ಎಲ್ಲವನ್ನು ಕಾಲ ನಿರ್ಧರಿಸುತ್ತದೆ. ಅದಕ್ಕಾಗಿ ನಮ್ಮ ಹಣೆಬರಹ ಇಷ್ಟು ಅಂತ ನೊಂದುಕೊಳ್ಳುವುದು ಸರಿಯಲ್ಲ ಅಂತ ನನಗನಿಸುತ್ತದೆ. ನಾನು ಪ್ರಯತ್ನಪಟ್ಟ ಸಂದರ್ಭ ಸರಿಯಾಗಿ ಇಲ್ಲದಿರಬಹುದು, ನನ್ನ ಪ್ರಯತ್ನ ಸರಿಯಾಗಿತ್ತು ಆ ಕಾಲದಲ್ಲಿ ನನಗೆ ಅದಕ್ಕೆ…
* ನಮ್ಮೊಂದಿಗೆ ಬದುಕಿನ ಹಾದಿಯಲ್ಲಿ ಬಹಳ ಜನರಿರಬಹುದು. ಆದರೆ ಎಲ್ಲರೂ ಕೊನೆಯತನಕ ಉಳಿಯಲಾರರು. ಮೈತ್ರಿ, ಗೆಳೆತನ ಎನ್ನುವುದು ನೆರಳು-ಬೆಳಕಿನ ಆಟದಂತೆ. ನಾವು ಆ ಆಟದ ದಾಳಗಳಾಗಬಾರದು, ಪುಟಿಯುವ ಚೆಂಡುಗಳಾಗಬೇಕು.
* ನಮಗೆ ತಿಳಿದಿರುವ…
ಇವರೆಲ್ಲಾ ನಮ್ಮ ಕಿವಿಗೆ ಹೂವು ಇಟ್ಟಿದ್ದು ಗೊತ್ತಾಗುವುದೇ ಇಲ್ಲ... ಅಲ್ಲವೇ? ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ … ಎಲ್ಲಿ ನಾರಿಯರನ್ನು ಪೂಜಿಸಲಾಗುತ್ತೊ ಅಲ್ಲಿ ದೇವರ ವಾಸ... ಅದು ಅಮೃತ ಸಮಾನ ಸ್ವರ್ಗದ ನೆಲೆ... ಎಂತಹ ಅಮೃತವಾಣಿ…!
ಆದರೆ…
ಫುಟ್ಬಾಲ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಬ್ರೆಜಿಲ್ ದೇಶದ ಪೀಲೆ ಒಬ್ಬರು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ೧೯೫೭ರ ಬಳಿಕ ಎರಡು ದಶಕಗಳ ಕಾಲ ಅಕ್ಷರಶಃ ಫುಟ್ಬಾಲ್ ಜಗತ್ತನ್ನು ಆಳಿದವರು ಪೀಲೆ. ಬಾಲ್ಯದಲ್ಲಿ ಅನುಭವಿಸಿದ ಕಡು…
ಏಲಕ್ಕಿ ನಾಡು ಹಾವೇರಿಯಲ್ಲಿ ಮೂರು ದಿನಗಳ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ. ಯಾವುದೇ ಗೊಂದಲಗಳು ಇಲ್ಲದೆ, ಅವ್ಯವಸ್ಥೆಗೆ ಆಸ್ಪದವಿಲ್ಲದೆ ಸಮ್ಮೇಳನ ನಡೆದಿದ್ದು ಉತ್ತಮ ಬೆಳವಣಿಗೆ. ಕೊರೋನಾದಿಂದಾಗಿ ೨ ವರ್ಷಗಳ ಬಳಿಕ…
ಖ್ಯಾತ ಶೇರ್ ಬ್ರೋಕರ್ ರಾಕೇಶ್ ಜುಂಜುನ್ ವಾಲಾ ಬಡತನದಲ್ಲಿ ಬೆಳೆದು ಕೊನೆಗೆ ಸಾವಿನ ಸಮಯದಲ್ಲಿ ಸುಮಾರು 40 ಸಾವಿರ ಕೋಟಿಯಷ್ಟು ಹಣವನ್ನು ಸಂಪಾದಿಸುತ್ತಾನೆ. ಬಹುತೇಕ ಎಲ್ಲರೂ ಆತನನ್ನು ಒಬ್ಬ ಯಶಸ್ವಿ ಉದ್ಯಮಿ ಎಂದೇ ಕರೆಯುತ್ತಾರೆ ಮತ್ತು…
"ಓ ಮುಳ್ಳೇ ನೀನೇಕೆ ದಾರಿಯಲ್ಲಿ ಬಿದ್ದೆ. ನಿನಗೆ ನೀನು ಇರಬೇಕಾದ ಜಾಗದಲ್ಲಿ ಎಲ್ಲೋ ಒಂದು ಬದಿಯಲ್ಲಿ ಬಿದ್ದುಕೊಂಡಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ ನೀನು ಆ ಸ್ಥಳವನ್ನು ಬಿಟ್ಟು ಈ ಮಾರ್ಗದ ಮಧ್ಯದಲ್ಲಿ ಬಂದುಬಿಟ್ಟರೆ ಮೃದು…
"ಪ್ರಕೃತಿಗೆ ಹತ್ತಿರವಾಗಿ ಅದರ ಪ್ರತಿಯೊಂದು ಚಲನವಲನಗಳನ್ನು ಸುಂದರವಾಗಿ ಸೆರೆಹಿಡಿಯುವ, ಹೊಸದನ್ನು ಸೃಷ್ಟಿಸಲು ಸದಾ ಹಂಬಲಿಸುವ ಲೋಕೇಶ್ ಮೊಸಳೆ ಹಲವು ರೀತಿಯಲ್ಲಿ ಮಾದರಿ" ಎನ್ನುವ ಅಭಿಪ್ರಾಯ ನನ್ನದು. ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ…
ಪ್ರತಿ ದಿನವು ಇಲ್ಲಿ ಶುಭದಿನವು
ನಗುತಿರಲಿ ಚೆಲುವ ವದನವು
ಕಳೆಯದಿರಿ ಕಾಲ ಕನಸುಗಳಲಿ
ಕಳೆದಿಹೆ ಸಮಯವ ನಿಮಿಷಗಳಲಿ.
ದಿನಗಳುರುಳಿ ಮುಗಿಯೆ ವಾರ
ಮತ್ತೆ ಬಾರದು ತಿಳಿ ಸಾಹುಕಾರ
ತಿಂಗಳುರುಳಿ ಮುಗಿಯೆ ವರ್ಷ
ಮರಳಿ ದೊರೆಯದು ಆ ಹರ್ಷ.
ನಿಲ್ಲದೇ…
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಉದ್ಘಾಟನೆ. ನೆಲ ಮೂಲ ಸಂಸ್ಕೃತಿಯ ರಾಸಾಯನಿಕ ಮುಕ್ತ ಅಪ್ಪಟ ದೇಸೀ ರುಚಿ. ಕೊರಚ, ಕೊರಮ, ದಕ್ಕಲಿಗ, ಕಲ್ಲುಕುಟಿಕ ವಡ್ಡರು, ಹೊಲೆಯ, ಮಾದಿಗ ಸಮುದಾಯದ ಬಾಣಸಿಗರಿಂದ ತಯಾರಾಗುವ ಪ್ರೀತಿಯ ಫಲಹಾರ.…
ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ…
ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ…
ಡೈವೋರ್ಸ್
ಗಾಂಪ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದು ದಿನ ಸರಿ ಇದ್ರೆ ಒಂದು ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡಿಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಲು ಹತ್ತಿ…
ಜನಮನ ಸ್ಪಂದನದ ಮಾಸ ಪತ್ರಿಕೆಯಾದ “ಹೃದಯ ವಾಹಿನಿ” ಕಳೆದ ಹದಿಮೂರು ವರ್ಷಗಳಿಂದ ಮಂಗಳೂರಿನಿಂದ ಪ್ರಕಟವಾಗುತ್ತಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳನ್ನು ಹೊಂದಿರುವ ಪತ್ರಿಕೆಯ ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ…
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು…
ಸರಿ ಮತ್ತು ತಪ್ಪುಗಳು ದಾರಿಯ ಮಧ್ಯದಲ್ಲಿ ಸಂಧಿಸಿದವು. ಅಲ್ಲಿ ನಡೆದ ಮಾತುಕತೆಯಲ್ಲಿ ಸರಿ ತನ್ನ ಹೆಸರನ್ನ ತಪ್ಪು ಅಂತಲೂ, ತಪ್ಪು ತನ್ನ ಹೆಸರನ್ನು ಸರಿ ಅಂತಲೂ ವಾದಿಸುವುದಕ್ಕೆ ಆರಂಭವಾಯಿತು. ವಾದ ಹೆಚ್ಚಾಗುತ್ತಾ ಹೋದ ಹಾಗೆ ಇಬ್ಬರ ಹೆಸರು…
ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ ಎನ್ನುತ್ತಾರೆ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು. ಲೇಖಕ…