January 2023

  • January 16, 2023
    ಬರಹ: ಬರಹಗಾರರ ಬಳಗ
    ದೇವರು ಎಷ್ಟು ದಿನ ಅಂತ ನೋಡ್ಕೊಂಡು ಇರಬಹುದು ಒಂದಲ್ಲ ಒಂದು ದಿನ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತಾನೆ. ಆದರೆ ಕಾಲ ಮಿಂಚಿ ಹೋಗಿರುವಾಗ ನಾವೆಷ್ಟೇ ಬೇಡಿಕೊಂಡರು ಬದಲಾಯಿಸಲು ಆಗುವುದಿಲ್ಲ. ಅದೆಷ್ಟು ಕ್ರೂರ ಮನಸಾಗಿ ಬಿಟ್ಟಿದೆ ನಮ್ಮದು. ಮನೇಲಿ…
  • January 16, 2023
    ಬರಹ: ಬರಹಗಾರರ ಬಳಗ
    ಊಟದ ಬೆಳ್ತಿಗೆ ಅಕ್ಕಿಯನ್ನು ಸ್ವಚ್ಛಗೊಳಿಸಿ, ಒಂದು ಚಮಚ ತುಪ್ಪ ಸೇರಿಸಿ, ೬-೭ ವಿಸಲ್ ಕೂಗಿಸಿ ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಬೇಕು.…
  • January 16, 2023
    ಬರಹ: ಬರಹಗಾರರ ಬಳಗ
    ಸಿರಿತನ ಐತಿ ಅಂತ ಮೆರೆದು, ಸಂಬಂಧಿಕರ ಪ್ರೀತಿ ತೊರೆದು, ಸೋತೆ ಹಣ್ಣಿನಂತೆ ಬಿರಿದು, ಆಗಿಬಿಟ್ಟಿದೆ ಮಾನವನ ಬದುಕು ಜರಿದು.   ನಗು ಎಲ್ಲರಿಗೂ ಶಾಶ್ವತವಲ್ಲ, ಅಳು ಬಡವರಿಗೆ ಮಾತ್ರವಲ್ಲ, ಗೆಲುವು ಗೆದ್ದವರಿಗೆ ಮಾತ್ರ ಅಲ್ಲ, ಅದೂ ಸೋತು…
  • January 15, 2023
    ಬರಹ: Shreerama Diwana
    ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ.…
  • January 15, 2023
    ಬರಹ: ಬರಹಗಾರರ ಬಳಗ
    ಆ ಊರಿನ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಹಲವಾರು ಜನ ರಾಜರಾಗಿದ್ದರು. ಒಬ್ಬೊಬ್ಬರದು ಒಂದೊಂದು ಕಾನೂನು. ಅಲ್ಲಿ ರಾಜರಾಗಿ ಬಂದವರು ಎಲ್ಲರೂ ಕೂಡ ಅವರ ಅರಮನೆಯ ಶ್ರೀಮಂತಿಕೆ ವೈಭವ ಕುಟುಂಬದ ಆಸ್ತಿಯನ್ನು ಹೆಚ್ಚು ಮಾಡಿದವರೆ ಹೊರತು ಊರಿನ ಬಗ್ಗೆ…
  • January 15, 2023
    ಬರಹ: ಬರಹಗಾರರ ಬಳಗ
    ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖ ಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ದಿನಕರನ…
  • January 15, 2023
    ಬರಹ: ಬರಹಗಾರರ ಬಳಗ
    ಬಾಲಕ ನರೇಂದ್ರ ತುಂಬಾ ಜಾಣ ಅಮ್ಮನ ವಾತ್ಸಲ್ಯದ ಮೂರುತಿ ಶ್ರೀಕೃಷ್ಣನಂತೆ ಜಗದ ಸಾರಥಿ ಹಿಡಿದ ಕೆಲಸವ ಸಾಧಿಸಿದ ಕೀರುತಿ   ಪ್ರತಿಯೊಬ್ಬರು ಗುರು ಗೋವಿಂದರಾಗಿ ಸ್ನೇಹ ಹಸ್ತವ ಚಾಚುತ ಸಾಗಿ ಕಾಡುಮೃಗಗಳ ಬುದ್ಧಿಯ ತ್ಯಜಿಸಿ ಉತ್ತಮರಾಗಿ ಜೀವನ ನಡೆಸಿ…
  • January 14, 2023
    ಬರಹ: addoor
    ಹರೀಶ ಮತ್ತು ಮಹೇಶ ಶ್ರೀಮಂತ ವ್ಯಾಪಾರಿಗಳು ಮತ್ತು ಗೆಳೆಯರು. ಒಮ್ಮೆ ಮಹೇಶನಿಗೆ ಹರೀಶ ಹೇಳಿದ, "ಗೆಳೆಯಾ, ನೀನು ಹಣ ಉಳಿಸಬೇಕು. ಬುದ್ಧಿಯಿಲ್ಲದವನಂತೆ ಹಣ ಖರ್ಚು ಮಾಡಬೇಡ.” ಇವನ್ಯಾರು ನನಗೆ ಹೇಳೋದಕ್ಕೆ … ಎಂದು ಸಿಟ್ಟಾದ ಮಹೇಶ ಅನಂತರ ಹರೀಶನ…
  • January 14, 2023
    ಬರಹ: Ashwin Rao K P
    ಮೂರ್ಖ ! ಗಾಂಪ ಹೆಂಡತಿಯೊಂದಿಗೆ ಜಗಳವಾಡುತ್ತಾನೆ. ಶ್ರೀಮತಿ: ರೀ ನಿಮ್ಮನ್ನು ಮದುವೆಯಾಗುವಾಗ ನಿಜಕ್ಕೂ ನಾನು ಮೂರ್ಖಳಾಗಿದ್ದೆ. ಗಾಂಪ: ಹೌದೇ? ಛೇ ಕುರುಡಾಗಿ ಪ್ರೀತಿಸುತ್ತಿದ್ದ ನನಗದು ಕಾಣಲೇ ಇಲ್ವೇ! *** ಮದುವೆಯಾದ ಮೊದಲ ದಿನ ಗಾಂಪ: ನನ್ನ…
  • January 14, 2023
    ಬರಹ: Ashwin Rao K P
    ‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ…
  • January 14, 2023
    ಬರಹ: Shreerama Diwana
    ಎಂ. ಹನೀಫ್ ಆಲಿಯಾಸ್ ಮೊಹಮ್ಮದ್ ಹನೀಫ್ ಇವರ ಸಾರಥ್ಯದಲ್ಲಿ ಚಿತ್ರದುರ್ಗದಿಂದ ಹೊರಬರುತ್ತಿರುವ ದಿನಪತ್ರಿಕೆ - ಕಲ್ಲಿನ ಕೋಟೆ. ಪತ್ರಿಕೆಯು ಚಿಕ್ಕಮಗಳೂರು, ಮಂಗಳೂರು, ಉಡುಪಿ, ವಿಜಯಪುರ, ಮಂಡ್ಯ, ರಾಮನಗರ, ಹಾಸನ, ಬೆಂಗಳೂರು ನಗರಗಳಲ್ಲಿ…
  • January 14, 2023
    ಬರಹ: Shreerama Diwana
    ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ. ಆದರೂ ವೈಯಕ್ತಿಕವಾಗಿ ನನ್ನ ಕೆಲವು…
  • January 14, 2023
    ಬರಹ: ಬರಹಗಾರರ ಬಳಗ
    ಸಾಹಿತ್ಯ ಲೋಕದಲ್ಲಿ ʻತ್ರಿವೇಣಿʼ ಎಂಬ ಹೆಸರಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಕಾದಂಬರಿಗಾರ್ತಿ ಅನಸೂಯ ಶಂಕರ್‌ ಅವರ ನೆನಪಿಗಾಗಿ ನಿರ್ಮಿಸುವ ʻಬೆಳ್ಳಿಮೋಡʼ ವಸ್ತು ಸಂಗ್ರಹಾಲಯದ ಕುರಿತ ಒಂದು ಮಾಹಿತಿ. ʻತ್ರಿವೇಣಿʼ ಎಂದೇ ಖ್ಯಾತನಾಮರಾಗಿ…
  • January 14, 2023
    ಬರಹ: ಬರಹಗಾರರ ಬಳಗ
    ನಮ್ಮ ಮನೆಯನ್ನು ಹುಡುಕಿಕೊಂಡು ಯಾರಾದರೂ ಬರಬೇಕೆಂದಿದ್ದರೆ ಒಂದಾದರೆ ಅವರ ಬಳಿ ನಮ್ಮ ಮನೆಯ ಲೊಕೇಶನ್ ಇರಬೇಕು ಅಥವಾ ನಮ್ಮ ಮನೆಯ ವಿಳಾಸ ಅವರಿಗೆ ಗೊತ್ತಿರಬೇಕು, ನಮ್ಮ ಊರಿನ ಪರಿಚಯ ಅವರಿಗೆ ಇರಬೇಕು ಅಥವಾ ನಮ್ಮ ಮನೆಯ ಪರಿಚಯ ಇರುವ ಯಾರಲ್ಲಾದರೂ…
  • January 14, 2023
    ಬರಹ: ಬರಹಗಾರರ ಬಳಗ
    ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ. ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ ಜೀವಾಳ ಅವುಗಳನ್ನು ಓದಿ ತಿಳಿಯಿರೆಂದು ಕರೆಯಿತ್ತರು…
  • January 14, 2023
    ಬರಹ: ಬರಹಗಾರರ ಬಳಗ
    ಸಣ್ಣ ಮುಳ್ಳು ಕಂತಿದ ನೋವು ಮತ್ತೆ ಏರಿದ ಜ್ವರ ಹಾಗೇ ಇಳಿಯಿತು ಕಳೆದವು ತಿಂಗಳುಗಳು, ಮರೆಯಿತು ನೋವು ಆದರೆ ಈಗ ನ್ಯಾಯವೇ ಈ ಸಾವು?   ಸಹಸ್ರದ ಇತಿಹಾಸವಿದೆ ಈ ಹೃದಯ ಮಿಡಿತಕ್ಕೆ  ಈ ದೇಹಕ್ಕಿರಬಹುದಿದು ಚೊಚ್ಚಲ ಹೃದಯ ಆದರೂ ಕಾಲ,ಎಲ್ಲೆ ಮೀರಿದ್ದದರ…
  • January 13, 2023
    ಬರಹ: Ashwin Rao K P
    ದೇಶದಲ್ಲಿ ಸಹಕಾರ ಆಂದೋಲನಕ್ಕೆ ಶತಮಾನದ ಇತಿಹಾಸವಿದೆ. ಭಾರತದ ಮೊದಲ ಸಹಕಾರಿ ಸಂಸ್ಥೆ ನೋಂದಣಿಯಾದದ್ದು ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ. ದೇಶದ ಉದ್ದಗಲಕ್ಕೂ ಸಹಕಾರ ಸಂಸ್ಥೆಗಳು ಆರಂಭವಾಗಿವೆ, ಹಲವೆಡೆ ಕ್ರಾಂತಿಯನ್ನೂ…
  • January 13, 2023
    ಬರಹ: Shreerama Diwana
    ನಾವು ಒಂದೇ ಬಾರಿಗೆ ರಷ್ಯಾದ 200 ಸೈನಿಕರನ್ನು ಕೊಂದೆವು....ಉಕ್ರೇನ್. ನಾವು ಅದಕ್ಕೆ ಪ್ರತೀಕಾರವಾಗಿ 600 ಉಕ್ರೇನ್ ಸೈನಿಕರನ್ನು ಕೊಂದೆವು......ರಷ್ಯಾ. ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಕೊಂದು ಆ ಸಾವನ್ನು ಸಂಭ್ರಮಿಸುವುದನ್ನು ನೋಡಿದರೆ…
  • January 13, 2023
    ಬರಹ: ಬರಹಗಾರರ ಬಳಗ
    ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ…
  • January 13, 2023
    ಬರಹ: ಬರಹಗಾರರ ಬಳಗ
    ಪರವಾಗಿಲ್ಲ- ಇದು ಇದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಪದ. ಇನ್ನಷ್ಟು ಕಷ್ಟಗಳನ್ನ ಅನುಭವಿಸಬೇಕೂ ಎಷ್ಟೇ ಕಾದರೂ ಒಳಿತು ಆಗುವುದೇ ಇಲ್ಲ ಹಾಗಿದ್ದರೂ ಪರವಾಗಿಲ್ಲ ಅಂದುಕೊಂಡೆ ಬದುಕುತ್ತೇವೆ ನಮ್ಮ ಇಷ್ಟಪಡೋರು, ನಮ್ಮನ್ನು ಇಷ್ಟಪಟ್ಟು ಕೊನೆಗೆ…