ನಾನು ಸರಕಾರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಮಗೊಂದು ತರಬೇತಿಗೆ ನಿಯೋಜನೆ ಮಾಡಿದ್ದರು. ಕೇವಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಮಾತ್ರ ಈ ತರಬೇತಿ ಇತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲನಾಯಕನ…
ಭಾರತದ ಪೂರ್ವ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂ ಎಂಬ ಸಹೋದರಿಯರು ಆಗಾಗ ಜ್ವಾಲಾಮುಖಿಯಾಗುತ್ತಾ, ಕೆಲವೊಮ್ಮೆ ದುಃಖತಪ್ತರಾಗಿ ರೋಧಿಸುತ್ತಾ ಅಸಹನೆಯ ಭಾವದಲ್ಲೇ…
ಅಲ್ಲಿ ಕನಸುಗಳು ಹೇರಳವಾಗಿ ತುಂಬಿದಾವೆ, ಆ ಕನಸುಗಳ ಜೊತೆ ಒಂದಷ್ಟು ಒಂದಷ್ಟು ಸ್ಪೂರ್ತಿ ಹೊಸತನಗಳು ಎಲ್ಲವೂ ಸೇರಿಕೊಂಡು ದೂರದ ಊರಿಗೆ ಮನೆ ಬಿಟ್ಟು ಹೊರಟಿದ್ದಾನೆ. ಈಗಷ್ಟೇ ಶಿಕ್ಷಣದ ಮೊದಲ ಹಂತ ದಾಟಿಬಿಟ್ಟಿದೆ ಭವಿಷ್ಯದ ಭದ್ರತೆಗೆ ನೆಲೆ…
“ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ.…
ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದ ಅನ್ನಪೂರ್ಣ ಅಮ್ಮನ ಬಳಿ ಅಳುತ್ತಾ ಹೇಳಿದಳು, “ಅಮ್ಮಾ, ನನಗೆ ಸಾಕಾಗಿ ಹೋಗಿದೆ. ನನ್ನ ಸಮಸ್ಯೆಗಳು ಮುಗಿಯೋದೇ ಇಲ್ಲ. ನಾನು ಮನೆ ಬಿಟ್ಟು ಎಲ್ಲಿಗಾದರೂ ಓಡಿ ಹೋಗುತ್ತೇನೆ.”
ಮಗಳ ಆತಂಕ ಕಂಡು ಅವಳ ಅಮ್ಮನಿಗೆ…
ನಾಯಿಯ ನಿದ್ರೆ !
ಒಂದು ದಿನ ಮಧ್ಯಾಹ್ನ ಒಂದು ಸುಂದರವಾದ ನಾಯಿಮರಿ ಅಷ್ಟೇ ಸುಂದರವಾಗಿರೋ ಶ್ರೀಮತಿ ಮನೆಗೆ ಬಂತು. ಮನೆ ಬಾಗಿಲ ಹತ್ರಾನೇ ನಿಂತುಕೊಂಡಿದ್ದ ನಾಯಿ ಮರಿ ನೋಡಿ, ಅದರ ತಲೆ ಸವರಿದಳು ಶ್ರೀಮತಿ. ನಾಯಿ ಮೆಲ್ಲನೇ ಮನೆ ಒಳಗೆ ಬಂತು. ಆ ಕಡೆ…
ವೃತ್ತಿಯಲ್ಲಿ ಶಿಕ್ಷಕರಾದ ಉದಯೋನ್ಮುಖ ಬರಹಗಾರರಾದ ಗುರುಪ್ರಸಾದ್ ಕಂಟಲಗೆರೆ ಅವರು ತಮ್ಮ ಹಾಸ್ಟೆಲ್ ದಿನಗಳ ಅನುಭವಗಳನ್ನು ಬಹಳ ಸೊಗಸಾಗಿ ‘ಟ್ರಂಕು ತಟ್ಟೆ' ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ೧೩೬ ಪುಟಗಳ ಪುಟ್ಟ ಪುಸ್ತಕದಲ್ಲಿ ಬರೆದಿರುವ…
ಕೆ.ವಿ.ಕೃಷ್ಣ ದಾಸ್ ಇವರ ಸಂಪಾದಕತ್ವದಲ್ಲಿ ಕಳೆದ ೧೫ ವರ್ಷಗಳಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಯಶ ಕರ್ನಾಟಕ' ವಾರ್ತಾ ಪತ್ರಿಕೆಯ ಆಕಾರದಲ್ಲಿರುವ ೬ ಪುಟಗಳಲ್ಲಿ ನಾಲ್ಕು ಪುಟಗಳು ವರ್ಣರಂಜಿತ ಹಾಗೂ ಎರಡು ಪುಟಗಳು ಕಪ್ಪು ಬಿಳುಪು. ಚುನಾವಣಾ…
ಖಾತೆಗಳ - ಸೇವೆಗಳ ಪೈಪೋಟಿ, ಸರ್ಕಾರ ಎಂಬುದು ಉದ್ಯಮವೇ, ಸಮಾಜದ ನಡೆ ದುರಂತದ ಕಡೆ… ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು…
ಆ ಸಂಭ್ರಮವು ತುಂಬಿದೆ. ಸುತ್ತ ಜನ ಸೇರಿದ್ದಾರೆ ಮಗ ಪ್ರೀತಿಯಿಂದ ತಾಯಿಯ ಬಾಯಿಗೆ ಸಿಹಿ ತಿನಿಸುತ್ತಿದ್ದಾನೆ. ಬಂದವರೆಲ್ಲರೂ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಾರೆ. ಆಗಮಿಸಿದ ಪ್ರತಿಯೊಬ್ಬರಿಗೂ ಹೊಟ್ಟೆ ತುಂಬ ಊಟ ವಿಧವಿಧದ ಉಡುಗೊರೆಗಳನ್ನ…
ಶಿಕ್ಷಣ ಕ್ಷೇತ್ರದ ಕೇಂದ್ರ ಬಿಂದುವೇ ಶಿಕ್ಷಕರು. ಮಕ್ಕಳಿಗೆ ಮನೆಯಲ್ಲಿ ಆರಂಭವಾಗುವ ಪ್ರೀತಿ, ವಾತ್ಸಲ್ಯದಿಂದ ತುಂಬಿದ ಶಿಕ್ಷಣ ಶಾಲೆಗಳಲ್ಲಿ ಮುಂದುವರೆಯುತ್ತದೆ. ವೃತ್ತಿಯಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ವೃಧ್ಧಾಪ್ಯದವರೆಗೂ ಗೌರವ…
ಕ್ವಾರ್ಟ್ಸ್ ಗಡಿಯಾರ: ನಾವು ಈಗಾಗಲೇ ಪರಿಚಯ ಮಾಡಿಕೊಂಡ ಜಲ, ಮರಳು, ಸೂರ್ಯ, ಮೇಣದ ಬತ್ತಿ, ಚಂದ್ರ, ಪೆಂಡ್ಯೂಲಮ್, ಪಾಕೆಟ್ ಗಡಿಯಾರಗಳಲ್ಲಿ ಹಲವು ಸಮಯಗಳ ಕಾಲ ಬಳಕೆಯಾದದ್ದು ಪೆಂಡ್ಯೂಲಮ್ ಮತ್ತು ಪಾಕೆಟ್ ಗಡಿಯಾರಗಳು. ಇವುಗಳು ಶತಮಾನಗಳ ಕಾಲ…
ಆರು ದಿನಗಳ ನಿರಂತರ ಸಮಾಲೋಚನೆ ಬಳಿಕ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧಾರ ತೆಗೆದುಕೊಂಡಿದೆ. ಆ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್…
ಮುದ್ದು ಕಂದನೊಂದು ನಗುನಗುತ್ತಾ ತನ್ನ ಕೈ ನೀಡುತ್ತಿದೆ. ಎದ್ದು ನಿಲ್ಲಲು - ನಿಂತು ನಡೆಯಲು ನನಗೆ ಸಹಾಯ ಮಾಡೆಂದು ತನ್ನ ಮುಗ್ದ ಕಣ್ಣುಗಳಲ್ಲೇ ಆಹ್ವಾನಿಸುತ್ತಿದೆ. ನಾನು ಕೈ ನೀಡಬೇಕೆಂದು ಕೈಚಾಚುತ್ತಾ ನನ್ನ ಕೈಗಳನ್ನೊಮ್ಮೆ ನೋಡಿಕೊಂಡೆ.…
ನೋಡೋದಕ್ಕೆ ತಿಳಿದೋರ ಕಾಣ್ತಾ ಇದ್ದಾನೆ. ಬಂದವರಿಗೆಲ್ಲ ಉಪದೇಶ ಕೊಡಲು ಆರಂಭ ಮಾಡಿದ್ದಾನೆ. "ನೋಡಿ ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೆ, ನೀವು ನೋಡುವ ಪ್ರತಿಯೊಂದು ಘಟನೆಗಳಲ್ಲೂ ಕೂಡ ಒಳ್ಳೆಯದನ್ನು ಕಾಣುತ್ತಾ ಹೋಗಿ. ಸದಾ…
ಪ್ರಾಯ
ರಾಜಕಾರಣಿಗಳ ಪ್ರಾಯ
ನಿಗದಿ ಮಾಡಿರಿ ಜನರೆ
ಅರುವತ್ತಾದರೆ ಸಾಕು ಮನೆಗೆ ಕಳುಹಿಸಿ
ಇಲ್ಲವಾದರೆ ನೋಡಿ
ಅರಳು ಮರುಳಿನ ಸಮಯ
ನಿಮ್ಮ ನೆನಪೂ ಇರದೆ ಅವರ ಜಲಸಿ
***
ಶುದ್ಧರು
ನಾವೆಲ್ಲರು ಶುದ್ಧರು
ಎಂದವರ ಒಳ ಹೊರಗು
ಅಯ್ಯೋ! ಕಾಪಾಡಿ... ಅಯ್ಯೋ! ಕಾಪಾಡಿ.... ಯಾರಾದರೂ ನನ್ನನ್ನು ಬದುಕಿಸಿ... ನಂಗೆ ಉಸಿರುಗಟ್ಟುತ್ತಿದೆ.... ನಿತ್ರಾಣದಿಂದ ನಿಲ್ಲಲಾಗುತ್ತಿಲ್ಲ..... ದಯವಿಟ್ಟು ಯಾರಾದರೂ ಸಹಾಯ ಮಾಡಿ....
ಹಾಸಿಗೆಯ ಮೇಲೆ ತೀವ್ರ ಚಳಿ ಜ್ವರದಿಂದ ನರಳಿ ನೋವು…