ಸಾವು ಗೆದ್ದ ಸಾತ್ವಿಕನ ಮನದಾಳದಿಂದ....

ಅಮ್ಮ ಮೆಣಸಿನಕಾಯಿ ಬಜ್ಜಿ ಕೊಟ್ಟಿದ್ರು, ಅದನ್ನ ತಿನ್ಕೊಂಡು ಅಲ್ಲಿ ಒಂದು ಕೋಳಿ ಮರಿ ಹೋಗ್ತಾ ಇತ್ತು. ಅದನ್ನು ನೋಡಿ ಆ ಕಡೆ ಹೋಗ್ತಾ ಇದ್ದೆ. ಏನಾಯ್ತೋ ಏನೋ ಬೋರ್ವೆಲ್ ಪೈಪ್ ಒಳಗೆ ಬಿದೋಗ್ಬಿಟ್ಟೆ. ಕೆಳಗಡೆಗೆ ಹೋಗಿಬಿಟ್ಟೆ. ಕಾಲು ಮೇಲೆ ತಲೆ ಕೆಳಗೆ. ನಂಗೆ ಭಯ ಆಗ್ಬಿಡ್ತು. ಏನಪ್ಪ ಮಾಡೋದು. ಯಾರು ನೋಡಿಲ್ವೇ ನಾನು ಬಿದ್ದಿರೋದು.

Image

ಸ್ಟೇಟಸ್ ಕತೆಗಳು (ಭಾಗ ೯೨೭)- ಬಿಸಿಲು

ನನ್ನ ಬಳಿ ವಿಳಾಸವು ಇಲ್ಲ, ಮೊಬೈಲ್ ಸಂಖ್ಯೆಯೂ ಇಲ್ಲ. ಇಲ್ಲವಾದರೆ ಖಂಡಿತ ಒಂದು ಪತ್ರವಾದರೂ ಬರೆತಿದ್ದೆ, ಮೊಬೈಲಲ್ಲಿ ಕರೆ ಮಾಡಿ ಆದ್ರೂ ತಿಳಿಸುತ್ತಿದ್ದೆ. ಸಮಸ್ಯೆ ಎಲ್ಲಿಂದ ಆರಂಭವಾಗಿದೆ ಯಾರಿಂದ ಆರಂಭವಾಗಿದೆ ಅವರಿಗೆ ತಿಳಿಸಿದರೆ ಅವರೊಂದು ಪರಿಹಾರವನ್ನು ಸೂಚಿಸ್ತಾರೆ.

Image

ಹೊನ್ನ ಹಣೆಯ ಎಲೆಹಕ್ಕಿಯ ಕಂಡೀರಾ?

ಮೊನ್ನೆ ಶಾಲೆಗೆ ಹೋಗಿ ಬೈಕ್ ನಿಲ್ಲಿಸುವಷ್ಟರಲ್ಲಿ ಯಾರದ್ದೋ ಕರೆ ಬಂತು. ಕರೆ ಬಂದವರ ಜೊತೆ ಮಾತನಾಡುತ್ತಾ ಶಾಲೆಯ ಅಂಗಳದ ಕೊನೆಯಲ್ಲಿ ನಿಂತಿದ್ದೆ. ತಲೆ ಮೇಲೆ ಏನೋ ಬಿದ್ದ ಹಾಗಾಯಿತು. ಅದೇನು ಅಂತ ನೋಡುವಾಗ ಪಕ್ಕದಲ್ಲೇ ಇದ್ದ ಮರದಿಂದ ಹೂವು ನನ್ನ ತಲೆ ಮೇಲೆ ಬಿದ್ದಿತ್ತು. ಮರ ಹೂ ಬಿಟ್ಟಿದೆ ಅಂತ ಗೊತ್ತಾಯ್ತು, ಅಷ್ಟರಲ್ಲಿ ಇನ್ನೊಂದು ಹೂವು ತಲೆ ಮೇಲೆ ಬಿತ್ತು. ಹೂ ಹೇಗೆ ಬೀಳುತ್ತಿದೆ ಅಂತ ಸಂಶಯ ಆಯಿತು.

Image

ಬರೆದು ಕಲಿಯುವುದು ಒಳ್ಳೆಯದು !

“ಕೆಟ್ಟ ಅಕ್ಷರದ ಬರವಣಿಗೆ ಅಪಕ್ಷ ಹಾಗೂ ಅಪೂರ್ಣ ಶಿಕ್ಷಣದ ಚಿಹ್ನೆ. ಇದನ್ನು ಸರಿಪಡಿಸಲು ಪ್ರಯತ್ನಿಸುವುದು ಈಗಾಗಲೇ ರಚನೆಯಾಗಿರುವ ಮಣ್ಣಿನ ಮಡಕೆಯೊಂದಕ್ಕೆ ಹಸಿ ಕೆಸರು ಮೆತ್ತಿದಂತೆ" -ಮಹಾತ್ಮ ಗಾಂಧೀಜಿ

Image

ಕೊನೆಯ ನಿಲ್ದಾಣ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೫೦,೦೦, ಮುದ್ರಣ : ೨೦೨೪

ವೃತ್ತಿಯಲ್ಲಿ ದೈಹಿಕ ಶಿಕ್ಷಕರೂ, ಪ್ರವೃತ್ತಿಯಲ್ಲಿ ಸಾಹಿತಿಯೂ ಆಗಿರುವ ಹಾ ಮ ಸತೀಶರು ಬರೆದ ‘ಕೊನೆಯ ನಿಲ್ದಾಣ' ಎನ್ನುವ ಕವನ ಸಂಕಲನವು ಕಥಾಬಿಂದು ಪ್ರಕಾಶನದ ಮೂಲಕ ಬಿಡುಗಡೆಯಾಗಿದೆ. ಹರಿನರಸಿಂಹ ಉಪಾಧ್ಯಾಯ (ವಿಹಾರಿ) ಇವರು ಈ ಕೃತಿಗೆ ಬಹಳ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಸತೀಶರ ಪರಿಚಯ ಮಾಡಿಕೊಡುತ್ತಾ ಅವರ ಕವನಗಳ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಬಡತನದ ಬವಣೆಗಳಿಗೆ ಪರಿಹಾರ ಸಿಗಲಿ...

ರೈತ ಚಳವಳಿಗಳು, ದಲಿತ ಚಳವಳಿಗಳು, ಕನ್ನಡ ಚಳವಳಿಗಳು ಮತ್ತು  ಚುನಾವಣಾ ರಾಜಕೀಯದಲ್ಲಿ ಇವುಗಳ ವಿಫಲತೆಗಳು. ಮಾಹಿತಿ ಇಲ್ಲದ ಕೆಲವರಿಗೆ ಆಶ್ಚರ್ಯವಾಗಬಹುದು, ಇಲ್ಲಿಯವರೆಗೂ ಪಕ್ಕಾ ರೈತ ಹೋರಾಟದ ನೇತೃತ್ವ ವಹಿಸಿದ್ದ ಕೇವಲ ಮೂರು ಜನ ಮಾತ್ರ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೨೬)- ತಿಳಿಸುವಿರಾ?

ಆ ಮನೆಯ ಗೋಡೆಯಲ್ಲೊಂದು ಭಾವಚಿತ್ರವನ್ನು ನೇತು ಹಾಕಲಾಗಿದೆ. ಅದೊಂದು ಗುಂಪಾಗಿ ತೆಗೆದ ಚಿತ್ರ. ಎಲ್ಲರ ಮುಖದಲ್ಲಿ ನಗು ಸಂಚರಿಸುತ್ತಿದೆ.ಕಣ್ಣುಗಳು ಮಿನುಗುತ್ತಿವೆ. ಉತ್ಸಾಹವೇ ಅವರ ಜೀವನದ ಪರಮ ದ್ಯೇಯವಾಗಿರುವ  ಚಿತ್ರ ಗೋಡೆಯಲ್ಲಿ ನಮ್ಮನ್ನೇ ನೋಡುತ್ತಿದೆ. ಆ ಚಿತ್ರವನ್ನು ನೋಡಿ ಆ ಮನೆಯನ್ನು ಗಮನಿಸಿದರೆ ನಿಮಗಲ್ಲೊಂದು ಆಶ್ಚರ್ಯ ಕಾದಿರುತ್ತೆ.

Image

ಮರ ಉಳಿಕೆಯೆಂಬ ಪವಾಡ !

ನೀವು ನನ್ನೂರು ಆತ್ರಾಡಿಗೆ ಬರಬೇಕಾದರೆ ಉಡುಪಿಯಿಂದ ಹೊರಟು ಆಗುಂಬೆ ಮಾರ್ಗವಾಗಿ ಬರಬೇಕು. ಉಡುಪಿಯಿಂದ‌ ಆಗುಂಬೆ ಕಡೆಗೆ ಪ್ರಯಾಣಿಸುವಾಗ ಮಣಿಪಾಲ, ಪರ್ಕಳ ಆನಂತರ ಆತ್ರಾಡಿ ಸಿಗುತ್ತದೆ.

Image