ಒಂದು ಗಝಲ್
ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ
- Read more about ಒಂದು ಗಝಲ್
- Log in or register to post comments
ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ
ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ. ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ.
ಸಂಜೆ ಹೊತ್ತು ತಿನ್ನೋದಕ್ಕೆಂದಲೇ ಸಾಲು ಅಂಗಡಿಗಳು ರಸ್ತೆ ಬದಿಯಲ್ಲಿ ನಿಂತಿರುತ್ತವೆ, ಆ ದಿನ ತಾಯಿ ಮಗಳು ಆ ರಸ್ತೆ ಬದಿಯಲ್ಲಿದ್ದ ತಿಂಡಿ ತಿಂದಾದ ಮೇಲೆ ಅಮ್ಮ ಕೈಯೊರೆಸಿದ ದಿನಪತ್ರಿಕೆಯ ತುಂಡನ್ನು ಅಲ್ಲೇ ಎಸೆದುದನ್ನ ಕಂಡು ಮಗಳು ಅದೇ ಕೆಲಸವನ್ನು ಮುಂದುವರಿಸಿದಳು, ತಾಯಿ ಮಾಡಿದ್ದೆ ಸರಿ ಎಂದುಕೊಂಡಳು, ಬಸ್ಸಿನಲ್ಲಿ ಪಯಣಿಸುತ್ತಿದ್ದ ಅಪ್ಪ ಕಿಟಕಿಯ ಹೊರಗೆ ಕಾಣುವ ಜಗತ್ತನ್ನು ಕಾಣುವುದನ್ನು ಬಿಟ್ಟು ಕೈಯಲ್ಲಿ ದ ಮೊಬೈಲ್ ಒಳಗೆ ಮುಳುಗಿದ್ದನ್ನ ಕಂಡು ಮಗ ಅಮ್ಮನ ಕೈಯಲ್ಲಿ ಇರುವ ಮೊಬೈಲ್ ಅನ್ನು ಕಿತ್ತುಕೊಂಡು ತಾನು ಮೊಬೈಲ್ ನೋಡೋದಕ್ಕೆ ಆರಂಬಿಸಿದ, ಪ್ರತಿದಿನ ಸಂಜೆ ಆದರೆ ಸಾಕು ಶಾಲೆಯ ಪಕ್ಕದಲ್ಲಿರುವ ಕಂಪ್ಯೂಟರ್ ಆಟದ ಅಂಗಡಿಗೆ ಓಡುತ್ತಿದ್ದ ಮಗ ಈಗ ಅಪ್ಪ ಅಮ್ಮ ಪ್ರತಿದಿನ ಗ್ರಂಥಾಲಯದಲ್ಲಿ ಸಮಯ ಕಳೆಯುವುದನ್ನು ಕಂಡು ತಾನೂ ಅಭ್ಯಾಸ ಶುರು
ಮಧುವು ತುಂಬಿದ
೮ ವರ್ಷಗಳ ಹಿಂದೆ ದೇಶದಲ್ಲಿ ಉತ್ಪಾದನೆಯಾಗುವ ಒಂದು ವಸ್ತುವಿನ ಮೇಲೆ ಕೇಂದ್ರ ಸರ್ಕಾರ ಉತ್ಪಾದನಾ ಸುಂಕ ಹಾಗೂ ರಾಜ್ಯಗಳು ವ್ಯಾಟ್‌ನಂತಹ ತೆರಿಗೆಯನ್ನು ಹೇರುತ್ತಿದ್ದವು. ಇದರ ಜತೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ಸುಂಕವಿತ್ತು. ದೇಶಾದ್ಯಂತ ಒಂದು ಉತ್ಪನ್ನಕ್ಕೆ ಒಂದೇ ಬಗೆಯ ತೆರಿಗೆ ಹೇರುವ ಚಿಂತನೆ ಬಹಳ ಹಿಂದಿನಿಂದಲೂ ಇತ್ತು.
ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ಅಲ್ಲ ಸರ್, ನಾವು ನಿಮಗೇನು ತೊಂದರೆ ಮಾಡಿದ್ದೇವೆ, ಮನೆಯ ಯಾವುದೋ ಒಂದು ಮೂಲೆಯಲ್ಲಿ ಬದುಕಿ ಬಿಡುತ್ತೇವೆ.
ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ ಮಿತ್ರರು ಮಕ್ಕಳಿಗಾಗಿ ಬೇಸಗೆ ಶಿಬಿರವನ್ನು ನಡೆಸಿಕೊಡಲು ಹೋಗಿದ್ದರು.
ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರುತ್ತಾ.. "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಅಂದರೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು. ನಾವು ಯಾರಿಗೆ ಋಣಿಯಾಗಿರಬೇಕು, ಯಾವುದರ ಪರವಾಗಿ ಕರ್ತವ್ಯ ಮಾಡಬೇಕು, ಹೇಗೆ ನಾವು ಬದುಕು ಸಾಗಿಸಬೇಕು ಎಂಬುದಕ್ಕೆ ಸ್ಪಷ್ಟ ಪರಿಕಲ್ಪನೆ ನಮ್ಮ ಈ ತಾಯಿ ನೆಲ ನೀಡಿದೆ.