March 2017

 • ‍ಲೇಖಕರ ಹೆಸರು: nvanalli
  March 09, 2017
  ಬನ್ನಿ ಬೆಳಾಲಿನ ಡೀಕಯ್ಯ ನಾಯ್ಕನನ್ನು ನಿಮಗೆ ಪರಿಚಯಿಸುತ್ತೇನೆ.   ಸಾಯಂಕಾಲದ ವೇಳೆ, ತಂಪಾದ ಗಾಳಿ, ಡೀಕಯ್ಯ ನಾಯ್ಕ ಮನೆಯೆದುರು ಕುಳಿತು ಕಣ್ಣು ಹಾಯಿಸುತ್ತಿದ್ದಾನೆ. ಸುತ್ತೆಲ್ಲ ಹಸಿರು. ನಡುವೆ ಒಪ್ಪಾದ ಮನೆ. ಮಡದಿ, ಎರಡು ಮಕ್ಕಳು....
 • ‍ಲೇಖಕರ ಹೆಸರು: H.N Ananda
  March 08, 2017
  ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮಥ್ರ್ಯ...
 • ‍ಲೇಖಕರ ಹೆಸರು: addoor
  March 06, 2017
  “ಸಿಟಿ” ಸ್ಕಾನಿಗೂ ಆನೆದಂತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆನೆದಂತದ ಸಾಚಾತನ ಸಾಬೀತು ಪಡಿಸಲು “ಸಿಟಿ” ಸ್ಕಾನಿನ ಬಳಕೆಯೇ ಆ ಸಂಬಂಧ. ಈ ಸಾಧನೆ ಮಾಡಿದವರು ಬೆಂಗಳೂರಿನ ಮೂವರು ವೈದ್ಯರು. ಆ ಮೂಲಕ ಇಬ್ಬರು ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಆರು...
 • ‍ಲೇಖಕರ ಹೆಸರು: Na. Karantha Peraje
  March 06, 2017
  “...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ...
 • ‍ಲೇಖಕರ ಹೆಸರು: ಕನ್ನಡತಿ ಕನ್ನಡ
  March 06, 2017
   #ಹೀಗೊಂದು ಮಾತು   ಹೆಚ್ಚಿನ ರಾಜಕಾರಣಿಗಳು ಕೆಟ್ಟ ರಾಜಕೀಯ ಮಾಡುತ್ತಾ ಜನರನ್ನು ವಿಭಜಿಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಾ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇನ್ನು ಮಾಧ್ಯಮಗಳು(ಪೇಡ್...
 • ‍ಲೇಖಕರ ಹೆಸರು: nvanalli
  March 02, 2017
  ಕುಂಟ್ಯಾನದಲ್ಲಿ ಸಂಜೆ ಆಗುವುದು ಹೀಗೆ.    ಆಕಾಶಕ್ಕೆ ಕೆಂಪು ರಾಚಿ ಸೂರ್ಯ ಮುಳುಗುತ್ತಾನೆ. ಕೆಲಸ ಬಿಟ್ಟು ಕೂಲಿಗಳು, ಆಟ ನಿಲ್ಲಿಸಿ ಮಕ್ಕಳು ಮನೆಗೆ ಹೊರಡುತಾರೆ. ಮೇಯಲು ಹೋದ ದನ-ಕರುಗಳು ಹೊಟ್ಟೆ ತುಂಬಿಸಿಕೊಂಡು ಕುಪ್ಪಳಿಸುತ್ತ ಕೊಟ್ಟಿಗೆಯತ್ತ...
 • ‍ಲೇಖಕರ ಹೆಸರು: hamsanandi
  March 02, 2017
  ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು. ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ,...
 • ‍ಲೇಖಕರ ಹೆಸರು: addoor
  March 01, 2017
  ತಿಂಗಳ ಮಾತು: ಬಿಟಿ ಹತ್ತಿ “ಜ್ವರ” ಇಳಿಯಿತೇ?  ತಿಂಗಳ ಬರಹ: ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ  ಸಾವಯವ ಸಂಗತಿ: ಸಗಣಿ ಗೊಬ್ಬರದ ಮಹತ್ವ  ಮುಡೆ ಬಳ್ಳಿ: ಮಲೆನಾಡಿನಲ್ಲೀಗ "ನೆಲ್ಲಿ ಬರ”  ಕೃಷಿಕರ ಬದುಕು_ಸಾಧನೆ :  ಸುಸ್ಥಿರ ಕೃಷಿಯ ಹರಿಕಾರ:...
 • ‍ಲೇಖಕರ ಹೆಸರು: venkatesh
  March 01, 2017
  ಆಯೋಜಕರು : ಮುಂಬಯಿ ಕನ್ನಡ ಸಂಘ, ಮಾಟುಂಗ, ಮುಂಬಯಿ-೧೯, ಸಹಪ್ರಾಯೋಜಕರು :  * ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು, * ಭಾರತ್ ಕೋ.ಆಪ್.ಬ್ಯಾಂಕ್, * ಸಾರಸ್ವತ್ ಕೊ.ಆಪ್.ಬ್ಯಾಂಕ್, * ಎಚ್.ಎಸ್.ಆಡೂರ್, ಪುರುಶೋತ್ತಮ ವಿ.ಎಸ್.ಜಿ.ಎಮ್,...

Pages