‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೯) - ಕಡೆಂಗೋಡ್ಲು ಶಂಕರಭಟ್ಟ

ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ಆಗಸ್ಟ್ ೯, ೧೯೦೪ರಲ್ಲಿ ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮಂಗಳೂರಿನ ಕೆನರಾ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಧಾರವಾಡದ ಶಿಕ್ಷಣ ಸಮಿತಿಯಿಂದ ಉನ್ನತ ಶ್ರೇಣಿಯಲ್ಲಿ ಸ್ನಾತಕ ಪದವಿ.

Image

ಹೆಣವಾಗುತ್ತಿರುವ ಗಣರಾಜ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಆಂಗ್ಲ ಮೂಲ: ಪರಕಾಲ ಪ್ರಭಾಕರ್, ಕನ್ನಡಕ್ಕೆ: ರಾಹು
ಪ್ರಕಾಶಕರು
ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೪

ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಸಂಜಯ್ ಬಾರು.

ರಾಮನವಮಿಯ ಸಂದರ್ಭದಲ್ಲಿ ನಿಜ ಮನುಷ್ಯರ ಹುಡುಕಾಟದಲ್ಲಿ...

ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ.. ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ, ಬಾಯಿ ಚಪ್ಪರಿಸೋ..

Image

ಸ್ಟೇಟಸ್ ಕತೆಗಳು (ಭಾಗ ೯೩೮)- ಬಿತ್ತೋಣ

ಅವತ್ತು ಅಜ್ಜನ ಉಪದೇಶ ನಡೆದಿತ್ತು. ಜಗತ್ತಿನಲ್ಲಿ ಪ್ರತಿಯೊಂದು ಬೆಳೆಯುತ್ತದೆ. ಯಾವುದನ್ನು ಎಲ್ಲಿ ಯಾವ ಕ್ಷಣದಲ್ಲಿ ಹೇಗೆ ಬೆಳೆಸುತ್ತೇವೆ ಅನ್ನೋದರ ಮೇಲೆ ಅದರ ಭವಿಷ್ಯ ಅವಲಂಬಿಸಿರುತ್ತದೆ. ಫಲವತ್ತಾದ ನೆಲದಲ್ಲಿ ಬಿತ್ತಿದ ಬೀಜಕ್ಕೆ ಒಂದಷ್ಟು ನೀರು ಗೊಬ್ಬರಗಳನ್ನ ಹಾಕಿದ್ರೆ ದೊಡ್ಡಮರವಾಗಿ ಫಲ ಕೊಡುವುದು ಖಂಡಿತ.

Image

ವಿಸ್ಮರಣೆ

ಇತ್ತೀಚೆಗೆ ನಿಧನರಾದ ಅಡ್ಯನಡ್ಕ ವಿ.ಮ. ಭಟ್ಟರನ್ನು ಐದಾರು ತಿಂಗಳುಗಳ ಹಿಂದೆ ಭೇಟಿಯಾಗುವ ಒಂದು ಸುಸಂದರ್ಭ ನನಗೊದಗಿತು. ಅವರ ಮನೆ ಪಳ್ಳತಡ್ಕ ಹತ್ತಿರದ ವಾಟೆ. ಉತ್ತಮ ಕವಿ, ಸದಭಿರುಚಿಯ ಲೇಖಕ ಜೊತೆಗೆ ಅಡ್ಯನಡ್ಕ ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಅಧ್ಯಾಪಕ. ಈಗ ಜನತಾ ಸಂಸ್ಥೆಯಲ್ಲಿ ನಾನು ಆಡಳಿತಾಧಿಕಾರಿ.

Image

ಶ್ರೀ ರಾಮನವಮಿ ಸಂಭ್ರಮ

ರಾಮನೆಂದರೆ ಶಾಂತಿ, ನೆಮ್ಮದಿ, ಸೌಖ್ಯ. ರಾ--ಬೆಳಕು, ಮ--ಒಳಗೆ, ನಮ್ಮೊಳಗಿನ ದೈವಿಕ ಬೆಳಕೇ ಶ್ರೀ ರಾಮ. ಶ್ರೀ ರಾಮನವಮಿ ಆಚರಣೆ ಭಾರತದಾದ್ಯಂತ ಬಹಳ ವಿಜೃಂಭಣೆ, ಸಡಗರದಿಂದ ಮಾಡುತ್ತಾರೆ. ಭಗವಾನ್ ಮಹಾವಿಷ್ಣುವಿನ ೭ನೇ ಅವತಾರವೆಂದು ಪುರಾಣದ ಮೂಲಕ ತಿಳಿದು ಬರುವ ಅಂಶವಾಗಿದೆ.

Image

ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೧)

ಕೃಷಿ ಕ್ಷೇತ್ರವು ಅನಾದಿಕಾಲದಿಂದ ಪೂರ್ವ ಶಿಷ್ಟ ಪದ್ದತಿಯ ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡು ಬಂದಿತ್ತು. ಈ ಪದ್ದತಿಯನ್ನು ಎಲ್ಲರೂ ಪಾಲಿಸಿಕೊಂಡು ಕೃಷಿ ಮಾಡಿದ್ದೇ ಆದರೆ ಎಲ್ಲರಿಗೂ ಕ್ಷೇಮ. ಹಾಗಾದರೆ ಏನಿದು ಪೂರ್ವ ಶಿಷ್ಟ ಪದ್ದತಿ? 

Image