November 2024

  • November 18, 2024
    ಬರಹ: ಬರಹಗಾರರ ಬಳಗ
    ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ…
  • November 18, 2024
    ಬರಹ: ಬರಹಗಾರರ ಬಳಗ
    ಇಂದು ತತ್ವಜ್ಞಾನಿ ಮತ್ತು ತತ್ವದರ್ಶಿಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನ ವಸ್ತುಗಳನ್ನು ವಿಭಜಿಸಿ ವಿಭಜಿಸಿ ಅದರ ಮೂಲ ಸತ್ಯವಸ್ತು ಕಂಡು ಹಿಡಿದವನು ತತ್ವಜ್ಞಾನಿ. ಸತ್ಯದ ಸೌಂದರ್ಯದಲ್ಲಿ ಬೆರೆತವನು, ಅನುಭವಿಸಿದವನು ತತ್ವದರ್ಶಿ, ದಾರ್ಶನಿಕ,…
  • November 18, 2024
    ಬರಹ: addoor
    ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್. ಅಲ್ಲಿನ ಸಮುದ್ರತೀರದಲ್ಲಿ…
  • November 18, 2024
    ಬರಹ: ಬರಹಗಾರರ ಬಳಗ
    ನೋ ರಿಟೈರ್ಮೆಂಟ್  ಸರ್ಕಾರೀ ನೌಕರರಿಗೆ ಖಾಯಂ ನಿವೃತ್ತಿ; ಖಾಸಗೀ ಕೆಲಸಗಾರರೂ ಹೋಗುವರು ಬತ್ತಿ...   ಈ ರಾಜಕಾರಣಿಗಳಿಗೆ ಮಾತ್ರ ಎಂದೂ ಬತ್ತದ ಶಕ್ತಿ; ಬದುಕಿರುವವರೆಗೂ
  • November 17, 2024
    ಬರಹ: Shreerama Diwana
    ಇತ್ತೀಚಿನ ಭಯೋತ್ಪಾದಕ ಸುದ್ದಿಗಳು: ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ  ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿ ಟ್ರ್ಯಾಪ್ ಬ್ಲಾಕ್‌ ಮೇಲ್ ಗೆ ಒಳಗಾಗಿ ಸಾಕಷ್ಟು ಆತಂಕ ಭಯದ ವಾತಾವರಣದಲ್ಲಿ…
  • November 17, 2024
    ಬರಹ: ಬರಹಗಾರರ ಬಳಗ
    ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ. ಎತ್ತರವಾದ ಸೇತುವೆ ಮೇಲೆ ನನ್ನನ್ನು ಅಪ್ಪಿ ಹಿಡಿದುಕೊಂಡು ನಮ್ಮ ಬದುಕಿನ ಕೊನೆಯ ಕ್ಷಣವಿದು ಇನ್ಮುಂದೆ ಈ ಭೂಮಿಯಲ್ಲಿ ನಿನಗೆ…
  • November 17, 2024
    ಬರಹ: ಬರಹಗಾರರ ಬಳಗ
    ಮೊದಲು ಒಣ ಮೆಣಸಿನ ಕಾಯಿ, ಕಡ್ಲೇಬೇಳೆ ಕೊತ್ತಂಬರಿ, ಎಳ್ಳು, ಓಮ, ಜೀರಿಗೆ ಇಂಗು ಅಥವಾ ಬೇಳ್ಳುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯ ಜೊತೆ ಪುಡಿ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹುಳಿಪುಡಿ ಹಾಕಿ ಕಲಸಿಕೊಳ್ಳಿ.…
  • November 17, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ   ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ   ಮೈಯ…
  • November 17, 2024
    ಬರಹ: ಬರಹಗಾರರ ಬಳಗ
    ಮಗನ ಅದ್ದೂರಿ ಮದುವೆ, ಬಂದುಗಳು, ಮನೆಯವರ ಸಡಗರ, ಆದ್ರೆ ಆ ತಾಯಿ ಕಣ್ಣಲ್ಲಿ ಮಾತ್ರ ತನ್ನವರನ್ನು ಹುಡುಕುತ್ತ ಇತ್ತು. ಗಂಡನ ಸಿರಿವಂತ ಕುಟುಂಬದಲ್ಲಿ ತಾನು ಮಾತ್ರ ಒಂಟಿ, ಕೇವಲ ಆಡಂಬರದ ಗೊಂಬೆ, ಅತ್ತೆಮನೆಯ ನೆಚ್ಚಿನ ಸೊಸೆ. ಆದರೆ ಕೇವಲ ಒಡವೆ,…
  • November 16, 2024
    ಬರಹ: Ashwin Rao K P
    ಮಾರ್ ಡಾಲಾ ನಮ್ಮ ಚಿಕ್ಕಪ್ಪ ಭಾರತೀಯ ರೈಲು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಡೆದ ಘಟನೆ. ಅವರು ಕೆಲಸಕ್ಕೆ ಹೋಗುವ ಸ್ವಲ್ಪ ಸಮಯ ಮುಂಚೆ ಅವರನ್ನು ಕರೆಯಲು ಕಾಲ್ ಬಾಯ್ ಬರುತ್ತಿದ್ದ. ಒಂದು ಮುಂಜಾನೆ ಸ್ನಾನದ ಕೋಣೆಯಲ್ಲಿ ಹಾವು ಬಂದಾಗ…
  • November 16, 2024
    ಬರಹ: Ashwin Rao K P
    ಕೃಷಿ ವಲಯ ಮತ್ತು ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರದ ಭರವಸೆಗಳು ಸಮರ್ಪಕವಾಗಿ ಈಡೇರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಬಗೆಯ ಸಮಸ್ಯೆಗಳು ಜೀವಂತವಾಗಿಯೇ ಇರುತ್ತವೆ ಎಂಬುದು ವಿಪರ್ಯಾಸ.…
  • November 16, 2024
    ಬರಹ: Shreerama Diwana
    ವಿಠಲ ಗಟ್ಟಿ ಉಳಿಯ ಅವರ "ಪ್ರಜಾರಂಗ". ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಲೇಖಕ, ಚಲನಚಿತ್ರ ಚಿತ್ರಕಥೆ - ಸಂಭಾಷಣೆ ರಚನೆಗಾರ, ಗಾಯಕ, ಪತ್ರಕರ್ತ ವಿಠಲ ಗಟ್ಟಿ ಉಳಿಯ ಅವರು ಸುಮಾರು ಏಳೆಂಟು ವರ್ಷಗಳ ಕಾಲ ಮಂಗಳೂರಿನಲ್ಲಿ ನಡೆಸಿದ ಪಾಕ್ಷಿಕ…
  • November 16, 2024
    ಬರಹ: Shreerama Diwana
    ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ. ಭಾವನೆಗಳು ಮುದುಡುತ್ತಿದೆ, ಅಕ್ಷರಗಳು ತಡಕಾಡುತ್ತಿವೆ. ಇತ್ತೀಚಿಗೆ ಒಬ್ಬ ಮಗ ಯಾವುದೋ ಕಾರಣದಿಂದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ…
  • November 16, 2024
    ಬರಹ: ಬರಹಗಾರರ ಬಳಗ
    ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ…
  • November 16, 2024
    ಬರಹ: ಬರಹಗಾರರ ಬಳಗ
    ಕಳೆದ ವರ್ಷ ನವೆಂಬರ್‌ ಕೊನೆಯವರೆಗೂ ಬಂದ ಮಳೆಗಾಲದ ನಂತರ ಕೆಲವು ದಿನಗಳಿಂದ ಚಳಿಯ ವಾತಾವರಣ ನಮ್ಮನ್ನು ಆವರಿಸಲು ಪ್ರಾರಂಭಿಸಿತು. ಮಳೆ ನಮ್ಮೆಲ್ಲ ಚಟುವಟಿಕೆಗೆ ಅಗತ್ಯವಾದ ನೀರನ್ನು ಭೂಮಿಯ ಮೇಲೆ ಹೊತ್ತುತರುವ ಪರಿಸರದ ವಿಧಾನ. ಹೀಗೆ ಮಳೆಯ…
  • November 16, 2024
    ಬರಹ: ಬರಹಗಾರರ ಬಳಗ
    ಒಂದು ಎರಡು ಕನ್ನಡ ನಾಡು ಅದರಲೆ ಮಾತಾಡು ಬಂದು ಹೋಗುವ ಮಂದಿಗು ಕಲಿಸು ಕನ್ನಡದ ಹಾಡು ||   ಮೂರು ನಾಲ್ಕು ಕನ್ನಡ ಪಲುಕು ದಿನವು ಬಳಸಲೆ ಬೇಕು ನೂರು ಭಾಷೆ ಜೊತೆಯಲಿದ್ದರು ಕನ್ನಡವಾಡುತ ಬದುಕು  ||   ಐದು ಆರು ಕನ್ನಡ ತೇರು ಏರಿ ಕಂಪನು ಬೀರು…
  • November 15, 2024
    ಬರಹ: Ashwin Rao K P
    ಹೌದು, ಇತ್ತೀಚೆಗೆ ನಾನು ತಿನ್ನುವ ಎಲ್ಲಾ ಆಹಾರದಲ್ಲೂ ಕಲಬೆರಕೆ ಪ್ರಾರಂಭವಾಗಿದೆ. ಅದು ರಾಸಾಯನಿಕವಾಗಿರಬಹುದು, ಪ್ಲಾಸ್ಟಿಕ್ ಆಗಿರಬಹುದು, ವಿವಿಧ ಬಗೆಯ ಹಾನಿಕಾರಕ ಬಣ್ಣಗಳಾಗಿರಬಹುದು ಎಲ್ಲವೂ ಸೇರಿ ಕಲಬೆರಕೆಯಾಗಿದೆ. ಗೋಬಿ ಮಂಚೂರಿ, ಬಾಂಬೇ…
  • November 15, 2024
    ಬರಹ: Ashwin Rao K P
    ‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು…
  • November 15, 2024
    ಬರಹ: Shreerama Diwana
    " ನಮ್ಮ ಮಕ್ಕಳು ನಮ್ಮ ದೇಹದ ಮುಂದುವರಿದ ಭಾಗ...." (Our children's are extension of our body) ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ನೆಹರು ಹುಟ್ಟು ಹಬ್ಬದ ನೆನಪಿನಲ್ಲಿ ಒಂದಷ್ಟು ಅನಿಸಿಕೆಗಳು. ನವೆಂಬರ್ 14. ಚಾಚಾ ನೆಹರು ಮತ್ತು ನಮ್ಮ…
  • November 15, 2024
    ಬರಹ: ಬರಹಗಾರರ ಬಳಗ
    ಭಗವಂತನಿಗೆ ಒಮ್ಮೆ ಕಸಿವಿಸಿ ಆಯಿತು, ತನ್ನ ಸೃಷ್ಟಿ ಹೀಗಿಲ್ವಲ್ಲ ಅಂತ. ಯಾಕಂದ್ರೆ ಅಂಗಳದಲ್ಲಿ ಕುಳಿತು ತೊದಲು ನುಡಿಯಾಡುತ್ತಿದ್ದ ಮಗು ತನ್ನ ಬಾಲ್ಯದ ಚೇಷ್ಟೆಗಳನ್ನ ಹಾಗೆ ಮುಂದುವರಿಸಿ ಹೋಗ್ತಾ ಇತ್ತು. ಯಾರಿಗೂ ಅದೇನು ವಿಶೇಷ ಅಂತ ಅನ್ನಿಸಲೇ…