ಒಂದಿಷ್ಟು ಹನಿಗಳು !
ಹಿತಮಿತವದು ಶ್ರೇಷ್ಠ
- Read more about ಒಂದಿಷ್ಟು ಹನಿಗಳು !
- Log in or register to post comments
ಹಿತಮಿತವದು ಶ್ರೇಷ್ಠ
ದಿಲ್ಲಿಯ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸಂಭವಿಸಿದ ಶಂಕಾಸ್ಪದ ಅಗ್ನಿದುರಂತದ ವೇಳೆ ಅರೆಸುಟ್ಟ ಸ್ಥಿತಿಯಲ್ಲಿ ದೊಡ್ಡ ಮಟ್ಟದ ನಗದು ಹಣ ಕಂಡುಬಂದುದು ನ್ಯಾಯಾಂಗದ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ದಕ್ಷತೆಯ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ನಾವು ಕುಟುಂಬದಲ್ಲಿ, ಶಾಲೆಗಳಲ್ಲಿ, ಸಮಾಜದಲ್ಲಿ ಕಲಿಸುತ್ತಿರುವುದಾದರೂ ಏನು, ಹೇಳಿ ಕೊಡುತ್ತಿರುವ ಮೌಲ್ಯಗಳಾದರೂ ಏನು?
ಅವನ ದಿನಚರಿಯ ಪುಸ್ತಕಗಳು ಪ್ರತಿದಿನವೂ ಒಂದಷ್ಟು ಯೋಚನೆಗಳಿಂದ ಬೇಸರದಿಂದ ಚಿಂತೆಗಳಿಂದಲೇ ಆ ದಿನವನ್ನು ಪೂರ್ತಿಗೊಳಿಸ್ತಾ ಇದ್ದವು. ಪ್ರತಿದಿನ ಬರೆಯೋ ಅಭ್ಯಾಸ ಅದು ಮುಂದುವರೆದಿತ್ತು. ಏನೂ ಬದಲಾವಣೆ ಇರಲಿಲ್ಲ ಹೊಸ ಆಲೋಚನೆ ಮಾಡಿದರು ಅದು ಮುಂದಡಿಯಿಡುತ್ತಿರಲಿಲ್ಲ. ಅದೆಲ್ಲಿಂದ ಪರಿಚಯವಾಯಿತೋ ಗೊತ್ತಿಲ್ಲ. ಆಕೆ ಅವನ ಜೀವನಕ್ಕೆ ಬಂದಳು. ಯಾಕೆ ಏನು ಇದ್ಯಾವುದರ ಅರಿವೆ ಇಲ್ಲ.
ಪರೀಕ್ಷೆಗಳ ನಡುವೆ ನಾವಿಂದು ಸಣ್ಣ ಪ್ರಮಾಣದ ಹೊರಸಂಂಚಾರಕ್ಕೆ ಹೋಗೋಣ... ತಯಾರಾಗಿದ್ದೀರಾ? ಇದು ಕರ್ನಾಟಕ ಕೇರಳದ ಗಡಿ ಭಾಗದ ದೈಗೋಳಿ. ಇಲ್ಲೇ ದಕ್ಷಿಣಕ್ಕೆ ಒಂದೆರಡು ಕಿ.ಮೀ. ಹೋದರೆ ಸಿಗುವುದೇ ಬೂದಿಮೂಲೆ ಅಥವಾ ಬೊಂಞದ ಮೂಲೆ. ಇಲ್ಲಿ ತಾತ, ಮುತ್ತಾತನ ಕಾಲದಿಂದ ಕೃಷಿ ಬದುಕು ನಡೆಸುತ್ತಿರುವ ಅಲ್ಬರ್ಟ್ ಡಿಸೋಜ ರ ಮನೆ ಹಾಗೂ ತೋಟವಿದೆ.
ಮೌನವಾಯಿತು ಪಯಣವಿಂದು
ಕಳೆದ ವಾರ ಪ್ರಕಟಿಸಿದ ಬಿ ನೀಲಕಂಠಯ್ಯ ವಿರಚಿತ ‘ಕಾಂಗ್ರೆಸ್ ಲಾವಣಿ’ ಯ ಮುಂದುವರಿದ ಭಾಗ ಇಲ್ಲಿದೆ…
ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ.