ಬಿಸಿಲ ತಾಪ ನೀಗಿಸಲು ಕಲ್ಲಂಗಡಿ ಹಣ್ಣು

ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಜಾಗತಿಕ ತಾಪಮಾನ ಹೆಚ್ಚುವಿಕೆಗೆ ಕಾರಣ ಯಾರು? ನಾವೇ. ಇದ್ದ ಮರಗಳನ್ನು ಕಡಿದು ಕಾಡು ಬರಿದಾಗಿಸಿ, ಕಾಂಕ್ರೀಟ್ ಕಾಡುಗಳನ್ನು ಮಾಡಿದರೆ ತಾಪಮಾನ ಹೆಚ್ಚಾಗದೇ ಇನ್ನೇನಾದೀತು? ಬೇಸಿಗೆಯಲ್ಲೂ ತಂಪಾಗಿರುತ್ತಿದ್ದ ಉದ್ಯಾನ ನಗರಿ ಬೆಂಗಳೂರು ಈಗ ಬಿಸಿಯಾಗುತ್ತಿದೆ.

Image

ಮೌಡ್ಯ ಧರ್ಮವೂ ಅಲ್ಲ, ವಿಜ್ಞಾನವೂ ಅಲ್ಲ…

"ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ - ದೈವದಲ್ಲಾಗಲಿ ನನಗೆ ನಂಬಿಕೆ ಇಲ್ಲ......" -ಸ್ವಾಮಿ ವಿವೇಕಾನಂದ.

Image

ಸ್ಟೇಟಸ್ ಕತೆಗಳು (ಭಾಗ ೯೨೯)- ಕಾಡು

ದಿನಂಪ್ರತಿಯಂತೆಯೇ ಬದುಕಿದ್ದವನಿಗೆ ಆ ದಿನದ ಕಾಡಿನ ನಡುವಿನ ಪರಿಚಯವಿಲ್ಲದ ಹೂವೊಂದರ ಕಂಡಾಗ ತನ್ನ ಬದುಕಿನ ರೀತಿ ಬದಲಾಗಬೇಕು ಅನ್ನಿಸ್ತು. ಹಾಗೆ ಎಲ್ಲರಿಗೂ ಅನ್ನಿಸಿವುದಿಲ್ಲವಂತೆ, ಅವನಿಗೆ ಹಾಗೆ ಅನ್ನಿಸುವುದ್ದಕ್ಕೆ  ಅವನ ಜೀವನದಲ್ಲೇನೂ ಅಂಥಹಾ ಅದ್ಭತ ಘಟನೆಗಳೇನೂ ಘಟಿಸಿಲ್ಲ. ಆದರೂ ಆತನೊಳಗೆ ಬದಲಾವಣೆಗೆ ಮನಸ್ಸು ಒಗ್ಗಿಕೊಂಡಿದೆ.

Image

ಬರೆಯಬೇಕೆಂಬ ನನ್ನಾಸೆ !

ನಾನು ಹತ್ತು ಹಲವು ಲೇಖನಗಳನ್ನು ಓದುತ್ತಿದ್ದೆ. ಪ್ರತಿಬಾರಿಯೂ "ನನಗೂ ಏನಾದರೂ ಬರೆಯಬೇಕು" ಎಂಬ ಆಸೆ ಮನದೊಳಗೆ ಪುಟಿದೇಳುತ್ತಿತ್ತು. ಪತ್ರಿಕೆಯಲ್ಲಿ ಒಂದು ಲೇಖನವಾದರೂ ಪ್ರಕಟವಾಗಬೇಕೆಂಬ ತುಡಿತ. ಆದರೆ "ಹೇಗೆ ಬರೆಯಲಿ?" ಎಂಬುವುದೇ ಅರ್ಥವಾಗುತ್ತಿರಲಿಲ್ಲ. ಬರವಣಿಗೆಗೆ ಒಂದು ವಿಷಯಬೇಕು. ಅದಕ್ಕೊಂದು ಉತ್ತಮ ಆರಂಭವೂ ಬೇಕು. ಇಲ್ಲಾ ಅಂದರೆ ಅದನ್ನು ಯಾರೂ ಓದುವುದಿಲ್ಲ.

Image

ಬ್ರೆಡ್ ವಡೆ

Image

ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿಡಿ. ತೆಂಗಿನ ತುರಿ, ಕರಿಬೇವಿನ ಎಲೆಗಳು, ಅರಶಿನ, ಮೆಣಸಿನ ಹುಡಿ, ಉಪ್ಪು, ಗರಮ್ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ ಹಿಟ್ಟಿನ ಹಾಗೂ ಬ್ರೆಡ್ ಮಿಶ್ರಣಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿಡಿ.

ಬೇಕಿರುವ ಸಾಮಗ್ರಿ

ಬ್ರೆಡ್ ತುಂಡುಗಳು - ೨ ಕಪ್, ಕಡಲೆ ಹಿಟ್ಟು - ೧ ಕಪ್, ಅಕ್ಕಿ ಹಿಟ್ಟು - ಅರ್ಧ ಕಪ್, ಮೆಣಸಿನ ಹುಡಿ - ೨ ಚಮಚ, ಗರಮ್ ಮಸಾಲಾ - ೩ ಚಮಚ, ಅರಶಿನ - ಅರ್ಧ ಚಮಚ, ತೆಂಗಿನಕಾಯಿ ತುರಿ - ಅರ್ಧ ಕಪ್, ಸಣ್ಣದಾಗಿ ಹೆಚ್ಚಿದ ಕರಿಬೇವಿನ ಎಲೆಗಳು - ೩ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ದೇವರ ಪಶ್ಚಾತ್ತಾಪ…!

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ, ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ, ನೀನು ನಿಂತಿರುವ ನೆಲವೇ ನನ್ನದು, ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು, ನಿನ್ನ ಅನುಕೂಲಕ್ಕಾಗಿಯೇ ಮಳೆ, ಗಾಳಿ, ಚಳಿ, ಬಿಸಿಲನ್ನು ಸೃಷ್ಟಿಸಿದೆ, ನಿನ್ನ ಸುಖಕ್ಕಾಗಿ ಗಿಡ ಮರ, ಪ್ರಾಣಿ ಪಕ್ಷಿಗಳನ್ನು ನೀಡಿದೆ, ನಿನ್ನ ದೇ

Image

ಸ್ಟೇಟಸ್ ಕತೆಗಳು (ಭಾಗ ೯೨೮)- ಭಾಷೆ

ಅವರ ಮಾತು ನನಗರ್ಥವಾಗಲಿಲ್ಲ. ಯಾಕೆಂದರೆ ಆ ನಾಲ್ಕು ಜನರ ಪರಿಚಯ ಇದೆ ಹೊರತು ಅವರ ಭಾಷೆ ತಿಳಿದವನಲ್ಲ. ಅವರು ನನ್ನ ದಿನಚರಿಯ ಭಾಗವಾಗಿದ್ದಾರೆ. ಪ್ರತಿದಿನವೂ ಅವರನ್ನ ನೋಡಿಯೇ ನನ್ನ ದಿನ ಆರಂಭವಾಗುವುದು. ಹೀಗೆ ದಿನಗಳು ಉರುಳಿದವು. ಕೆಲವೊಂದು ದಿನ ಭೇಟಿ ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಒಂದಷ್ಟು ಕಾಳುಗಳನ್ನ ಹಾಕಿ ಅವರ ಹೊಟ್ಟೆ ತುಂಬಿಸೋದಕ್ಕೆ ಸಹಾಯ ಮಾಡ್ತಾ ಇದ್ದೆ.

Image

ಮೊದಲ ಬಾರಿ ಜೇನು ತೆಗೆದ ಪ್ರಸಂಗ !

ನನಗೆ ನಾಲ್ಕೈದು ವರ್ಷ ಇರಬಹುದು. ನಮ್ಮ ತಂದೆಯವರು ಕಿರುಬೆರಳ ಗಾತ್ರದ ಯಾವುದೋ ಒಂದು ಮರದ ಕಾಂಡದ ಜೊತೆ ತಟ್ಟೆಯಲ್ಲಿ ಏನೋ ಹಾಕಿಕೊಂಡು ಬಂದರು. ಆ ಕಾಂಡದಲ್ಲಿ ಒಂದು ಹಿಡಿಗಾತ್ರದ ದಪ್ಪ ಮತ್ತು ಈಗಿನ ನನ್ನ ಎರಡೂ ಅಂಗೈ ಅಗಲದಷ್ಟು ಏನೋ ಇರುವುದು ಕಂಡು ಏನೋ ತಂದಿದ್ದಾರೆ ಎಂದೆನಿಸಿತು. ತಿನ್ನೋಣ ಎಂದರೇ ಅದು ನಿಜವಾಗ್ಲೂ ತಿನ್ನುವುದೆಂಬ ಖಾತರಿ ಇಲ್ಲ..

Image