ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ…
ಭಾಷೆ ಎಂಬ ಭಾವ ಕಡಲಿಗೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು, ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು,…
ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗೆ ತಾನು ಬಂದಿರೋದು ಕೆಲವು ವರ್ಷಗಳ ಹಿಂದೆ ಬಂದ ಊರಿಗೆ ಅಲ್ವಾ ಅನ್ನುವ ಅನುಮಾನ ಕಾಡುತ್ತಿದೆ. ಪ್ರತಿಸಲವೂ ಹಸಿವಾದಾಗ, ಸುಸ್ತಾದಾಗ, ಕಾಣಸಿಗುವ ಮರದಲ್ಲಿ ಕುಳಿತು ವಿಶ್ರಾಂತಿ ಪಡೆದು ಏನಾದರೂ ತಿಂದು ಮತ್ತೆ ಹಾರಿ…
ಅಧಿಕ ಕಬ್ಬಿಣಾಂಶದ ಸಣ್ಣಜೋಳ ದಶಕದ ಮುಂಚೆ ಸುದ್ದಿ ಮಾಡಿತು. ಇದನ್ನು ಅಭಿವೃದ್ಧಿ ಪಡಿಸಿದವರು ಹೈದರಾಬಾದಿನ ಇಕ್ರಿಸಾಟ್ (ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್)ನ ವಿಜ್ನಾನಿಗಳು.
ಅಲ್ಲಿನ…
ಕನ್ನಡದ ಖ್ಯಾತ ಕವಿ, ಸಂಘಟಕ, ನಾಟಕಕಾರ ಹಾಗೂ ಕನ್ನಡ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಇವರು ಜನಿಸಿದ್ದು ಜೂನ್ ೧೮, ೧೯೩೯ರಲ್ಲಿ. ಇವರು ‘ಚಂಪಾ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು. ಇವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ…
ಹಸಿದವನಿಗೆ ಅನ್ನ ನೀಡಬೇಕೆ ಹೊರತು ವೇದಾಂತವನ್ನಲ್ಲ ಎಂದಿದ್ದರು ಸ್ವಾಮಿ ವಿವೇಕಾನಂದರು. ಹಸಿದ ವಿದ್ಯಾರ್ಥಿಗಳನ್ನು ಮುಂದೆ ಕೂರಿಸಿಕೊಂಡು ಬೋಧನೆ ಮಾಡುವ ಆಧುನಿಕ ಅವಸ್ಥೆ ಕೂಡ ಮಹನೀಯರ ಶತಮಾನದ ಹಿಂದಿನ ಮಾತಿಗೆ ಹೊಂದಿಕೆ ಆಗುವಂಥ ಸಂಗತಿ.…
ರಾಜಕಾರಣಿಗಳ ಜೊತೆ ಮಾಧ್ಯಮಗಳ ಅನೈತಿಕ ಸಂಬಂಧ - ಹೊಟ್ಟೆ ಪಾಡಿಗಾಗಿ ಕೆಲವರು - ಶೋಕಿಗಾಗಿ ಕೆಲವರು - ಐಷಾರಾಮಿಗಾಗಿ ಹಲವರು… ಇನ್ನೂ ಸುಮಾರು 5-6 ತಿಂಗಳು ಇರುವಾಗಲೇ ಈ ರಾಜ್ಯಕ್ಕೆ ಚುನಾವಣಾ ಜ್ವರ ಅಥವಾ ರೋಗ ಹಬ್ಬಿಸಿ ಆಡಳಿತ ವ್ಯವಸ್ಥೆಯನ್ನು…
ಮನೆಯಲ್ಲಿ ಕಣ್ಣಾಮುಚ್ಚೆ ಆಟ ಆಡುತ್ತಿರುವಾಗ ಅಪ್ಪ ಓಡಿಹೋಗಿ ಕೋಣೆಯೊಳಗೆ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾರೆ. ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದಿದ್ದಾಗ ಕೊನೆಗೆ ಆ ಕೋಣೆಯ ಬಾಗಿಲನ್ನು ಬಡಿದು ಬಡಿದು ಪ್ರೀತಿಯಿಂದಾ.. ಅಪ್ಪಾ... ನಾನು ನೋಡಿದೆ…
ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ…
ಕನ್ನಡ ಭಾಷೆ- ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ಸಾರಾ ಅಬೂಬಕ್ಕರ್ ಅವರ ನಿಧನ ನಾಡಿಗೆ, ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ. ಸಾರಾ ಅಬೂಬಕ್ಕರ್ ಅವರ ಕುರಿತಾಗಿ ಮಲಯಾಳಂ ದೈನಿಕ ‘ಮಾತೃಭೂಮಿ' ಪತ್ರಿಕೆಯಲ್ಲಿ…
ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ…
ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 60 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ. ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ " ಹೋರಿ ಬೆದರಿಸುವ ಆಟದಲ್ಲಿ " ಇಬ್ಬರ ಸಾವು.. ಸ್ವಲ್ಪ ಯೋಚಿಸಿ..
ಕಂಬಳ…
ಅವಳು ಈ ದಿನಕ್ಕೆ ತುಂಬಾ ಸಮಯದಿಂದ ಕಾಯುತ್ತಿದ್ದಾಳೆ. ಆತನ ಹುಟ್ಟುಹಬ್ಬದ ದಿನ. ಅವನಲ್ಲೊಂದು ಪುಟ್ಟ ಮನವಿಯನ್ನು ಸಲ್ಲಿಸಬೇಕು. ಒಪ್ಪಿಕೊಂಡರೆ ಬದುಕೊಂದು ಅದ್ಭುತವಾದ ಬಣ್ಣದ ಲೋಕ. ಆತ ಅವಳನ್ನು ಸೆಳೆದದ್ದು ಅಂದವಾದ ಮೈಕಟ್ಟಿಗೆ, ಅದ್ಭುತವಾದ…
* ಹೊರಗಿನ ಆಡಂಬರ ಅಲಂಕಾರ ಎಲ್ಲ ಇತರರನ್ನು ಮೆಚ್ಚಿಸಲು ಮಾತ್ರ. ಮನದೊಳಗಿನ ಅಲಂಕಾರ, ವ್ಯವಹಾರ ಶಾಶ್ವತ. ಉಸಿರು ನಿಂತ ಮೇಲೂ ನೆನಪಿಸುವರು.
* ಯಾವುದೇ ಕಾಯಿಲೆ ಬಂದರೂ ಒಂದಿಲ್ಲೊಂದು ಔಷಧವಿದೆ. ಆದರೆ ಮೂರ್ಖತನವೆಂಬ ರೋಗಕ್ಕೆ ಇನ್ನೂ ಔಷಧ ಕಂಡು…
ಎಲ್ಲರೂ ಬ್ಯಾಂಕು ಹಣಕಾಸಿನ ಫಲಾನುಭವಿಗಳಾಗಿಲ್ಲ: ಕೆಲವು ರೈತರಲ್ಲಿ ಆಸ್ತಿ ಇದೆ ಆದರೆ ಅದರ ಸ್ಥಿತಿ ಮನೆ ನಿಮ್ಮದು ಆದರೆ ತಂಬಿಗೆ ಮುಟ್ಟಬಾರದು ಎಂಬಂತಿದೆ. ನಮ್ಮಲ್ಲಿನ ಭೂಮಿ ಹಂಚಿಕೆ, ಭೂ ಒಡೆತನ ಹಾಗೂ ಅದರ ನಿಯಮ ನಿಬಂಧನೆಗಳು ತುಂಬಾ…
ಚೀನಾ ಗಡಿಯಲ್ಲಿ ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸೇನೆ ಸಿದ್ಧವಿದೆ. ಉತ್ತರ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ ಎ ಸಿ) ಬಲವಾದ ಕಾವಲನ್ನು ಕಾಯ್ದುಕೊಂಡಿದ್ದು, ಚೀನಾ ಸೇನೆಯನ್ನು…