
    ಬರಹ: kavinagaraj
         ಪೌರಾಣಿಕ ಕಥೆಯಂತೆ ದಕ್ಷಯಜ್ಞದಲ್ಲಿ ತನ್ನನ್ನೇ ದಹಿಸಿಕೊಂಡು ಶಿವಕಲೆಯನ್ನು ಸೇರಿದ್ದ ದಾಕ್ಷಾಯಿಣಿ ಮುಂದೆ ಪರ್ವತರಾಜನ ಪುತ್ರಿ ಪಾರ್ವತಿಯಾಗಿ ಜನಿಸಿ ಶಿವನನ್ನು ವರಿಸುತ್ತಾಳೆ. ಪರ್ವತರಾಜನ ಪತ್ನಿ ಮೇನಾದೇವಿಗೆ ಮೈನಾಕ, ವೃಷಭ, ಕ್ರೌಚರೆಂಬ…
  • June 07, 2013
    ಬರಹ: prasannakulkarni
    ಹೀಗೆಯೇ ಆಗುತ್ತದೆ೦ದುಕರಾರುವಕ್ಕಾಗಿ, ಮು೦ಚಿತವಾಗಿ,ಹೇಳಲಿಕ್ಕಾಗದು ಎ೦ದುಅನ್ನಿಸುವುದು೦ಟು...ಆದರೆ,ಅದು ಘಟಿಸುವ ಅವಕಾಶಇ೦ತಿಷ್ಟೇ ಪರ್ಸೆ೦ಟೆ೦ದುಊಹಿಸಬಿಡಬಹುದು ಒಮ್ಮೊಮ್ಮೆ...ಕೊನೆಗೆ,ಅದು ಹೇಳಿದ೦ತೆ ಆಗಲೂಬಹುದು,ಆಗದಿರಲೂಬಹುದೆ೦ದು,…
  • June 06, 2013
    ಬರಹ: malegiri
      "...ಏನ್ ರಶ್ ಅದರಿ ಟೀಚರ ಹಾಳಾದ್ 'ಸೂಪರ್' ಇವತ್ತು,ಒಂದೊಂದ್ ದಿನ ಇಷ್ಟು ಖಾಲಿ ಇರ್ತದ, ಇವತ್ತ್ ನೋಡಿದ್ರ ಈ ಪರಿ ಮಂದಿ ತುಂಬ್ಯಾರ, ಇಷ್ಟ್ ಮಂದಿ ದಿನಾ ಎಲ್ಲಿ ಹೋಗ್ತಾರೋ ಸುಡ್ಲಿ,ಇವತ್ತಂತು ರಿಸೆರ್ವಶನ್ ಡಬ್ಬಿನಾಗ ಒಬ್ಬಾತ ನನ್ನ್ ಜೊತಿ…