ವಿಧ: ಪುಸ್ತಕ ವಿಮರ್ಶೆ
August 31, 2021
ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ, ಸಾವಿರ ನೆನಪೆ !’ ಎಂಬ ಮುನ್ನುಡಿಯಲ್ಲಿ “‘ಮಾನಸೋಲ್ಲಾಸ' ಎಂಬುವುದು ಒಂದು ಸಂಸ್ಕೃತ ಕೃತಿಯ ಹೆಸರು. ಬರೆದದ್ದು ೧೨ನೆಯ ಶತಮಾನದಲ್ಲಿ. ಬರೆದವನು ಕನ್ನಡಿಗ. ಚಾಲುಕ್ಯ ದೊರೆ ಮೂರನೇ ಸೋಮೇಶ್ವರ. ಅದು ಆ ಕಾಲದ ವಿಶ್ವಕೋಶ. ಆದರೆ ನನಗೆ ಅಂಥ ದೊಡ್ದ…
ವಿಧ: ಪುಸ್ತಕ ವಿಮರ್ಶೆ
August 28, 2021
ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ ಬಗ್ಗೆ ಬರೆಯಲು ಮಾಡಿದ ಸಿದ್ಧತೆಗಳನ್ನು ಮೆಚ್ಚಲೇ ಬೇಕು. ಸಾಮಾನ್ಯ ಜನರಿಗೆ ತಿಳಿಯದೇ ಇರುವ ಹಲವಾರು ಸಂಗತಿಗಳು ಹಾಗೂ ಭಾವಚಿತ್ರಗಳು ಈ ಪುಸ್ತಕದಲ್ಲಿವೆ.
ರೇಖಾ ೧೯೫೪ರಲ್ಲಿ ತಮಿಳು ಚಿತ್ರ ರಂಗದ ಆರಾಧ್ಯ ದೈವವಾಗಿದ್ದ ಜೆಮಿನಿ ಗಣೇಶನ್ ಮತ್ತು…
ವಿಧ: ಪುಸ್ತಕ ವಿಮರ್ಶೆ
August 26, 2021
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ವಿಧ: ಪುಸ್ತಕ ವಿಮರ್ಶೆ
August 24, 2021

ವಿಧ: ರುಚಿ
August 24, 2021
ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ. ಆಗ ಚಿಟಿಕೆ ಉಪ್ಪು ಸೇರಿಸಿ (ಇದು ಪಾಕ ಕಡ್ಪ ಆಗಲು ಸಹಕಾರಿ) ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಮಗುಚುತ್ತಿರಬೇಕು. ತುಪ್ಪ ಪಾಕದಲ್ಲಿ ಬಿಟ್ಟು ಕೊಂಡು ಬರುವಾಗ, ಮತ್ತೆ ತುಪ್ಪ ಹಾಕುವುದು ಬೇಡ. ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ.…
ವಿಧ: ಪುಸ್ತಕ ವಿಮರ್ಶೆ
August 21, 2021
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ವಿಧ: ಪುಸ್ತಕ ವಿಮರ್ಶೆ
August 19, 2021

August 18, 2021
ಬೌದ್ಧ ಧರ್ಮದ ಕುರಿತಾದ ಒಂದು ವಿಶಿಷ್ಟ ಪುಸ್ತಕ. ಇದು ಪಾಲಿ ಭಾಷೆಯಿಂದ ಇಂಗ್ಲಿಷಿಗೆ ಬಂದು, ಅಲ್ಲಿಂದ ಕನ್ನಡಕ್ಕೆ ಬಂದ ಅಪರೂಪದ ಪುಸ್ತಕ ಪುಸ್ತಕದಲ್ಲಿ ಬೌದ್ಧಧರ್ಮದ ವಿಶೇಷತೆಯ ಕುರಿತು ವಿವರವಾದ ಮಾಹಿತಿಯಿದೆ. ಬುದ್ಧನ ವಚನಗಳನ್ನು ಹಾಗೂ ಬುದ್ಧನ ಜಾತಕ ಕಥೆಗಳು ಇದರಲ್ಲಿ ಅನುವಾದವಾಗಿದೆ. ಆನಂತರ ಧಮ್ಮಪದ ಕುರಿತಾದ ಕಥೆಗಳನ್ನು ಇಲ್ಲಿ ಹೇಳಲಾಗಿದೆ. ಬುದ್ಧ ಹಾಗೂ ಬೌದ್ಧ ಧರ್ಮದ ಕುರಿತು ಆಸಕ್ತಿ ಇರುವ ಓದುಗರ ಬಳಿ ಈ ಕೃತಿ ಇದ್ದಲ್ಲಿ ತುಂಬಾ ಉಪಯುಕ್ತ.
ವಿಧ: ಪುಸ್ತಕ ವಿಮರ್ಶೆ
August 17, 2021
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ವಿಧ: ರುಚಿ
August 16, 2021
ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಹುಡಿಗೆ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿ, ಕೈಗೆ ತುಪ್ಪ ಸವರಿ ಉಂಡೆ ಕಟ್ಟಬೇಕು. ಹತ್ತು ನಿಮಿಷ ಇಟ್ಟು, ನಂತರ ತಿನ್ನಬಹುದು. ತುಂಬಾ ರುಚಿಕರ.
-ರತ್ನಾ ಭಟ್ ತಲಂಜೇರಿ