ಭಾರತ ದೇಶದ ಹೆಮ್ಮೆಯ ಹರಿಕಾರ
ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಶ್ರೀಯುತರನ್ನು ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗಲಾರದು. ಬಡವರ, ದೀನದಲಿತರ ಕಷ್ಟಕ್ಕೆ, ನೋವಿಗೆ ಧ್ವನಿಯಾದವರು. ಅಸ್ಪೃಶ್ಯತೆ ಹೋಗಲಾಡಿಸಲು ಬಹಳಷ್ಟು ಶ್ರಮಿಸಿದವರು.
- Read more about ಭಾರತ ದೇಶದ ಹೆಮ್ಮೆಯ ಹರಿಕಾರ
- Log in to post comments