-69-
- Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ?
- ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ!
-70-
- ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯಿತು. ಅವನು…
-65-
-ರೀ , ಮಗಳಿಗೆ ಮುಂದಿನ ತಿಂಗಳು ಇಪ್ಪತ್ತೈದು ಆಗುತ್ತದೆ. ಬೇಗ ಗಂಡು ನೋಡಿ ಮದುವೆ ಮಾಡಬೇಕು.
-ಅವಸರ ಮಾಡಬೇಡ್ವೆ , ಒಳ್ಳೆಯ ಗಂಡಿಗಾಗಿ ಸ್ವಲ್ಪ ಕಾಯೋಣ.
-ನಮ್ಮ ಅಪ್ಪ-ಅಮ್ಮ ಹಾಗೆ ಕಾಯಲಿಲ್ವಲ್ಲ?
-66-
- ತುಂಬಾ ಬೇಜಾರಾಗಿದೆ , ಕಣಯ್ಯಾ .…
ಪಿಕಪ್ ಎಲ್ಲಿ ಎಂದು ಟ್ಯಾಕ್ಸಿ ಡ್ರೈವರಿಗೆ ತಿಳಿಸಿದ ಪ್ರೊಫೆಸರ್ ಸಾಹೇಬರಿಗೆ
ಡ್ರೈವರ್ ಕೇಳಿದ,
“ಎಲ್ಲಿಗೆ ಸಾರ್ ಟ್ರಿಪ್ಪು?”
ಪ್ರೊಫೆಸರ್ ಸಾಹೇಬರು ಫೋನ್ ಕಟ್ ಮಾಡಿಬಿಟ್ಟರು.
ಅತ್ತ ಡ್ರೈವರಿನಿಂದ ಮತ್ತೊಮ್ಮೆ ಫೋನ್ ಕಾಲ್ ಬಂದಿತು.
“…
-61-
- "ಗಂಡಸು , ಮನೆಯ ಯಜಮಾನ" ಪುಸ್ತಕ ನಿಮ್ಮಲ್ಲಿದೆಯೇ ?
-ಕತೆಪುಸ್ತಕಗಳ ವಿಭಾಗದಲ್ಲಿ ನೋಡಿ, ಸರ್
-62-
-ನಿನ್ನ ಗಂಡ ಸುರೇಶ ದಿನಾ ಮನೆಗೆ ತಡಮಾಡಿ ಬರ್ತಿದ್ನಲ್ಲ , ಅದನ್ನು ಹೇಗೆ ತಪ್ಪಿಸಿದೆ ?
-ಅವನು ತಡಮಾಡಿ ಮನೆಗೆ ಬಂದು ಬಾಗಿಲು…
-57-
-ಅವನನ್ನು ನೀನು ಮದುವೆ ಆಗ್ತೀಯಾ ?
-ಅದು ಪರಿಸ್ಥಿತಿಯನ್ನು ಅವಲಂಬಿಸಿದೆ
-ಏನು ಪರಿಸ್ಥಿತಿ ?
-ಅವನ ಆರ್ಥಿಕ ಪರಿಸ್ಥಿತಿ!
-58-
ಅವನು ಹೇಳಿದ - ನೀನು ನನ್ನನ್ನು ಮದುವೆ ಆಗಲು ನಿರಾಕರಿಸಿದರೆ ನಾನು ಸತ್ತೇಹೋಗುವೆ
ಅವಳು ನಿರಾಕರಿಸಿದಳು.…
ರೈತರ ಆತ್ಮಹತ್ಯಾ ಸರಣಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. “ಇದ್ಯಾಕೆ ಇಷ್ಟೊಂದು ಅನ್ನದಾತರು ತಮ್ಮ ಜೀವ ಬಲಿಗೊಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ.
ರಾಜ್ಯಗಳ ವಿಧಾನಮಂಡಲಗಳಲ್ಲಿ ಮತ್ತು ಸಂಸತ್ತಿನಲ್ಲಿ ರೈತರ…
ಎ೦ದಿನ೦ತೆ ಕಚೇರಿಗೆ ಹೊರಡಲು ಕಾರಿಗಾಗಿ ಕಾಯುತ್ತಿದ್ದಾಗ, ನನ್ನ ಪಕ್ಕದಲ್ಲಿ ವ್ಯಕ್ತಿಯೊಬ್ಬ ಹಿ೦ದಿ ಮಿಶ್ರಿತ ಉರ್ದುವಿನಲ್ಲಿ ಗುಸು ಗುಸು ಮಾತನಾಡುತ್ತಿದ್ದ. ಏನೆ೦ದು? ಕಿವಿಕೊಟ್ಟು ಕೇಳಿಸಿಕೊ೦ಡಾಗ ನನಗೆ ತಲೆ ಸುತ್ತು ಬ೦ದಿತ್ತು. ಆತ ತನ್ನ…
-53-
-ನನ್ನ ನಡೆನುಡಿಗಳನ್ನು ಅನುಕರಿಸಿ ಅಣಕ ಮಾಡುವ ನಿಮ್ಮ ಹುಡುಗನಿಗೆ ಈ ತರಹ ಮಾಡದಂತೆ ತಿಳಿಹೇಳಿದಿರಾ ?
-ಓಹೋ , ಮೂರ್ಖನ ಹಾಗೆ ಆಡಬೇಡ ಅಂತ ಹೇಳಿದ್ದೇನೆ.
-54-
-ಅವಳ ಜತೆ ನನ್ನ ಮದುವೆ ಗೊತ್ತಾಗಿದೆ ಅಂತ ಎಲ್ಲರೂ ಆಡಿಕೊಳ್ತಾ ಇದ್ದಾರೆ.
-…
-49-
-ಅವಳ ಸೌಂದರ್ಯ ತಂದೆಯಿಂದ ಬಂದದ್ದೋ ?
-ಹೌದು , ಅವರು ಅವಳಿಗೆ ತಮ್ಮ ಕಾಸ್ಮೆಟಿಕ್ಸ ಅಂಗಡಿಯನ್ನು ಬಿಟ್ಟು ಹೋಗಿದ್ದಾರೆ.
-50-
-ಪಾಪ , ನಿಮ್ಮ ಹೆಂಡತಿ ನಿನ್ನೆ ಪ್ರವಚನದಲ್ಲಿ ಬಹಳ ಕೆಮ್ಮುತ್ತಿದ್ದರು. ಎಲ್ಲರೂ ಅವರನ್ನೇ ನೋಡುತ್ತಿದ್ದರು…
ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಾದಾರ ಈ…
-45-
(ಭಿಕ್ಷುಕ )- ಅಪ್ಪಾ , ದಯಮಾಡಿ ಒಂದು ಹಳೆಯ ಹರಕು ಅಂಗಿ ದಾನ ಕೊಡಿ.
-ಯಾಕೋ ? ನಿನ್ನ ಈಗಿರುವ ಅಂಗಿ ಹೊಸ ಅಂಗಿಯ ಹಾಗೆಯೇ ಇದೆಯಲ್ಲ ?
(ಭಿಕ್ಷುಕ )- ಈ ಅಂಗಿಯಿಂದಾಗಿ ನನ್ನ ವೃತ್ತಿಗೇ ತೊಂದರೆ ಆಗ್ತಿದೆ , ಅದಕ್ಕೆ.
-46-
ಅಥೆನ್ಸ್ ಬಳಿ…
ತುಂಬ ಬುದ್ಧಿವಂತನಾಗಿದ್ದ ಆ ವೃದ್ಧ ತನ್ನ ಹಳ್ಳಿಯ ಮುಖ್ಯಸ್ಥ.ಆತನ ಸಲಹೆ ಸೂಚನೆಗಳಿಲ್ಲದೇ ಹಳ್ಳಿಯ ಯಾವ ಕೆಲಸಕಾರ್ಯಗಳೂ ನಡೆಯುತ್ತಿರಲಿಲ್ಲ.ಹಳ್ಳಿಗರಿಗೆ ಆತನ ಮಾತೆಂದರೆ ವೇದವಾಕ್ಯ.ತಮ್ಮ ಖಾಸಗಿ ಸಮಸ್ಯೆಗಳ ಕುರಿತಾದ ಸಲಹೆಗಳಿಗಾಗಿಯೂ ಹಳ್ಳಿಗರು…
-41-
(ಹುಚ್ಚಾಸ್ಪತ್ರೆಗೆ ಫೋನ್)
-ಇತ್ತೀಚೆಗೆ ಯಾರಾದರೂ ಇಲ್ಲಿಂದ ತಪ್ಪಿಸಿಕೊಂಡಿದ್ದಾರೆಯೇ ?
-ಯಾಕೆ ?
-ನನ್ನ ಹೆಂಡತಿಯನ್ನು ಯಾರೋ ಓಡಿಸಿಕೊಂಡು ಹೋಗಿದ್ದಾರೆ.
-42-
(ಬಾರ್ ನಿಂದ ಹೊರಗಡೆ ಬಂದ ಕುಡುಕ )
- ಏಯ್ , ನನಗೆ ಒಂದು ಟ್ಯಾಕ್ಸಿ…
ವಸಿಷ್ಠರೆಂಬ ಮೂರನೆಯ ಗುರು
ಗುರುಪರಂಪರೆಯ ಮೂರನೆಯ ಗುರು - ಮಹರ್ಷಿವಸಿಷ್ಠರು.
ವಸಿಷ್ಠರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು. ತನ್ನ ಸೃಷ್ಟಿಕಾರ್ಯಕ್ಕೆ ಸಹಕಾರಿಗಳಾಗಿ ಬ್ರಹ್ಮ ಉಪಬ್ರಹ್ಮರನ್ನು ಸೃಷ್ಟಿಸಿದ. ಅವರಿಗೆ ಪ್ರಜಾಪತಿಗಳೆಂದು…
37
ಕ್ಷೌರಿಕ - ನೀವು ಹಿಂದೆ ಇಲ್ಲಿ ಬಂದಿದ್ರಾ ?
ಗಿರಾಕಿ - ಇಲ್ಲ , ಈ ಗಾಯ ಯುದ್ಧದಲ್ಲಿ ಆದದ್ದು
38
(ಮಿಲಿಟರಿ ಕ್ಯಾಂಟೀನಿನಲ್ಲಿ)
- ಏನಯ್ಯಾ , ಏನು ಕುಡೀತ ಇದ್ದೀಯ ? ಚಹಾನೋ ,ಕಾಫೀನೋ
- ಅದೇನೂಂತ ಕೊಡುವಾಗ ಅವರು ಹೇಳಲಿಲ್ಲ !
-39-
-…