" ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡ ವ್ಯಕ್ತಿಯಾಗುತ್ತಾನೆ -ಮಹಾತ್ಮ ಗಾಂಧಿ.
ಸಾಮಾನ್ಯವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯುವುದು ತನ್ನ…
ಅವತ್ತು ನಮ್ಮೂರನ್ನು ಬಿಟ್ಟು ಇನ್ನೊಂದೂರಿಗೆ ಪಯಣ ಹೊರಟಿದ್ದೆ. ಅವರು ಹೇಳಿದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ರಸ್ತೆ ಬದಿ ನನ್ನ ಬಿಟ್ಟು ಮುಂದುವರೆದರು. ಗೆಳೆಯನಿಗೆ ಕರೆ ಮಾಡಿದರೂ ಆತ ಅಲ್ಲಿಗೆ ಬರುವ ಸ್ಥಿತಿಯಲ್ಲಿರಲಿಲ್ಲ. ಇನ್ನೂ…
ಪಾವನಾಮಯಿ, ಮಮತೆಯ ಸಾಕಾರಮೂರ್ತಿ, ತ್ಯಾಗದೇವತೆ, ಆಧ್ಯಾತ್ಮಿಕ ಬದುಕಿಗೆ ಪ್ರಾಧಾನ್ಯತೆ ನೀಡಿದ, ನಿರಾಳ ಮನಸ್ಸಿನ, ‘ಓರ್ವ ಪುರುಷನ ಹಿಂದಿನ ಬಲವಾದ ಪ್ರೇರಕ ಶಕ್ತಿಯಾದ ಶಾರದಾ ಮಾತೆ’. ತನ್ನ ಪತಿಯ ಪ್ರತಿಯೊಂದು ಚಟುವಟಿಕೆಗಳನ್ನು ಅವಲೋಕಿಸಿ, ಅದು…
ಕನ್ನಡದಲ್ಲಿ ಪ್ರಕಟವಾಗಿರುವ ಗಿಡಮರಬಳ್ಳಿಗಳ ಮಾಹಿತಿ ನೀಡುವ ಪುಸ್ತಕಗಳು ವಿರಳ. ಅಂತಹ ವಿರಳ ಪುಸ್ತಕಗಳ ಸಾಲಿಗೆ ಸೇರಿದೆ ಪದ್ಮಾ ಶ್ರೀರಾಮ ಅವರ “ಗಿಡಗಂಟೆಯಾ ಕೊರಳು". “ಮಯೂರ" ಮಾಸಪತ್ರಿಕೆಯಲ್ಲಿ 20 ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟವಾದ ಅವರ…
ಲೇಖಕ, ಅಂಕಣಕಾರ ಯೋಗೀಂದ್ರ ಮರವಂತೆ ಅವರು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರು. ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ "ಏರ್ ಬಸ್" ಕಂಪನಿಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿರುವ ಅವರು ಬ್ರಿಟನ್ನಿನ…
ಆತ್ಮೀಯ ಗೆಳೆಯರು ಮತ್ತು ಉಪನ್ಯಾಸಕರಾದ ಅರಿವು ಶಿವಪ್ಪ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಮಾಡಿದ ಸತತ ಪ್ರಯತ್ನದ ಫಲವಾಗಿ ಒಂದು ಸಣ್ಣ ಜಾಗೃತಿಯ ಬದಲಾವಣೆ ಕೋಲಾರ ಜಿಲ್ಲೆಯಲ್ಲಿ ಆಗಿರುವ ಸುದ್ದಿ ಬಂದಿದೆ. ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ…
ಕೆನಡಾದ ಡೀಪ್ ಬೇ ಕುಳಿ: ಇದು ಕೆನಡಾದ ದಕ್ಷಿಣ ಪಶ್ಚಿಮ ಭಾಗದ ತುದಿಯಲ್ಲಿ ರಿಯಿಂಡರ್ ಸರೋವರದ ಬಳಿ ಕಂಡುಬಂದಿದೆ. ಈ ಕುಳಿ ವೃತ್ತಾಕಾರವಾಗಿದ್ದು ಸುಮಾರು ಎಂಟು ಮೈಲಿ (೧೩ ಕಿ.ಮೀ.) ವ್ಯಾಸವನ್ನು ಹೊಂದಿದೆ. ಕ್ಷುದ್ರಗ್ರಹವೊಂದು ಸುಮಾರು ೧೦೦…
ದೊಡ್ಡ ಕನಸುಗಳು ಏನಿರಲಿಲ್ಲ ಅವನಿಗೆ. ಅಪ್ಪ ಪ್ರತಿದಿನ ಬೇರೆಯವರ ಮನೆಗೆ ಹೋಗಿ ಕೂಲಿ ಕೆಲಸ ಮಾಡುತ್ತಾ ಮನೆಯವರನ್ನ ಸಾಕುತ್ತಿದ್ದರು. ಅಪ್ಪನಿಗೆ ನೆಮ್ಮದಿ ಸಿಗಬೇಕು, ಅಮ್ಮ ಖುಷಿಯಿಂದ ಇರಬೇಕು ಅಷ್ಟೇ ಅವನ ಆಸೆ.
ಆ ದಿನ ಗದ್ದೆಗೆ ನೀರು…
ಯಾರ ಗೆಜ್ಜೆಯ ದನಿಯ ಸಪ್ಪಳ
ನನ್ನನಿಲ್ಲಿಗೆ ಕರೆಸಿತೊ
ಯಾವ ಪ್ರೀತಿಯ ಸ್ವರದ ಕರೆಗೆ
ಹೃದಯ ಒಲುಮೆಯ ಕಂಡಿತೊ
ಹೊತ್ತು ಕಂತಿರೆ ಚಂದ್ರ ನಗುತಿರೆ
ನಿನ್ನ ನೆನಪದು ಮೂಡಿತೊ
ಎಲ್ಲೊ ಮರೆಯಲಿ ಕುಳಿತು ಕಾಡಿರೆ
ನನ್ನ ಮೈಮನ ಸೋತಿತೊ
ಮಧುರ ಧ್ವನಿಯದು…
ಸರಿಯಾಗಿ ನೂರು ವಾರಗಳ ಹಿಂದೆ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಕನ್ನಡದ ಖ್ಯಾತ, ಅಪರೂಪದ ಕವಿಗಳನ್ನು ಹಾಗೂ ಅವರ ಕವಿತೆಗಳನ್ನು ಆಯ್ದು ಪ್ರಕಟಿಸಲು ಪ್ರಾರಂಭ ಮಾಡಿದೆವು. ಎಲ್ಲರಿಗೂ ತಿಳಿದಿರುವ ಖ್ಯಾತ ಕವಿಗಳ ಪರಿಚಯ ಮಾಡುವುದು ಅಷ್ಟೇನೂ…
ಗಡಿರೇಖೆಯಲ್ಲಿ ಮತ್ತೆ ಚೀನಾ ಕ್ಯಾತೆ ತೆಗೆದಿದೆ. ತವಾಂಗ್ ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾ, ಭಾರತದ ಪಡೆಗಳೊಂದಿಗೆ ಕ್ಯಾತೆ ತೆಗೆದಿದೆ. ಇದು ಮೇಲ್ನೋಟಕ್ಕೆ ಕ್ಯಾತೆ ಎಂಬುದು ಸ್ಪಷ್ಟ. ಮೊದಲಿನಿಂದಲೂ ಭಾರತದ ಭೂ ಪ್ರದೇಶಗಳ ಮೇಲೆ ಹದ್ದಿನ…
ನಮ್ಮ ನೆಲದ ಒಂದು ಇಂಚು ಭೂಮಿಯನ್ನು ಸಹ ನಾವು ಯಾವುದೇ ದೇಶಕ್ಕೆ ಬಿಟ್ಟು ಕೊಡುವುದಿಲ್ಲ. ವಿವಿಧ ಕಾಲ ಸಂದರ್ಭ ಸನ್ನಿವೇಶಗಳಲ್ಲಿ ಆ ದೇಶದ ಮುಖ್ಯಸ್ಥರು ಈ ರೀತಿಯ ಹೇಳಿಕೆಗಳನ್ನು ದೇಶದ ಪರವಾಗಿ ನೀಡುತ್ತಾರೆ. ಜನರು ಸಹ ಇದನ್ನು ವಿಶ್ವಾಸದಿಂದ…
ಅವತ್ತು ಬೀಸುತ್ತಿದ್ದ ಗಾಳಿ ಎಂದಿನಂತಿರಲಿಲ್ಲ. ತನ್ನ ಬಲವನ್ನೆಲ್ಲಾ ಪ್ರಯೋಗಿಸಿ ನೆಲದಿಂದ ಎದ್ದು ನಿಂತಿರುವ ಎಲ್ಲವನ್ನು ಬುಡಸಮೇತ ಬೀಳಿಸುವ ಯೋಚನೆಯಲ್ಲಿ ಬೀಸುತ್ತಿತ್ತು. ಊರಿನಲ್ಲಿ ಹಲವು ವರ್ಷಗಳಿಂದ ನಿಂತಿರುವ ಹಳೆಯ ಮರಗಳೆಂದರೆ ನಾಲ್ಕು…
ಕಾಫಿ ಸಸ್ಯ ೫೦ ವರ್ಷದಾದರೂ ಪೊದರಿನಂತೆ ಇರಬೇಕು. ಹಾಗೆ ಇರಬೇಕಾದರೆ ಗೆಲ್ಲುಗಳ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸುತ್ತಿರಬೇಕು. ಇದನ್ನೇ ಚಿಗುರು ಚಿವುಟುವಿಕೆ ಅಥವಾ ಕಸಿ ಎನ್ನುವುದು. ಕಾಫಿ ಸಸ್ಯವನ್ನು ಅದರಷ್ಟಕ್ಕೇ ಬೆಳೆಯಲು…
ಕರ್ನಾಟಕದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ – ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದ ಎದುರಿನಲ್ಲೇ, ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವಾಗಲೇ - ನಿಮಗೆ ನೆನಪಿರಬಹುದು.
27 ನವಂಬರ್ 2013ರಂದು ಅಪರಾಹ್ನ ಒಂದು ಗಂಟೆಯ…
ಚರಿತ್ರೆ ಎಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬ ಚರಿತ್ರೆಕಾರನಿಗೂ ಕಾಡಲೇಬೇಕಾದ ಹಾಗೂ ಎಂದೂ ಕೊನೆಯಾಗಲಾರದ ಪ್ರಶ್ನೆ. ಚರಿತ್ರೆ, ಚರಿತ್ರೆಕಾರ, ಚಾರಿತ್ರಿಕ ಸತ್ಯ ಮುಂತಾದ ಸಂಗತಿಗಳಿಗೆ ಅಂತಿಮ ಎನ್ನಬಹುದಾದ ತೀರ್ಮಾನಗಳನ್ನು ನೀಡಲು ಸಾಧ್ಯವಿಲ್ಲ…
ಪರಿಸರ ಒಡ್ಡುತ್ತಿರುವ ಸವಾಲುಗಳ ನಡುವೆ ಮನುಷ್ಯ ಸೃಷ್ಟಿಸಿದ ಅವಾಂತರಗಳು ಸೇರಿ ಆಧುನಿಕ ಮಧ್ಯಮ ವರ್ಗದವರ ಒಟ್ಟು ಜೀವನ ಗುಣಮಟ್ಟ ನೆಮ್ಮದಿಯ ದೃಷ್ಟಿಯಿಂದ ಅಷ್ಟೇನು ಸಮಾಧಾನಕರವಾಗಿಲ್ಲ. ಸೌಲಭ್ಯಗಳ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಉತ್ತಮ…
ಆತನ ಕೆಲಸ ಶಿವನಿಗೇ ಮೆಚ್ಚು. ದಿನವೂ ಕಣ್ಣ ಮುಂದೆ ಸಾವನ್ನ ಕಂಡು ಜೀವನದ ನಶ್ವರತೆಯು ಆತನಿಗೆ ಅರಿವಾಗಿದೆ. ಅನಾಥ ಹೆಣಗಳಿಗೆ ಮುಕ್ತಿ ಕೊಡುತ್ತಾನೆ. ಸತ್ತು ಮಣ್ಣಾಗುವ ಸ್ಮಶಾನವನ್ನು ಸುಂದರವಾಗಿ ನೋಡಿಕೊಂಡಿದ್ದಾನೆ. ಉಸಿರು ನಿಲ್ಲಿಸಿದವರನ್ನ…