ಸ್ಟೇಟಸ್ ಕತೆಗಳು (ಭಾಗ ೧೪೦೯) - ಕಾಲ
ಅವಳಿಗೆ ಬೆಕ್ಕನ್ನು ಕಂಡರಾಗುತ್ತಿರಲಿಲ್ಲ. ಸಣ್ಣವಳಿಂದಲೇ ಒಂಥರಾ ದ್ವೇಷ. ಮನೆಗಂತೂ ಸೇರಿಸೋದೆ ಇಲ್ಲ. ಬೆಕ್ಕನ್ನು ಪ್ರೀತಿಸುವವರು ಸಿಕ್ಕರೆ ವಾದವಿವಾದಗಳ ಸುರಿಮಳೆಯೇ ನಡೆಯುತ್ತಿತ್ತು. ಹೀಗಿದ್ದ ಅವಳ ಬಾಳಲ್ಲಿ ಮದುವೆಯ ಶುಭಯೊಗವು ಕೈಗೂಡಿ ಗಂಡನ ಮನೆಗೆ ಕಾಲಿಟ್ಟಲು ಆ ಮನೆಯೋ ಪ್ರಾಣಿಗಳ ಆವಾಸ ಸ್ಥಾನ. ಕೊನೆಗೆ ಎಲ್ಲವನ್ನು ಒಪ್ಪಿ ಮುನ್ನಡೆದಳು.
- Read more about ಸ್ಟೇಟಸ್ ಕತೆಗಳು (ಭಾಗ ೧೪೦೯) - ಕಾಲ
- Log in or register to post comments