ಭಾರತೀಯ ಸಂಗೀತ ಇತಿಹಾಸದಲ್ಲಿ ಸಾವಿರಾರು ಮಂದಿ ಸಂಗೀತಕಾರರು ತಮ್ಮ ಮರೆಲಾಗದ ಛಾಪನ್ನು ಮೂಡಿಸಿದ್ದಾರೆ. ಆದರೆ ತಾವು ಬದುಕಿದ್ದ ೨೮ ಚಿಲ್ಲರೆ ವರ್ಷಗಳಲ್ಲಿ ಸಂಗೀತ ಹಾಗೂ ಹಾಡುಗಾರಿಕೆಯ ದಂತಕಥೆಯೇ ಆಗಿ ಹೋಗಿದ್ದ ಕಂಚಿನ ಕಂಠದ ಮಧುರೈ ಪುಷ್ಪವನಮ್…
ಗೋವಾ ವಿಮೋಚನಾ ದಿನದ ವಿಶೇಷ ಸಂದರ್ಭದಲ್ಲಿ ಅಧಿಕೃತವಾಗಿ ಐ ಎನ್ ಎಸ್ ಮರ್ಮಗೋವಾ ಕ್ಷಿಪಣಿ ವಿದ್ವಂಸಕ ಯುದ್ಧನೌಕೆ ದೇಶಸೇವೆಗೆ ಸಮರ್ಪಣೆಗೊಳ್ಳುವ ಮೂಲಕ ಭಾರತೀಯ ನೌಕಾಪಡೆಗೆ ಮತ್ತು ಭಾರತದ ಯುದ್ದ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಸ್ವದೇಶಿ…
ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ. ನಿನ್ನೆ ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ…
ನಡೆದು ಬರುತ್ತಿರುವ ಇಬ್ಬರಿಗೂ ಬೇಡುವ ಮನಸ್ಸಿಲ್ಲ. ಆದರೆ ಹೊಟ್ಟೆ ಕೇಳಬೇಕಲ್ಲ. ವಯಸ್ಸು ತುಂಬಾ ಸಣ್ಣದು ಮನೆಯಲ್ಲಿ ಮಲಗೋಕೆ ಒಂಚೂರು ಜಾಗ ಸಿಗುತ್ತೆ. ಸ್ವಂತದವರು ಅನ್ನೋಕೆ ಯಾರು ಇಲ್ಲ. ಅವರು ಯಾರು ಹೊಟ್ಟೆಗೆ ಬೇಕಾದಷ್ಟು ಅನ್ನವನ್ನು…
ದ್ವಿತೀಯ ಮಹಾಯುದ್ಧವನ್ನು ಅನುಸರಿಸಿ ಎರಡು ಆರ್ಥಿಕ ದೈತ್ಯರಾದ ಅಮೇರಿಕ ಮತ್ತು ರಷ್ಯಾ ನಡೆಸಿದ ನಾಟಕೀಯ ಅಂತರೀಕ್ಷ ಸ್ಪರ್ಧೆಯಲ್ಲಿ, ಅಮೇರಿಕವು ನೀಲ್ ಆರ್ಮ್ ಸ್ಟ್ರಾಂಗ್ ಅವರನ್ನು ತಿಂಗಳಿನ (ಚಂದ್ರನ) ಅಂಗಳಕ್ಕೆ ಕಳುಹಿಸುವ ಸಫಲ ಯಾನ ಎಸಗಿದರೆ,…
ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು…
ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ…
ಎಸ್. ಎಸ್.ಎಲ್.ಸಿ ರಿಸಲ್ಟ್
ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ?
ಮರಿ ಗಾಂಪ: ಹೌದು.
ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ…
“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ.…
ಅಂದುಕಾ ಎ.ಎಸ್. ಇವರ ಸಂಪಾದಕತ್ವದಲ್ಲಿ ಕಳೆದ ಆರು ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕನ್ನಡ ನಾಡಿನ ಇಂಡಿಯನ್ ನ್ಯೂಸ್' ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೧೨, ೨೦೨೨ (ಸಂಪುಟ-೦೬, ಸಂಚಿಕೆ-೧೨೨). ಪತ್ರಿಕೆಯ ಆಕಾರ…
ಪಕ್ಷಾಂತರಿ ಶಾಸಕನೊಬ್ಬನ ಬಡಬಡಿಕೆ, ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇರುವಾಗ...ಒಬ್ಬ ಶಾಸಕ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಉವಾಚ..." ಭಾರತೀಯ ಜನತಾ ಪಕ್ಷ ಒಂದು ಕೋಮುವಾದಿ ಪಕ್ಷ. ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ. ಬಂಡವಾಳ…
ಸಣ್ಣದೊಂದು ಅಪಘಾತ. ಒಂದಿಷ್ಟು ಸಮಯದವರೆಗೆ ಕೋಮಾ. ಮತ್ತೆ ಸ್ಥಿರವಾಗಿ ಮನೆಯಲ್ಲಿ ಇನ್ನು ಮೂರು ವರ್ಷ ಕುಳಿತಲ್ಲೇ ಇರಬೇಕು ಅನ್ನುವ ಡಾಕ್ಟರ ಮಾತು. ಹೇಗಿದ್ರೂ ಸಮಾಜಕ್ಕೆ ಏನಾದರೂ ಮಾಡಬೇಕು ಅನ್ನೋ ಮನಸ್ಸಿನವರು ಮನೆಯೊಳಕ್ಕೆ ಬಂಧಿಯಾದರು. ಊರಿನ…
* ನಿಖರತೆ ಮತ್ತು ಸ್ಪಷ್ಟತೆ ಮೇಲುನೋಟಕ್ಕೆ ಒಂದೇ ಅನ್ನಿಸಬಹುದು. ನಿಖರತೆ ಹೇಳಬೇಕಾದ ವಿಷಯವನ್ನು ಮಾತ್ರ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಹೇಳುವುದು. ನಿಖರತೆ ಸಾಧಿಸಿದವನು ಸ್ಪಷ್ಟತೆಯನ್ನು ಆರ್ಜಿಸಿಕೊಂಡ ಹಾಗೆ. ನಾವು ತೆಗೆದುಕೊಳ್ಳುವ…
ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ.…
ಗಿಳಿಮರಿ
ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ…
ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬೆರೆಸಿ ಬರೆಯಲು ಅವಕಾಶ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎರಡೂ ಭಾಷೆಯಲ್ಲೂ…