January 2023

  • January 13, 2023
    ಬರಹ: ಬರಹಗಾರರ ಬಳಗ
    ಮುಂಗಾರು ಪೂರ್ವ ಮಳೆಗಾಲ ಶುರುವಾದಾಗ ಬರುವ ಸಿಡಿಲ ಹೊಡೆತಕ್ಕೆ ಹಲವಾರು ಜನ ಸಾಯುತ್ತಾರೆ. ಈ ಸಮಯದಲ್ಲಿ ಜರ್ರನೆ ಏರುವ ಕಪ್ಪು ಮೋಡಗಳು, ಬಿರುಗಾಳಿ, ಮಿಂಚು ಗುಡುಗುಗಳ ಆರ್ಭಟ...  ಪ್ರಕೃತಿಯ ಈ ರೌದ್ರಾವತಾರವನ್ನು ನೋಡುವುದೇ ಒಂದು ಸೊಗಸು. ಮೋಡಗಳ…
  • January 13, 2023
    ಬರಹ: ಬರಹಗಾರರ ಬಳಗ
    ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಇತ್ತೀಚೆಗೆ ಒಂದು ರೀತಿಯ ಫ್ಯಾಷನ್ ಆಗಿ ಹೋಗಿದೆ. ಈ ಟ್ರೆಂಡನ್ನು ಅನೇಕ ದರ್ಶಿನಿಗಳು, ಹೋಟೆಲ್ ಗಳು ತಮ್ಮ ವ್ಯಾಪಾರಿ ಉಪಯೋಗಕ್ಕೆ ಬಳಸಿಕೊಂಡು ಹಣ ಮಾಡುವತ್ತ ಹೆಜ್ಜೆ ಹಾಕಿದ್ದಾರೆ. ಬಾಳೆ ಎಲೆಯಲ್ಲಿ ಊಟ ಮಾಡುವ…
  • January 13, 2023
    ಬರಹ: ಬರಹಗಾರರ ಬಳಗ
    ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ   ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು  …
  • January 12, 2023
    ಬರಹ: Ashwin Rao K P
    ಚಲನಚಿತ್ರಗಳ ಗೀತೆ ರಚನೆಯ ಸಂದರ್ಭದಲ್ಲಿ ಒಬ್ಬರು ಪಲ್ಲವಿ ಬರೆದು ಮತ್ತೊಬ್ಬರು ಚರಣ ಬರೆದ ದಾಖಲೆ ಇರಲಿಕ್ಕಿಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ರೀತಿಯ ಒಂದು ಅಪರೂಪದ ಘಟನೆ ಸುಮಾರು ಐದು ದಶಕಗಳ ಹಿಂದೆಯೇ ನಡೆದಿದೆ. ಗೀತ ರಚನೆಕಾರರು ತಾವು…
  • January 12, 2023
    ಬರಹ: Ashwin Rao K P
    ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು…
  • January 12, 2023
    ಬರಹ: addoor
    ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು…
  • January 12, 2023
    ಬರಹ: Shreerama Diwana
    ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ ಗೌರವ ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು. ಭಾರತದ ನಿಜವಾದ ಖಾವಿ…
  • January 12, 2023
    ಬರಹ: ಬರಹಗಾರರ ಬಳಗ
    ಬರಿಯ ಗೋಡೆಗಳನ್ನು ಕಟ್ಟಿ ಮಾಡುವುದೇನೋ ಮಾರಾಯ? ಗೋಡೆಗಳೊಳಗೆ ಬಂದಿಯಾಗಿ ಉಸಿರುಗಟ್ಟಿ ಸಾಯುತ್ತೀಯಾ? ಒಂದು ಬಾಗಿಲು ಒಂದಷ್ಟು ಕಿಟಕಿಗಳಿಂದ ಗಾಳಿ ಹೊರಗೆ ಹೋಗಿ ಒಳಗೆ ಬರೋಕೆ ಒಂದಷ್ಟು ಸ್ಥಳವಕಾಶ ಸಿಗುತ್ತೆ. ಆ ಕೋಣೆಯೊಳಗೆ ಆರಾಮವಾಗಿ ಪ್ರವೇಶಿಸಿ…
  • January 12, 2023
    ಬರಹ: ಬರಹಗಾರರ ಬಳಗ
    ಏಳಿ ಯುವ ಜನರೆ ಎದ್ದೇಳಿ ರಾಷ್ಟ್ರೀಯ ಯುವ ದಿನ ಮತ್ತೆ ಬಂದಿದೆ ಎದ್ದೇಳಿ ಜಾತಿ ಧರ್ಮಗಳ ಮೀರಿ ಬೆಳೆಯುತ್ತ... ರಾಷ್ಟ್ರ ಕಟ್ಟೋಣ ಎದ್ದೇಳಿ|೧|   ಒಂದೊಂದು ಎದೆಯಲ್ಲು ನೂರಾನೆ ಶಕ್ತಿ ಇದೆ ಅರಿತು ಮುಂದಡಿಯಿಡಲು ಎದ್ದೇಳಿ ಬಾಹ್ಯ ಕರಗಳಲಿ ಕರಗಿ 
  • January 11, 2023
    ಬರಹ: Ashwin Rao K P
    ಪಾಕಿಸ್ಥಾನದಲ್ಲಿ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆ. ಮಿತಿಮೀರಿದ ಅಗತ್ಯ ವಸ್ತುಗಳ ಬೆಲೆ. ಆಹಾರಧಾನ್ಯಗಳಿಗಾಗಿ ಜನತೆಯ ಹಾಹಾಕಾರ, ನೂಕುನುಗ್ಗಲು. ಕಾಲ್ತುಳಿತಕ್ಕೆ ಅಮಾಯಕರ ಸಾವು. ಒಂದು ಕಿಲೋ ಗೋಧಿ ಬೆಲೆಯೇ ಸಾವಿರಾರು ರೂಪಾಯಿ ಎಂದರೆ ಈ ದೇಶದ…
  • January 11, 2023
    ಬರಹ: Ashwin Rao K P
    ಕನ್ನಡದ ಶ್ರೇಷ್ಟ ವಿಮರ್ಶಕರಲ್ಲಿ ಓರ್ವರಾದ ಗಿರಡ್ಡಿ ಗೋವಿಂದರಾಜ ಇವರು ಜನಿಸಿದ್ದು ಸೆಪ್ಟೆಂಬರ್ ೨೩, ೧೯೩೯ರಲ್ಲಿ. ಇವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರ ಎಂಬ ಗ್ರಾಮದಲ್ಲಿ. ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣವು ಅವರ…
  • January 11, 2023
    ಬರಹ: Shreerama Diwana
    "ಶಿಕ್ಷಕರು ಪರೀಕ್ಷೆಗೆ ಒಳಗಾಗಲಿ "- ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ, "ನೀತಿ ಬೋಧಿಸುವವರು ಮೊದಲು ಆಚರಿಸಲಿ"- ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸುತ್ತೂರು ಮಠ, "ಮಾಂಸ ನೇತು ಹಾಕುವುದು ನಿಲ್ಲಲಿ" -ವಿಶ್ವ ಪ್ರಸನ್ನ…
  • January 11, 2023
    ಬರಹ: ಬರಹಗಾರರ ಬಳಗ
    ವೃದ್ಧರಲ್ಲಿ ಈ ಮಾನಸಿಕ ಒತ್ತಡಗಳು ಹೇಗೆ ಬರುತ್ತದೆ, ಅವರ ಯೋಚನಾ ಲಹರಿ ಹೇಗೆ ಇರುತ್ತದೆ. ವಯಸ್ಸಾದಂತೆ ಹೇಗೆ ಅವರು ದಿನದಿಂದ ದಿನಕ್ಕೆ ಸೂಕ್ಷ್ಮ ಮನಸ್ಸಿನವರಾಗುತ್ತಾರೆ. ಈ ಒತ್ತಡಗಳಿಂದ ಹೊರ ಬರುವುದು ಹೇಗೆ? ಅದಕ್ಕೆಲ್ಲ ಏನೇನು ಮಾಡಬೇಕೆಂದು…
  • January 11, 2023
    ಬರಹ: addoor
    ಅಂತರಾಷ್ಟ್ರೀಯ ಕೃಷಿ ಜ್ನಾನ, ವಿಜ್ನಾನ ಮತ್ತು ತಂತ್ರಜ್ನಾನದ ಮೌಲ್ಯಮಾಪನ ವರದಿಯು ಕೃಷಿಯನ್ನು ಕೇವಲ ಆಹಾರ ಉತ್ಪಾದನಾ ಚಟುವಟಿಕೆ ಎಂದು ಪರಿಗಣಿಸುವುದಿಲ್ಲ. ಅದು ಕೃಷಿಯನ್ನು ಬಹುಮುಖಿ ಚಟುವಟಿಕೆಯೆಂದು ಪರಿಗಣಿಸುತ್ತದೆ. ಪರಿಸರ, ಸಮಾಜ ಮತ್ತು…
  • January 11, 2023
    ಬರಹ: ಬರಹಗಾರರ ಬಳಗ
    ನಗುವಿನ ಮನೆಯೊಂದು ಊರಿನಲ್ಲಿ ನೆಲೆನಿಂತಿದೆ. ಬದುಕುತ್ತಿರುವ ಪುಟ್ಟ ಜೀವಗಳು ಒಬ್ಬರಿಗೊಬ್ಬರು ಆಸರೆಯಾಗಿವೆ. ಆಕೆ ದೇಹಕ್ಕೆ ಚೈತನ್ಯ ತುಂಬುವ ಹೃದಯದೊಳಗಿನ ನೋವುಗಳಿಗೆ ಪರಿಹಾರ ನೀಡುವ ವೈದ್ಯೆ, ಆತ ದೇವರನ್ನ ಸಾಮಿಪ್ಯದಲ್ಲಿ ಕಾಣಲು ಭಕ್ತಿಯೆಂಬ…
  • January 11, 2023
    ಬರಹ: ಬರಹಗಾರರ ಬಳಗ
    ನಿನ್ನೆಗಳ ಆ ಸುಡು ಬಿಸಿಲು, ಮೊನ್ನೆಗಳ ಆ ಕರಿ ನೆರಳು, ಮುಸುಕಿನೊಳಗಿನ ಆ ನಿಟ್ಟಿಸಿರು…, ಚಂದ್ರಗಿರಿ ತೀರದಲ್ಲಿ ಕಾಣಬಹುದಾದ ನಿಯಮ -ನಿಯಮಗಳ ನಡುವೆ, ಇರುವ ಸತ್ಯದ ನಿಜ ಬದುಕಿನ ಚಹರೆಗಳು ಅನುದಿನವೂ ಮೆಲುಕು ಹಾಕುವಂತಹ ಖಾರಕಾರವಾದ ಸಾರವಿದೆ-…
  • January 11, 2023
    ಬರಹ: ಬರಹಗಾರರ ಬಳಗ
    ಮೌನವು ಮುತ್ತಿದೆ ದೇಹದ ಸುತ್ತಲು ಕತ್ತಲೆ ಕಂಡಿದೆ ಬದುಕಲಿಯಿಂದು ಬೆಳಕನು ನೀಡುವ ಸ್ನೇಹಿತೆ ಕಾಣಳೆ ಹುಡುಕುತ ನಡೆದೆನು ದಾರಿಯಲಿಂದು   ಪ್ರಣಯದ ಸರಿಗಮ ನುಡಿಸಲು ಬಾರದೆ ಪ್ರೀತಿಯ ಪಡೆಯದೆ ಸೋತೆನುಯಿಂದು ಕಾಣದ ಒಲವನು ಬಯಸುತ ಸಾಗುತ ವಿರಹದಿ…
  • January 10, 2023
    ಬರಹ: Ashwin Rao K P
    ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಅದರ ಬಳಕೆ: ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ ನಿಜವಾಗಿಯೂ ರೈತನಿಗೆ ವರ. ಆದರೆ ಅದರ ಬಗ್ಗೆ ರೈತರಿಗೆ ಇನ್ನು ಹೆಚ್ಚಿನ ಮಾಹಿತಿ ಇಲ್ಲ. ವಾಸ್ತವವಾಗಿ ಈ ಸಾಲವು ಒಂದು ಓವರ್ ಡ್ರಾಪ್ಟ್ ತರಹದ್ದಾಗಿದ್ದು…
  • January 10, 2023
    ಬರಹ: Ashwin Rao K P
    ಭರವಸೆಯ ಕಥೆಗಾರ ಕೆ.ನಲ್ಲತಂಬಿ ಬರೆದ ಕಥೆಗಳ ಸಂಕಲನ -’ಅತ್ತರ್’. ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ!…
  • January 10, 2023
    ಬರಹ: Shreerama Diwana
    ಸಾರ್ವಜನಿಕರು, ಮಾಧ್ಯಮಗಳು, ಶಾಸಕರು, ಮಂತ್ರಿಗಳು, ವಿರೋಧ ಪಕ್ಷಗಳ ನಾಯಕರು, ಮಾಜಿ ಮುಖ್ಯಮಂತ್ರಿಗಳು ಕೊನೆಗೆ ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲರು ಕಳೆದ ಒಂದು ವಾರದಿಂದ ಒಬ್ಬ ವ್ಯಕ್ತಿಯ ಬಗ್ಗೆ ನಿರಂತರವಾಗಿ ಹೆಸರು ಹೇಳಿಯೇ…