September 2018

September 10, 2018
ಅಮರ ತತ್ತ್ವದ ಅರಿವ ಶಿಖರವನು ಮುಟ್ಟಲು  ಅಮರವಲ್ಲದ ಜಗದ ಜ್ಞಾನವದು ಮೆಟ್ಟಲು | ಮರ್ತ್ಯಲೋಕವ ಮೀರಿ ಅಮರತ್ವ ಸಿಕ್ಕೀತು ಪರಮ ಸತ್ಯದ ತಿಳಿವು ಪಡೆದವಗೆ ಮೂಢ || 
September 10, 2018
ಮೂಡಣ ಯೂರೋಪಿನಲ್ಲಿ ಮೂಡಿದ ಮೊದಲ ಪ್ರಜಾತಂತ್ರ        ೧೯೮೦ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಪ್ರಜಾತಂತ್ರಕ್ಕಾಗಿ ಹೋರಾಟವನ್ನು ಆರಂಭಿಸಿದವು. ೧೯೮೯ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಸಾಲಿಡಾರಿಟಿ ಪಕ್ಷದ ಪ್ರಭುತ್ವವನ್ನು ರಚಿಸಿದವು. ಇದು…
September 09, 2018
     ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ…
September 09, 2018
        ೧೯೪೭ರಲ್ಲಿ ಕಮ್ಯೂನಿಷ್ಟ್ ದೇಶವಾಗಿ ಮಾರ್ಪಟ್ಟ ನಂತರ ಎಂಟು ವರ್ಷಗಳಿಗೇ ಹಂಗೇರಿ ದೇಶದ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದರು. ವಿದೇಶಿಯರು ತಮ್ಮ ಮೇಲೆ ಹೇರಿದ ಕಮ್ಯೂನಿಷ್ಟ್ ವ್ಯವಸ್ಥೆಯನ್ನು ಅಲ್ಲಿನ ಸ್ಥಳೀಯ ಜನಾಂಗವು…
September 09, 2018
ಕೃಷ್ಣಾ...... ಬಲು ದೂರ ಸಾಗ ಹಾಕಿದೆ, ನಿತ್ಯ ದರುಶನ ಇನ್ನಿಲ್ಲವಾಯಿತೇ ಅತ್ತು ಕರೆದು ಗೋಗರೆದು ನಿನ್ನ ಕಾಲನೇ ಹಿಡಿದಿರುವೆ ಹಠವೆಂದು ತಿಳಿಯದೆ, ಕೊಡವದೆ, ಕರುಣೆಯಲಿ ಎತ್ತಿಕೊಳ್ಳಯ್ಯಾ ಶಿಶುವಿನೋಪಾದಿ ನಿನ್ನ ವದನದಲೇ ಕಣ್ಣ ನೆಟ್ಟಿರುವೆನು…
September 09, 2018
ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ? ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು…
September 09, 2018
ಮುದದಿ ಬೆಳಕಲಿ ನಿಂದು ಪ್ರಕೃತಿಯ ನೋಡು ಪ್ರಕೃತಿಗೆ ಮಿಗಿಲೆನಿಪ ಜೀವಾತ್ಮನನು ಕಾಣು | ನಿನ್ನೊಳಗೆ ನೀ ಸಾಗಿ ನಿನ್ನರಿವೆ ಗುರುವಾಗಿ ಪರಮ ಸತ್ಯದಾನಂದ ಹೊಂದು ನೀ ಮೂಢ || 
September 08, 2018
    ಒದುಗರಿಗೆ ನಮಸ್ಕಾರಗಳು. ಪ್ರಸ್ತುತ ಕನ್ನಡ ವರ್ಣಮಾಲೆಯು ಸಂಸ್ಕೃತ ವರ್ಣಮಾಲೆಯಿಂದ ನಕಲಿಗೊಂಡಿದ್ದು, ಕನ್ನಡೇತರ ಸದ್ದುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮಹಾಪ್ರಾಣಗಳೂ, 'ಷ'ಕಾರಗಳೂ ಕೂಡಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಗತಿಪರ…
September 08, 2018
     2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು…
September 08, 2018
ಐಕ್ಯರಾಜ್ಯ ಸಮಿತಿಗೆ......      ೧೯೮೯ರ ಸೆಪ್ಟೆಂಬರ್ ೧೦ರಂದು ಅಝರ್‌ಬೈಝಾನಿನ ವಿಧ್ವಂಸಕಾರರು ತಮ್ಮ ಮೇಲೆ ಹತ್ಯಾಕಾಂಡವನ್ನು ಜರುಗಿಸದಂತೆ ತಡೆಯುವಲ್ಲಿ ಸೋವಿಯತ್ ರಷ್ಯಾದ ಪಾಲಕ ಮಂಡಳಿಯು ವಿಫಲವಾಗಿಯೆಂದು ’ನಾಗರ್ನೋ-ಕರಾಬಿಕ್ ಪ್ರಾಂತ’ದ…
September 08, 2018
 ( ಮೊದಲ ಪಟ್ಟಿಗೆ   https://www.sampada.net/blog/ನನ್ನಂತಹ-ಹಳಬರಿಗೆ-ಹೊಸ-ಹಾಡುಗಳು-ಹೊಸಬರಲ್ಲಿ-ವಿನಂತಿ/22-8-2018/48355 ಇಲ್ಲಿ ಕ್ಲಿಕ್ಕಿಸಿ   )
September 07, 2018
ಪಿತನು ಪುತ್ರನಿಗೆ ಮಮತೆ ತೋರಿಸುವಂತೆ ಜೀವದಾತನ ಒಲುಮೆ ಜೀವರಿಗೆ ಸಿಗದಿರದೆ | ಅವನ ಕರುಣೆಯ ಬೆಳಕು ಬೆಳಗುತಿರಲೆಂದು ದೇವದೇವನ ಮುದದಿ ಬೇಡಿಕೊಳೊ ಮೂಢ || 
September 07, 2018
ಅಲ್ಪ ಸಂಖ್ಯಾತರ ನಿರ್ಮೂಲನೆ        ೧೩೯೬ರಿಂದ ಸರಿಸುಮಾರು ಏಳು ನೂರು ವರ್ಷಗಳ ಕಾಲ ಬಲ್ಗೇರಿಯಾವನ್ನು ಒಟ್ಟೋಮನ್ ರಾಜರು ಪರಿಪಾಲಿಸಿದರು. ಆ ಕಾಲದಲ್ಲಿ ಟರ್ಕಿ ಜನಾಂಗದವರನೇಕರು ಬಲ್ಗೇರಿಯಾದಲ್ಲಿ ಸ್ಥಿರಪಟ್ಟರು. ಎಲ್ಲಾ ಜನಾಂಗಗಳು ಒಂದೇ ಎಂದು…
September 06, 2018
     ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ…
September 06, 2018
ಸಹ ಮಾನವರಿಗೆ ಅನ್ನವಿಕ್ಕುವುದು ತಮ್ಮ ಗುರಿಯೆಂದು ಬೊಗಳೆ ಬಿಟ್ಟವರು ಮಾನವರ ಹಸಿಮಾಂಸಕ್ಕೆ ಎರಗುವ ಮೃಗಗಳಾಗಿ ವಿಜೃಂಭಿಸಿಹರು! ಮಾರ್ಕ್ಸ್‌ವಾದದ ಅಮಲೇರಿಸಿಕೊಂಡು ಮಾನವತ್ವವನ್ನೇ ಮರೆತಿಹರು ಮುಳ್ಳ ಬೇಲಿಗಳ ಬೆಳೆಸಿ ಪ್ರಗತಿಗೆ ಪಂಜರಗಳನು…
September 05, 2018
ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ  ನಡೆಸಿ ತಮ್ಮ…
September 05, 2018
ಉತ್ತರ‌ ಕರ್ನಾಟಕ‌ ಭಾಷೆ ಯ  ಹಳ್ಳಿ ಸೊಗಡಿನ ಭಾಷೆಯಲ್ಲಿನ ಪುಸ್ತಕಗಳಿದ್ದರೆ ತಿಳಿಸಿ
September 04, 2018
ಕುಸಿದು ಬಿದ್ದ ಕೋಟೆಗಳು! ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ ರಕ್ತದಾಹದಲಿ ರಾಜ್ಯವನಾಳಿದ ಕೋಟೆ ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು!         ಆ ಬಿರುಕು ಬಿಟ್ಟದ್ದು ಈಗಲ್ಲ. ಅದು ೧೯೮೦ ದಶಕದ…
September 04, 2018
ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ ರೀತಿಗಳು ಕಾಯುವುವು ಪಾಪವನು ತಡೆಯುವುವು | ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ ಮುಸುಕಿರುವ ಪೊರೆ ಸರಿಯದಿರದೆ ಮೂಢ ||
September 04, 2018
        ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿ…