ನಿನ್ನೆ ಹೀಗೆ ಯಾರೋ ಬರೆದ ಕತೆ ಓದುತ್ತಾ ಕುಳಿತಿದ್ದೆ. ಒಬ್ಬಳು ಅಜ್ಜಿ ಊರಲ್ಲಿ ಭಿಕ್ಷೆ ಬೇಡುತ್ತಾ ಬರುತ್ತಿದ್ದಳಂತೆ. ಹಾಗೆಯೇ ಬರುವಾಗ ಒಂದು ಮನೆಯ ಮುಂದೆ ಭಿಕ್ಷೆ ಕೇಳಿದಳು. ಆ ಮನೆಯಲ್ಲಿದ್ದ ತುಂಬು ಗರ್ಭಿಣಿ ಅನ್ನ ತಂದು ಕೊಟ್ಟಾಗ “ಏನೂ…
ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ
ನಿದ್ದೆಯಿಂದ ಎದ್ದು ಹೋದಂತೆ
ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ
ಆಯಸ್ಸಿಗೆ ಗ್ರಹಣ ಬಡಿದಂತೆ.
ಇಂದಿನವರೆಗೂ ನಿನ್ನ ದ್ವೇಷಿಸುವವರು
ಕೂಡ ಹಿಡಿದು ಬಂದರು ಹೂವಿನ ಹಾರ
ಇದ್ದಾಗ ತೋರದ ಪ್ರೀತಿ…
ಗೋವಿಂದ ಪೈ ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬ ಊರಿನವರು. ಅವರು ಕಳೆದ ಶತಮಾನದ ಆರಂಭದಿಂದಲೂ ಪ್ರಾಸ ಬಿಟ್ಟು ಕವನ ಕಟ್ಟುವ ಹೊಸ ಹಾದಿ ಹಿಡಿದು ಬಂದ ಸಾಹಿತ್ಯಾಚಾರ್ಯರು. “ಗಿಳಿವಿಂಡು", “ಗೋಲ್ಗೋಥಾ”, “ವೈಶಾಖಿ", "ಹೆಬ್ಬೆರಳು" ಅವರ…
ಪೊಲೀಸ್ ಅಥವಾ ಆರಕ್ಷಕ ಕೆಲಸವೆನ್ನುವುದು ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯುತ ಸೇವೆ. ಯಾವುದೇ ನಾಡಿನಲ್ಲಿ ಶಾಂತಿ, ಸಾಮರಸ್ಯ, ಕಾನೂನು ಸುವ್ಯವಸ್ಥೆ ಅವಲಂಬಿತವಾಗುವುದು ಪೊಲೀಸ್ ಇಲಾಖೆಯ ದಕ್ಷತೆ ಆಧಾರದ ಮೇಲೆಯೇ. ಈ ಕಾರಣದಿಂದ, ಹೊಸ ಸರಕಾರಗಳು…
ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಗೆ ಆಯ್ಕೆ ನೀಡಿ ಜಾರಿ ಮಾಡಬಹುದೇ ಒಮ್ಮೆ ಯೋಚಿಸಿ. ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಅಥವಾ ಅಸೂಯೆ ಬೇಡ. ಸಹಾನುಭೂತಿ ಇರಲಿ. ಆದರೆ… ಇದೊಂದು ಸಂಕೀರ್ಣ ವಿಷಯ. ಹೆಚ್ಚು ಕಡಿಮೆ…
ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ್ಲವನ್ನು ಅಳೆದು ತೂಗಿ…
ಯಕ್ಷಗಾನ ಕ್ಷೇತ್ರವನ್ನು ಸ್ವಯಿಚ್ಛೆಯಿಂದ ಬೆಳೆಸಿದ ಮಹನೀಯರಲ್ಲಿ ಸೂರ್ಯನಾರಾಯಣ ಪಂಜಾಜೆಯವರ ಹೆಸರು ದಾಖಲೆಯಾಗಿ ಉಳಿಯುತ್ತದೆ. ಪಂಜಾಜೆ ಕೇರಳ ಕರ್ನಾಟಕದ ಗಡಿ ಪ್ರದೇಶದ ಊರು.ಇವರ ತೀರ್ಥರೂಪರೂಪರಾದ ಪಂಜಾಜೆ ಶಂಕರ ಭಟ್ಟರು ಘನವಿದ್ವಾಂಸರು..…
ಕೈಹಿಡಿಯುತ ನಡೆಸಿ
ಮನೆಯೊಳಗೆ ಕರೆತಂದೆ
ನನ್ನೊಲವಿನ ರಾಣಿ ಮೊದಲ ಸವಿಯೆ
ವೀಣಾ ನಾದವು ಹೊಮ್ಮಿ
ಮನವೆಲ್ಲ ತಿಳಿಯಾಗೆ
ಹೊಂಗನಸು ಮೂಡಿತು ಸುತ್ತ ಸಿಹಿಯೆ
ಹೃದಯದಾಳಕೆ ಇಳಿದ
ನಲ್ಲೆಯೊಲವಿನ ಛಾಯೆ
ನನಸಾಗುವ ಗೆಲುವು ಬಂದು ಸೇರೆ
ಪ್ರೀತಿ ಉಬ್ಬರದೊಳಗೆ…
ಅಂಜೂರ ಎಂಬ ಅತ್ಯಧಿಕ ಪೋಷಕಾಂಶಗಳೊಳಗೊಂಡ ಹಣ್ಣು. ಒಣ ಭೂಮಿಯಲ್ಲಿ ಚೆನ್ನಾಗಿ ಬರುತ್ತದೆ. ಉತ್ತಮ ಬೆಲೆಯೂ ಇದೆ. ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ.…
ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ ಸೈನ್ಯದಲ್ಲಿ…
ಉದ್ಯೋಗಿಗಳು ಕೆಲಸ ಮಾಡುವ ಯಂತ್ರಗಳಲ್ಲ. ಅವರೂ ಮನುಷ್ಯರು. ಅವರಿಗೂ ಭಾವನೆಗಳಿವೆ, ಕುಟುಂಬವಿದೆ, ಅವಶ್ಯಕತೆಗಳು ಇವೆ. ಅದನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಆದರೆ ವಾಸ್ತವ. ಅದಕ್ಕೆ ಮಾದರಿಯಾಗಿ ಇರುವ ಒಂದು ಸಂಸ್ಥೆ…
ದಿನವೂ ಮನೆ ಸ್ವಚ್ಛಗೊಳಿಸುತ್ತಾನೆ. ಬಂದವರು ಏನು ಅಂದುಕೊಳ್ಳಬಾರದೆಂದು. ನೋಡಿದವರು ಅಸಹ್ಯ ಪಡಬಾರದೆಂದು. ಮನೆ ಕಟ್ಟುವಾಗಲೇ ಮನೆಯ ಯಾವ ಭಾಗದಲ್ಲಿ ಏನಿರಬೇಕೆಂದು ನಿರ್ಧಾರ ಮಾಡಿದ್ದ. ಅದಕ್ಕೆ ತಿಳಿದವರ ಬಳಿ ಸಾವಿರ ಸಲ ಕೇಳಿ ನಿರ್ಧರಿಸಿದ್ದ.…
ನಾವು ಸಾಮಾನ್ಯವಾಗಿ ವಾಹನಗಳಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ಯಂತ್ರಗಳನ್ನು ನಡೆಸಲು ಕಲ್ಲಿದ್ದಲು ಮುಂತಾದ ಸಾಂಪ್ರದಾಯಿಕ ಶಕ್ತಿಮೂಲಗಳನ್ನು ಬಳಸುತ್ತಿದ್ದೇವೆ. ಈ ಇಂಧನಗಳ ಬಳಕೆ ಜನಸಂಖ್ಯೆ ಮತ್ತು ನಾಗರಿಕತೆ ಹೆಚ್ಚುತ್ತಲೇ ಇದೆ…
ಇಂದಿನ ನಮ್ಮ ಬದುಕು ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರು, ಇನ್ಸ್ಟಾಗ್ರಾಂ ಗಳಲ್ಲಿ ರೂಪಗೊಳ್ಳುತ್ತಿದೆ . ಅದೇ ಜಗತ್ತು ಅವುಗಳ ಹಿಂದೆ ಬಿದ್ದು ಇತರೆ ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ನಮ್ಮನ್ನು ಬಹುತೇಕವಾಗಿ ಅವುಗಳೇ ಆಳುತ್ತಿವೆ. ನಮಗೆ…
ಸಿದ್ಧರಾಮಯ್ಯ ೨.೦ ಸರ್ಕಾರ, ಅಂದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಅವಧಿ ಶುರುವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಐದು ಭರವಎಶಳ ಈಡೇರಿಕೆಯು ನೂತನ ಸರಕಾರಕ್ಕೆ ಬಲುದೊಡ್ಡ ಸವಾಲಾಗಿದೆ. ಕುಟುಂಬದ ಯಜಮಾನಿಗೆ ಪ್ರತಿ…
ಇವು ಆತ್ಮಸಾಕ್ಷಿಯ ನುಡಿಗಳೇ - ಸಂವಿಧಾನಾತ್ಮಕ ಕರ್ತವ್ಯವೇ - ಒಂದು ಒಣ ವಿಧಿ ವಿಧಾನವೇ? ನಡೆ ನುಡಿ - ಮಾತು ಕೃತಿಯ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಪ್ರಮಾಣ ವಚನ ಒಂದು ಅಧೀಕೃತ ಮತ್ತು ಕೃತಕ ಪ್ರಕ್ರಿಯೆಯಾಗಿದೆ. ಅದರಲ್ಲಿ…
ಆತ ಮನೆ ಬಿಟ್ಟು ಹೋಗಿ ವರ್ಷ ನಾಲ್ಕು ಆಗಿದೆ. ಆತ ಮನೆ ಬಿಟ್ಟು ಹೊರಟಾಗ ಆತನ ಮಗು ಅವಳ ಹೊಟ್ಟೆಯಲ್ಲಿತ್ತು. ಇಂದು ಆ ಮಗುವಿಗೆ ನಾಲ್ಕು ವರ್ಷ ಆ ಮಗುವಿನ ಮುಖವನ್ನು ಹತ್ತಿರದಿಂದ ನೋಡುವ ಭಾಗ್ಯ ಆತನಿಗೆ ಸಿಕ್ಕಿಲ್ಲ. ಮಗುವನ್ನ ಎತ್ತಿ…